Saturday, October 31, 2026

Dasara Wishes

Happy Dasara
Home Front Page ನಮ್ಮ ತಂದೆಗೆ ಕಾಂಗ್ರೆಸ್ ಅನ್ಯಾಯ ಮಾಡಿಲ್ಲ: ಅವರು ಪಕ್ಷ ಬಿಡಲ್ಲ- ಸಂಸದ ಸುನೀಲ್ ಬೋಸ್

ನಮ್ಮ ತಂದೆಗೆ ಕಾಂಗ್ರೆಸ್ ಅನ್ಯಾಯ ಮಾಡಿಲ್ಲ: ಅವರು ಪಕ್ಷ ಬಿಡಲ್ಲ- ಸಂಸದ ಸುನೀಲ್ ಬೋಸ್

ನಮ್ಮ ತಂದೆಗೆ ಕಾಂಗ್ರೆಸ್ ಅನ್ಯಾಯ ಮಾಡಲ್ಲ: ಅವರು ಪಕ್ಷ ಬಿಡಲ್ಲ- ಸಂಸದ ಸುನೀಲ್ ಬೋಸ್

ಮೈಸೂರು,ಅಕ್ಟೋಬರ್,31,2026 (www.justkannada.in):  ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಮಾಜಿ ಸಚಿವ ಹೆಚ್ ಸಿ ಮಹದೇವಪ್ಪ ನಡುವೆ ಮುನಿಸು ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಸುನೀಲ್ ಬೋಸ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿದ ಸಂಸದ ಸುನೀಲ್ ಬೋಸ್, ನಮ್ಮ ತಂದೆ ಕಾಂಗ್ರೆಸ್ ಪಕ್ಷ ಬಿಡಲ್ಲ.  ಮುಂದಿನ ಚುನಾವಣೆಯಲ್ಲೂ ಕಾಂಗ್ರೆಸ್ ನಿಂದಲೇ ಸ್ಪರ್ಧೆ ಮಾಡುತ್ತಾರೆ.  ಕಾಂಗ್ರೆಸ್ ಪಕ್ಷ ಮಹದೇವಪ್ಪರಿಗೆ ಅನ್ಯಾಯ ಮಾಡಿಲ್ಲ.  ಕಾಂಗ್ರೆಸ್ ಪಕ್ಷದಿಂದ ಅವರು ಎರಡು ಬಾರಿ ಮಂತ್ರಿ ಆಗಿದ್ದಾರೆ ಎಂದರು.HC Mahadevappa sunil bose

2028ಕ್ಕೆ ನಂಜನಗೂಡಿನಲ್ಲಿ ಸ್ಪರ್ಧೆ ಎಂಬ ಊಹಾಪೋಹಗಳಿವೆ. ಬಿಜೆಪಿ ಜೆಡಿಎಸ್ ಜೊತೆಗೂಡಿ ಸ್ಪರ್ಧೆ ಎಂಬ  ಊಹಾಪೋಹಗಳಿವೆ.  ಇದು ಸುಳ್ಳು ಸುದ್ದಿ. ಸದ್ಯಕ್ಕೆ ರಾಜೀನಾಮೆ ನೀಡಿ ಚುನಾವಣೆ ಎದುರಿಸುವ ಲಕ್ಷಣ ಇಲ್ಲ ಎಂದು ಸುನೀಲ್ ಬೋಸ್ ಹೇಳಿದರು.HC Mahadevappa jk02_new jk02 new

HC Mahadevappa, will not, leave, Congress party, MP Sunil Bose

English Summary
Title

Will HC Mahadevappa Leave Congress? MP Sunil Bose Clarifies

Short Description
Senior Congress leader and Karnataka Minister Dr. HC Mahadevappa will not leave the Congress party, confirmed his son and Chamarajanagar MP Sunil Bose. Responding to political speculations, MP Sunil Bose firmly stated that his father remains deeply committed to the party's ideology, dismissing all rumors of a party switch. Dr. Mahadevappa holds a long-standing legacy within the Indian National Congress, making any resignation highly unlikely. Sunil Bose, who secured a significant victory in the 2024 Lok Sabha elections from the Chamarajanagar constituency, emphasized that their family stands united with the Congress leadership, putting an end to ongoing political rumors in Karnataka.
Keywords
HC Mahadevappa, will not, leave, Congress party, MP Sunil Bose