ಯತ್ನಾಳ್ ಮತ್ತು  ಈಶ್ವರಪ್ಪ ಮೇಲೆ ಕ್ರಮ ಜರುಗಿಸಲಾಗದ ದುರ್ಬಲ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ : ಮಾಜಿ ಸಚಿವ ಪ್ರಿಯಾಂಕ್ ಖರ್ಗೆ 

ಬೆಂಗಳೂರು,ಏಪ್ರಿಲ್,04,2021(www.justkannada.in) : ನಳೀನ್ ಕುಮಾರ್ ಕಟೀಲ್ ಅವರನ್ನು ಬಿಜೆಪಿಗರೇ ನೀವು ವೀಕ್ ಅಧ್ಯಕ್ಷರು ಎಂದು ಹೇಳುವರು. ಯತ್ನಾಳ್ ಮತ್ತು  ಈಶ್ವರಪ್ಪ ಮೇಲೆ ಕ್ರಮ ಜರುಗಿಸಲಾಗದ ದುರ್ಬಲ ಅಧ್ಯಕ್ಷ ಎನ್ನುತ್ತಿದ್ದಾರೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.Illegally,Sand,carrying,Truck,Seized,arrest,driverರಾಷ್ಟ್ರೀಯ ಹೆದ್ದಾರಿ, ನೀರಾವರಿಗೆ ಅನುದಾನ ದಕ್ಕಿತ್ತು. ಮಕರಂದ ಸೂಸುವ ಬಿಜೆಪಿಯವರಿಂದ ಕಲಬುರಗಿ ಜಿಲ್ಲೆಗೆ ಒಂದು ಸಚಿವ ಸ್ಥಾನವೂ ಸಿಗಲಿಲ್ಲ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.Yatnal,Eshwarappa,Action,Imperceptible,Weak,President,Naleen Kumar Kateel,Former Minister,Priyank Kharg

ಬಿಜೆಪಿಯಿಂದ ಅನುದಾನ ಹಾಗೂ ಪ್ರತ್ಯೇಕ ರೈಲ್ವೆ ವಿಭಾಗವನ್ನು ಬಿಡಿ, ಒಂದು ರೈಲನ್ನೂ ನಿಲ್ಲಿಸಲು ಸಹ ನಿಮ್ಮಿಂದ ಆಗಲಿಲ್ಲ. ಇವರ ಮಕರಂದದ ಸುವಾಸನೆಗೆ ಹಿಂದಿನ ಸರ್ಕಾರದ ಯೋಜನೆಗಳೆಲ್ಲಾ, ರದ್ದಾಗಿದೆ ಎಂದು ಕಿಡಿಕಾರಿದರು.Yatnal-Eshwarappa-Action-Imperceptible-Weak-President-Naleen Kumar Kateel-Former Minister-Priyank Khargಖರ್ಗೆಯವರು ವಿಷಕಾರಿಯಾಗಿದ್ದರಿಂದಲೇ ನಮ್ಮ ಭಾಗಕ್ಕೆ 371(J) ರೈಲ್ವೆ ಡಿವಿಷನ್ ESIC ಆಸ್ಪತ್ರೆ ಕೇಂದ್ರಿಯ ವಿ.ವಿ NIMZ ವಿಮಾನ ನಿಲ್ದಾಣ ಜವಳಿ ಪಾರ್ಕ್ ದೊರೆತಿದೆ ಎಂದು ತಿಳಿಸಿದ್ದಾರೆ.

key words : Yatnal-Eshwarappa-Action-Imperceptible-Weak-President-Naleen Kumar Kateel-Former Minister-Priyank Kharg