26.9 C
Bengaluru
Sunday, May 22, 2022

ಮಾಲೀಕನಿಂದಲೇ  ಹಮಾಲಿ ಕೊಲೆ ಕೇಸ್ ಖಂಡಿಸಿ ಪ್ರತಿಭಟನೆ: ರಣರಂಗವಾಯ್ತು ಎಪಿಎಂಸಿ ಮಾರುಕಟ್ಟೆ…

0
ದಾವಣಗೆರೆ,ಮೇ,4,2019(www.justkannada.in):  ಮಾಲೀಕನೇ ಹಮಾಲಿಯನ್ನ ಕೊಲೆ ಮಾಡಿರುವ ಘಟನೆಯನ್ನ ಖಂಡಿಸಿ ಇಂದು ದಾವಣಗೆರೆ ಎಪಿಎಂಸಿ ಮಾರುಕಟ್ಟೆ ಬಂದ್ ಮಾಡಿ ಹಮಾಲಿಗಳು ಪ್ರತಿಭಟನೆ ನಡೆಸಿದರು. ಹಮಾಲಿ ಬಸಾಪುರ ವೀರೇಶ್ ಎಂಬುವವರನ್ನ ಮಾಲೀಕ ಮೃತ್ಯುಂಜಯ  ಜ್ಯೋತಿ ಬಣ ಕೊಲೆ...

ಕೆಐಎ ನಿಂದ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ: 4 ಕೆ.ಜಿ ಬಂಗಾರ ಜಪ್ತಿ

0
ಬೆಂಗಳೂರು:ಮೇ-4:(www.justkannada.in) ಕೆಂಪೇಗೌಡ ಅಂತರಾಷ್ತ್ರೀಯ ವಿಮಾನ ನಿಲ್ದಾಣದ ಮೂಲಕ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಇರುವ ಸೀಮಾ ಸುಂಕ ಅಧಿಕಾರಿಗಳು ಬರೋಬ್ಬರಿ 4 ಕೆ.ಜಿ ಚಿನ್ನವನ್ನು ಜಪ್ತಿ ಮಾಡಿದ್ದಾರೆ. ಎಮಿರೇಟ್ಸ್‌ ವಿಮಾನದಲ್ಲಿ ದುಬೈನಿಂದ ಕೆಐಎಗೆ...

ಮುಂಜಾನೆಯೇ ಕಾಡಾನೆ ದಾಳಿ: ವ್ಯಕ್ತಿಗೆ ಗಂಭೀರ ಗಾಯ…

0
ಮೈಸೂರು,ಮೇ,4,2019(www.justkannada.in): ಕಾಡಾನೆ ದಾಳಿ ನಡೆಸಿದ ಪರಿಣಾಮ ಆಂಧ್ರಮೂಲದ ವ್ಯಕ್ತಿ ಗಂಭೀರ ಗಾಯಗೊಂಡಿರುವ ಘಟನೆ ಇಂದು ಮುಂಜಾನೆ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲ್ಲೂಕಿನಲ್ಲಿ ನಡೆದಿದೆ. ಎಚ್.ಡಿ.ಕೋಟೆ ತಾಲೂಕಿನ ಮಾದಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ....

ಮಾದಕವಸ್ತು ಕೆಟಮಿನ್‌ ಉತ್ಪಾದನೆ ಹಾಗೂ ಮಾರಾಟ ಮಾಡುತ್ತಿದ್ದ ಅಂತಾರಾಷ್ಟ್ರೀಯ ಡ್ರಗ್ಸ್‌ ಜಾಲ ಪತ್ತೆ: ಎರಡು ಲ್ಯಾಬ್ ಗಳನ್ನು ಜಪ್ತಿ...

0
ಬೆಂಗಳೂರು :ಮೇ-3: ಮಾದಕವಸ್ತು ಉತ್ಪಾದನೆ ಮತ್ತು ಸರಬರಾಜು ಮಾಡುತ್ತಿದ್ದ ಅಂತಾರಾಷ್ಟ್ರೀಯ ಡ್ರಗ್ಸ್‌ ಜಾಲವನ್ನು ಪತ್ತೆ ಹಚ್ಚಿರುವ ಮಾದಕವಸ್ತು ನಿಗ್ರಹ ದಳ (ಎನ್‌ಸಿಬಿ)ದ ಅಧಿಕಾರಿಗಳು 26 ಕೆ.ಜಿ 750 ಗ್ರಾಂ ಕೆಟಮಿನ್‌ ಜಪ್ತಿ ಮಾಡಿದ್ದಾರೆ....

ಬೆಳ್ಳಂದೂರು  ಬಿಬಿಎಂಪಿ ಕಚೇರಿಯಲ್ಲಿ ಅಗ್ನಿ ಅವಘಡ: ಹಲವು ಮಹತ್ವದ ದಾಖಲೆಗಳು ಭಸ್ಮ…?

0
ಬೆಂಗಳೂರು,ಮೇ,3,2019(www.justkannada.in): ಬೆಂಗಳೂರಿನ ಬೆಳ್ಳಂದೂರು ಬಿಬಿಎಂಪಿ ಕಚೇರಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಹಲವು ಮಹತ್ವದ ದಾಖಲೆಗಳು ಸುಟ್ಟು ಭಸ್ಮವಾಗಿವೆ ಎಂದು ಹೇಳಲಾಗುತ್ತಿದೆ. ನಿನ್ನೆ ರಾತ್ರಿ ಶಾರ್ಟ್ ಸರ್ಕ್ಯೂಟ್ ನಿಂದ ಮಹದೇವಪುರ ವಲಯದ ಬೆಳ್ಳಂದೂರು ಬಿಬಿಎಂಪಿ ಕಚೇರಿಯಲ್ಲಿ...

ಮೈಸೂರು: ಅಪರಿಚಿತ ವಾಹನ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು…

0
ಮೈಸೂರು,ಮೇ,3,2019(www.justkannada.in):  ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ನಡೆದಿದೆ.  ಐಚನಹಳ್ಳಿ ಗ್ರಾಮದ ನಿವಾಸಿ 25 ವರ್ಷದ ದ್ರುಪದ್ ಯಾದವ್ ಮೃತಪಟ್ಟ ಯುವಕ. ಬೈಕ್ ನಲ್ಲಿ...

ಊಟದ ನಂತರ ಮಜ್ಜಿಗೆ ಕುಡಿದು ಒಂದೇ ಕುಟುಂಬದ 8 ಮಂದಿ ಅಸ್ವಸ್ಥ: ಕೆ.ಆರ್ ಆಸ್ಪತ್ರೆಗೆ ದಾಖಲು

0
ಚಾಮರಾಜನಗರ,ಮೇ,3,2019(www.justkannada.in):  ಊಟದ ನಂತರ ಮಜ್ಜಿಗೆ ಸೇವಿಸಿ ಒಂದೇ ಕುಟುಂಬದ 8 ಮಂದಿ ಅಸ್ವಸ್ಥರಾಗಿರುವ ಘಟನೆ ಚಾಮರಾಜನಗರ ಜಿಲ್ಲೆ  ಗುಂಡ್ಲುಪೇಟೆ ತಾಲೂಕಿನಲ್ಲಿ ನಡೆದಿದೆ. ತಾಲ್ಲೂಕಿನ ಬಸವಾಪುರದಲ್ಲಿ ಈ ಘಟನೆ ನಡೆದಿದೆ. ಮಹದೇವಶೆಟ್ಟಿ(50),ನಾಗಶೆಟ್ಟಿ,(40) ಬೆಳ್ಳಮ್ಮ,(50)ಅಖಿಲ್,(6)ಸುಭಾಷ್ (6)ಕಿಶೊರ್(5)ನಾಗಸುಂದರಿ(28) ಸೇರಿದಂತೆ...

ಕುಡಿದ ಅಮಲಲ್ಲಿ ತಮ್ಮನಿಂದಲೇ ಅಣ್ಣನ ಹತ್ಯೆ…

0
ಮೈಸೂರು,ಮೇ,2,2019(www.justkannada.in): ಕುಡಿದ ಅಮಲಿ‌ನಲ್ಲಿ ತಮ್ಮನೇ  ಅಣ್ಣನನ್ನು ಹತ್ಯೆ ಮಾಡಿರುವ ಘಟನೆ ಮೈಸೂರು ಜಿಲ್ಲೆ ಕೆ.ಆರ್ ನಗರದಲ್ಲಿ ನಡೆದಿದೆ. ಕೆ.ಆರ್.ನಗರ ಪಟ್ಟಣದ ಆಂಜನೇಯ ಬ್ಲಾಕ್‌ನಲ್ಲಿ ಈ ಘಟನೆ ನಡೆದಿದೆ. ರವಿಚಂದ್ರ(35)  ವ್ಯಕ್ತಿ. ತಮ್ಮ ವಿಜಯ ಕುಮಾರ್...

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮತ್ತೆ ಸರಗಳ್ಳರ ಹಾವಳಿ: ನಾಲ್ಕು ಕಡೆ ಸರ ಎಗರಿಸಿದ ಖದೀಮರು…

0
ಮೈಸೂರು,ಮೇ,2,2019(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮತ್ತೆ ಸರಗಳ್ಳರ ಹಾವಳಿ ಶುರುವಾಗಿದ್ದು, ನಗರದ ನಾಲ್ಕು ಕಡೆ ಖದೀಮರು ಸರ ಎಗರಿಸಿರುವ ಘಟನೆ  ಇಂದು ಮುಂಜಾನೆ ನಡೆದಿದೆ. ವಿದ್ಯಾರಣ್ಯಪುರಂನಲ್ಲಿ ಎರಡು ಕಡೆ, ಗೋಕುಲಂ,  ಇಟ್ಟಿಗೆಗೂಡಿನಲ್ಲಿ ತಲಾ ಒಂದು...

ಕುಡಿಯುವ ನೀರು ಎಂದು ಭಾವಿಸಿ ಸೀಮೆಎಣ್ಣೆ ಕುಡಿದಿದ್ದ ಬಾಲಕಿ ಸಾವು…

0
ಚಾಮರಾಜನಗರ,ಮೇ,1,2019(www.justkannada.in): ಕುಡಿಯುವ ನೀರು ಎಂದು ಭಾವಿಸಿ ಸೀಮೆಮೆಣ್ಣೆ ಕುಡಿದಿದ್ದ ಬಾಲಕಿ ಸಾವನ್ನಪ್ಪಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಚಾಮರಾಜನಗರದ ಬೇಡರಪುರದಲ್ಲಿ ಈ ಘಟನೆ ನಡೆದಿದೆ. ರಕ್ಷಿತಾ (3) ಮೃತಪಟ್ಟ ಬಾಲಕಿ. ಕೊಂಡೋತ್ಸವ ಅಂಗವಾಗಿ ಮೈಸೂರಿನಿಂದ ಅಜ್ಜಿ...
- Advertisement -

HOT NEWS

3,059 Followers
Follow