ಹೇರ್ ಕಟಿಂಗ್ ಮಾಡಿಸಿಕೊಳ್ಳಲು ಆಧಾರ್ ಕಡ್ಡಾಯ

ಬೆಂಗಳೂರು, ಜೂ.02, 2020 : ( www.justkannada.in news ) ತಮಿಳುನಾಡಿನಲ್ಲಿ ಹೊಸ ಕಾನೂನು ಜಾರಿಗೆ. ಚೆನ್ನೈ ಸಲೂನ್ ಗಳಲ್ಲಿ ಕಟಿಂಗ್ ಗೆ ಮೊದಲು ಆಧಾರ್ ದಾಖಲೆಯ ಮಾಹಿತಿ ನೀಡಬೇಕು.

ಸೆಲೂನ್ ಗೆ ಕಟ್ಟಿಂಗ್ ಮಾಡಿಸಿಕೊಳ್ಳಲು ಬಂದವರ ಹೆಸರು, ಮೊಬೈಲ್ ನಂಬರ್,ವಿಳಾಸ ಬರೆದು ಬಳಿಕ ಕಟಿಂಗ್ ಮಾಡಿಸಿಕೊಳ್ಳಬೇಕು.

 Tamil nadu -adhar-compulsory-for-hair-cutting-covid-impact

ಸಲೂನ್ ಗಳಲ್ಲಿ ಆಧಾರ್ ಕಡ್ಡಾಯಗೊಳಿಸಿ ತಮಿಳುನಾಡು ಸರಕಾರ ಆದೇಶ. ಕೊವಿಡ್ ಪಾಸಿಟಿವ್ ಸಂಪರ್ಕಗಳ ಪತ್ತೆ ಮಾಡಲು ಸಹಕಾರಿ. ಈ ಹಿನ್ನೆಲೆಯಲ್ಲಿ ತಮಿಳುನಾಡು ಸರಕಾರದ ಹೊಸ ನೀತಿ.

 

oo

key words : Tamil nadu -adhar-compulsory-for-hair-cutting-covid-impact