Tag: Tasneem
“ಮೇಯರ್ ಅವಧಿ ವಿಸ್ತರಿಸಲು ಸಿಎಂಗೆ ಪತ್ರದ ಮೂಲಕ ಮನವಿ” : ಮೇಯರ್ ತಸ್ನೀಂ
ಮೈಸೂರು,ಜನವರಿ,10,2021(www.justkannada.in) : ಕೊರೊನಾದಿಂದಾಗಿ ನನ್ನ ಅವಧಿಯಲ್ಲಿ ಕೆಲಸ ಮಾಡಲಾಗಿಲ್ಲ. ಹೀಗಾಗಿ, ಮೇಯರ್ ಅವಧಿ ವಿಸ್ತರಿಸಲು ಸಿಎಂಗೆ ಪತ್ರ ಬರೆದು ಮನವಿ ಮಾಡುತ್ತೇನೆ ಎಂದು ಮೇಯರ್ ತಸ್ನೀಂ ಹೇಳಿದ್ದಾರೆ.
ನಾಳೆ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ...
ಸಂಸದ ಪ್ರತಾಪ್ ಸಿಂಹ ಕುರಿತು ಮೇಯರ್ ತಸ್ನೀಂ ಹೇಳಿಕೆಗೆ ಮೈಸೂರು ನಗರ ಬಿಜೆಪಿ ಖಂಡನೆ…
ಮೈಸೂರು,ಅಕ್ಟೋಬರ್,23,2020(www.justkannada.in): ಮೈಸೂರು ಅಭಿವೃದ್ಧಿ ವಿಚಾರದಲ್ಲಿ ನಮ್ಮ ಸಂಸದರಿಗೆ ನೀವು ಪಾಠ ಮಾಡುವ ಅವಶ್ಯಕತೆ ಇಲ್ಲ ಎಂದು ಮೈಸೂರು ಮಹಾನಗರ ಪಾಲಿಕೆ ಮೇಯರ್ ತಸ್ನೀಂ ವಿರುದ್ಧ ಮೈಸೂರು ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ ಕಿಡಿಕಾರಿದರು.
ಪ್ರತಾಪ್...
ಲಲಿತ ಮಹಲ್ ಜಂಕ್ಷನ್ ಗೆ ಹೆಸರಿಡುವ ವಿಚಾರ: ಸಂಸದ ಪ್ರತಾಪ್ ಸಿಂಹ ಪತ್ರಕ್ಕೆ ಮೇಯರ್...
ಮೈಸೂರು,ಅಕ್ಟೋಬರ್,21,2020(www.justkannada.in): ಲಲಿತ ಮಹಲ್ ಜಂಕ್ಷನ್ ಗೆ ಮೃತ ಪಾಲಿಕೆ ಸದಸ್ಯರ ಹೆಸರಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಮತ್ತು ಮೈಸೂರು ಮಹಾನಗರ ಪಾಲಿಕೆ ಮೇಯರ್ ತಸ್ನಿಂ ನಡುವೆ ಜಟಾಪಟಿ ನಡೆದಿದೆ.
ರಾಷ್ಟ್ರೀಯ...
ನನ್ನ ಮಾತಿಗೆ ಹಾಗೂ ನಗರ ಪಾಲಿಕೆ ಸದಸ್ಯರಿಗೆ ಬೆಲೆಯೇ ಇಲ್ಲದಂತಾಗಿದೆ – ಆಯುಕ್ತರ ವಿರುದ್ದ...
ಮೈಸೂರು,ಅಕ್ಟೋಬರ್,6,2020(www.justkannada.in): ಮೈಸೂರು ನಗರಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಅನುದಾನ ವಿಚಾರವಾಗಿ ಆಯುಕ್ತರು ಮತ್ತು ಪಾಲಿಕೆ ಸದಸ್ಯರ ನಡುವೆ ಜಟಾಪಟಿ ನಡೆದಿದ್ದು, ಈ ವೇಳೆ ಆಯುಕ್ತರ ವಿರುದ್ಧ ಮೇಯರ್ ತಸ್ನೀಂ ಅಸಮಾಧಾನ ಹೊರ ಹಾಕಿದ್ದಾರೆ.
ಕಳೆದ ಎರಡು...
ಮೈಸೂರು ದಸರಾ: ಅನುದಾನದ ವಿಚಾರದಲ್ಲಿ ರಾಜ್ಯ ಸರ್ಕಾರ ‘ಚಾಕೊಲೇಟ್’ ಕೊಟ್ಟಿದೆ-ಮೈಸೂರು ಮೇಯರ್ ತಸ್ನೀಂ ವ್ಯಂಗ್ಯ…
ಮೈಸೂರು,ಅಕ್ಟೋಬರ್,1,2020(www.justkannada.in): ಮೈಸೂರು ದಸರಾಗೆ ಪಾಲಿಕೆಯಿಂದ ಸಿದ್ಧತೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮೈಸೂರು ಮಹಾನಗರ ಪಾಲಿಕೆ ಮೇಯರ್ ತಸ್ನೀಂ, ಅನುದಾನದ ವಿಚಾರದಲ್ಲಿ ರಾಜ್ಯ ಸರ್ಕಾರ 'ಚಾಕೊಲೇಟ್' ಕೊಟ್ಟಿದೆ ಎಂದು ವ್ಯಂಗ್ಯವಾಡಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಮೈಸೂರು...
ಸಂಸದ ಪ್ರತಾಪ್ ಸಿಂಹ ಅವರ ಆರೋಪ ಸತ್ಯಕ್ಕೆ ದೂರವಾದದ್ದು- ಅಸಮಾಧಾನ ವ್ಯಕ್ತಪಡಿಸಿದ ಮೈಸೂರು ಮೇಯರ್...
ಮೈಸೂರು,ಜು,6,2020(www.justkannada.in): ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಯು.ಜಿ. ಕೇಬಲ್ ಅಳವಡಿಸುತ್ತಿರುವರಿಗೆ ಹಾಗೂ ಕಟ್ಟಡ ನಿರ್ಮಿಸುತ್ತಿರುವವರಿಗೆ ಪಾಲಿಕೆ ಸದಸ್ಯರು ವಿನಾಕಾರಣ ತೊಂದರೆ ನೀಡುತ್ತಿದ್ದಾರೆ ಎಂಬ ಸಂಸದ ಪ್ರತಾಪ್ ಸಿಂಹ ಮಾಡಿರುವ ಆರೋಪ ಸತ್ಯಕ್ಕೆ ದೂರವಾದುದು...
‘ಮೈ ಕ್ಲೀನ್ ಸಿಟಿ ಆ್ಯಪ್’ ನ ಹೊಸ ಆವೃತ್ತಿ ಬಿಡುಗಡೆ ಮಾಡಿದ ಮೈಸೂರು ಮಹಾ...
ಮೈಸೂರು,ಮಾ,13,2020(www.justkannada.in): ಮೈಸೂರಿನ ಸ್ವಚ್ಚತೆಗಾಗಿ ಮೈಸೂರು ಮಹಾನಗರ ಪಾಲಿಕೆ ಆ್ಯಪ್ ನ ಹೊಸ ಆವೃತ್ತಿಯನ್ನ ಬಿಡುಗಡೆ ಮಾಡಿದೆ.
ಮೈಸೂರಿನ ಸ್ವಚ್ಚತೆಗಾಗಿ ಮೈ ಕ್ಲೀನ್ ಸಿಟಿ ಆ್ಯಪ್ ನ ಹೊಸ ಆವೃತ್ತಿಯನ್ನ ಪಾಲಿಕೆ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ...
ಬೆಳ್ಳಂಬೆಳಗ್ಗೆ ಮೈಸೂರು ಮೇಯರ್ ತಸ್ನೀಂ ಸಿಟಿ ರೌಂಡ್ಸ್: ಮಾರುಕಟ್ಟೆ ಪರಿಶೀಲನೆ: ಸಂಪೂರ್ಣ ಪ್ಲಾಸ್ಟಿಕ್ ನಿಷೇಧಕ್ಕೆ...
ಮೈಸೂರು,ಫೆ,15,2020(www.justkannada.in): ಮೈಸೂರು ಮಹಾನಗರ ಪಾಲಿಕೆ ಮೇಯರ್ ತಸ್ನೀ ಇಂದು ಬೆಳ್ಳಂಬೆಳಿಗ್ಗೆಯೇ ಸಿಟಿ ರೌಂಡ್ಸ್ ಹಾಕಿ ಮಾರುಕಟ್ಟೆ ಪರಿಶೀಲನೆ ನಡೆಸಿ ರೈತರು ವ್ಯಾಪಾರಿಗಳ ಜತೆ ಸಭೆ ನಡೆಸಿದರು.
ನಗರದ ಎಂ.ಜಿ ರಸ್ತೆಯ ತರಕಾರಿ ಮಾರುಕಟ್ಟೆಗೆ ಮೈಸೂರು...
ಮೈಸೂರು ಮಹಾನಗರ ಪಾಲಿಕೆ ನೂತನ ಮೇಯರ್ ಆಗಿ ತಸ್ಲೀಮ್ ಆಯ್ಕೆ …
ಮೈಸೂರು,ಜ,18,2020(www.justkannada.in): ಮೈಸೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಜೆಡಿಎಸ್ –ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ತಸ್ಲೀಂ ಆಯ್ಕೆಯಾಗಿದ್ದಾರೆ.
ಇಂದು ಮೈಸೂರು ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ತಸ್ಲೀಂ ಅವರು ಮೈಸೂರು...