Tag: belagavi
ಜಿಲ್ಲಾ ನ್ಯಾಯಾಧೀಶರೊಬ್ಬರ ಸ್ವಯಂ ನಿವೃತ್ತಿಗೆ ಅನುಮತಿ ನೀಡಿದ ಸರ್ಕಾರ…
ಬೆಳಗಾವಿ,ಸೆ,25,2019(www.justkannada.in): ಜಿಲ್ಲಾ ನ್ಯಾಯಾಧೀಶರೊಬ್ಬರ ಸ್ವಯಂ ನಿವೃತ್ತಿಗೆ ಸರ್ಕಾರ ಅನುಮತಿ ನೀಡಿದೆ.
ಬೆಳಗಾವಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿದ್ದ ಎಂ.ಮಹದೇವಯ್ಯ ಅವರು ಸ್ವಯಂ ನಿವೃತ್ತಿಗಾಗಿ ಮನವಿ ಮಾಡಿದ್ದರು. ಆಗಸ್ಟ್ 26 ರಂದು...
ಪರಿಹಾರ ಕೇಂದ್ರದಲ್ಲಿ ಜ್ವರದಿಂದ ಮೃತಪಟ್ಟ ಬಾಲಕ: ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ…
ಬೆಳಗಾವಿ,ಸೆ,10,2019(www.justkannada.in): ಪರಿಹಾರಕೇಂದ್ರದಲ್ಲಿ ಬಾಲಕನೋರ್ವ ಜ್ವರದಿಂದ ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆ ಸುರೇಬಾನ್ ಪರಿಹಾರ ಕೇಂದ್ರದಲ್ಲಿ ನಡೆದಿದೆ.
ಬಾಲಕ ಜ್ವರದಿಂದ ಸಾವನ್ನಪ್ಪಿದ್ದಾನೆ ಎನ್ನಲಾಗಿದ್ದು ಮೃತಬಾಲಕನ ಕುಟುಂಬಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ 5 ಲಕ್ಷ ಪರಿಹಾರ ಘೋಷಣೆ...
ನನ್ನನ್ನ ನಂಬಿದ್ದ 20 ಶಾಸಕರಿಗಾಗಿ ಹೊರ ಬಂದೆ: ಇನ್ನು 10 ಮಂದಿ ನನ್ನ ಸಂಪರ್ಕದಲ್ಲಿದ್ದಾರೆ-...
ಬೆಳಗಾವಿ,ಸೆ,7,2019(www.justkannada.in): ನನ್ನನ್ನ ನಂಬಿದ್ದ 20 ಶಾಸಕರಿಗಾಗಿ ನಾನು ಹೊರ ಬಂದೆ. ಇನ್ನು 10 ಮಂದಿ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.
ಇಂದು ಗೋಕಾಕ್ ಪಟ್ಟಣದ...
ಸೇಡಿನ ರಾಜಕಾರಣ ಮಾಡ್ತಿಲ್ಲ: ಡಿಕೆಶಿ ಅವರ ವಿಚಾರದಲ್ಲಿ ಬಿಜೆಪಿ ಮೈಲೇಜ್ ತಗೊಬೇಕಿಲ್ಲ- ಕಾಂಗ್ರೆಸ್ ಆರೋಪಕ್ಕೆ...
ಬೆಳಗಾವಿ,ಸೆ,4,2019(www.justkannada.in): ಡಿ.ಕೆ ಶಿವಕುಮಾರ್ ವಿರುದ್ದ ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿಲ್ಲ. ಅವರ ವಿಚಾರದಲ್ಲಿ ಬಿಜೆಪಿ ಮೈಲೇಜ್ ತಗೊಬೇಕಿಲ್ಲ ಎಂದು ಕಾನೂನು ಸಚಿವ ಮಾಧುಸ್ವಾಮಿ ತಿಳಿಸಿದರು.
ಇಡಿಯಿಂದ ಡಿ.ಕೆ.ಶಿವಕುಮಾರ್ ಬಂಧನವಾಗಿರುವುದು ಬಿಜೆಪಿಯ ಸೇಡು ಮತ್ತು ದ್ವೇಷದ...
ಶಾಸಕ ಉಮೇಶ್ ಕತ್ತಿಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆ: ಟೈರ್ ಗೆ ಬೆಂಕಿ ಹಚ್ಚಿ...
ಬೆಳಗಾವಿ,ಆ,20,2019(www.justkannada.in) ಶಾಸಕ ಉಮೇಶ್ ಕತ್ತಿಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆ ಅವರ ಬೆಂಬಲಿಗರು ಇಂದು ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿ ಜಿಲ್ಲೆ ಹುಕ್ಕೇರಿಯಲ್ಲಿರುವ ಕೋರ್ಟ್ ಸರ್ಕಲ್ ಬಳಿ...
ಪರಿಹಾರ ಕೇಂದ್ರ ಖಾಲಿ ಮಾಡಲು ಅಧಿಕಾರಿಗಳ ಸೂಚನೆ: ನೆರೆ ಸಂತ್ರಸ್ತರು ಕಂಗಾಲು…
ಬೆಳಗಾವಿ,ಆ,19,2019(www.justkannada.in): ಪರಿಹಾರಕೇಂದ್ರ ಖಾಲಿ ಮಾಡುವಂತೆ ಧಾರಾಕಾರಮ ಮಳೆ, ಪ್ರವಾಹದಿಂದ ಮನೆ ಕಳೆದುಕೊಂಡು ಪರಿಹಾರ ಕೇಂದ್ರಲ್ಲಿದ್ದ ನೆರೆ ಸಂತ್ರಸ್ತಿಗೆ ಅಧಿಕಾರಿಗಳು ಸೂಚನೆ ನೀಡಿದ ಹಿನ್ನೆಲೆ ನೆರೆ ಸಂತ್ರಸ್ತರು ಕಂಗಾಲಾಗಿದ್ದಾರೆ.
ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಚಿಂಚಲಿ...
ಮನೆ ಕಟ್ಟಿಸಿಕೊಡದಿದ್ರೆ ಸರ್ಕಾರವನ್ನೇ ಬೀಳಿಸುತ್ತೇವೆ- ಬಿಎಸ್ ವೈ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಬಿಜೆಪಿ ಶಾಸಕ…
ಬೆಳಗಾವಿ,ಆ,13,2019(www.justkannada.in): ಪ್ರವಾಹದಿಂದ ನಲುಗಿ ಮನೆ ಕಳೆದುಕೊಂಡಿರುವ ಸಂತ್ರಸ್ತರಿಗೆ ಮನೆ ಕಟ್ಟಿಕೊಡದಿದ್ದರೇ ಈ ಸರ್ಕಾರವನ್ನೇ ಬೀಳಿಸುತ್ತೇವೆ ಎಂದು ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಇಂದು ಕ್ಷೇತ್ರದ...
ಕೃಷ್ಣಾ ನದಿ ಪ್ರವಾಹ: ಮನೆ ಮೇಲೇರಿ ಕುಳಿತ ಮೊಸಳೆ: ಭಯಭೀತರಾಗಿರುವ ಜನರು…
ಬೆಳಗಾವಿ,ಆ,12,2019(www.justkannada.in): ಕಳೆದ ಒಂದು ವಾರದಿಂದ ಉಂಟಾಗಿರುವ ಪ್ರವಾಹ ಭೀತಿ ನಲುಗಿಹೋಗಿರುವ ಬೆಳಗಾವಿಯ ಜನತೆಗೆ ಇದೀಗ ಮೊಸಳೆಯ ಭೀತಿ ಎದುರಾಗಿದೆ. ಹೌದು, ಕೃಷ್ಣಾನದಿ ಪ್ರವಾಹದಿಂದಾಗಿ ಅಲ್ಲಲ್ಲಿ ಮೊಸಳೆಗಳು ಕಾಣಿಸಿಕೊಳ್ಳುತ್ತಿದ್ದು ಜನರು ಭಯಭೀತರಾಗಿದ್ದಾರೆ.
ಈ ನಡುವೆ ಬೆಳಗಾವಿ...
ನನ್ನ ಆಸ್ತಿ ಮಾರಿಯಾದರೂ ಪರಿಹಾರ ಕೊಡುವೆ- ನೆರೆ ಸಂತ್ರಸ್ತರಿಗೆ ಬಿಜೆಪಿ ಶಾಸಕ ಅಭಯ…
ಬೆಳಗಾವಿ,ಆ,11,2019(www.justkannada.in): ರಾಜ್ಯದಲ್ಲಿ ಧಾರಾಕಾರ ಮಳೆಗೆ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು ಬೆಳಗಾವಿ ಜಿಲ್ಲೆ ಅಕ್ಷರಶಃ ತತ್ತರಿಸಿ ಹೋಗಿದೆ. ಈ ನಡುವೆ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಸಂತ್ರಸ್ತರಿಗೆ ಧೈರ್ಯ...
ಬೆಳಗಾವಿಯಲ್ಲಿ ಮಹಾಮಳೆಗೆ ಮತ್ತೊಂದು ಬಲಿ…
ಬೆಳಗಾವಿ,ಆ,8,2019(www.justkannada.in): ಬಿಟ್ಟು ಬಿಡದೆ ಸುರಿಯುತ್ತಿರುವ ಮಹಾಮಳೆಗೆ ಬೆಳಗಾವಿಯಲ್ಲಿ ಮತ್ತೊಂದು ಬಲಿಯಾಗಿದೆ.
ಭಾರಿ ಮಳೆಯಿಂದಾಗಿ ಹಳ್ಳದಾಟುವ ವೇಳೆ ಬಾಲಕಿಯೊಬ್ಬಳು ಕೊಚ್ಚಿಹೋಗಿರುವ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ನಾಗರಮುನ್ನೋಳಿ ಗ್ರಾಮದ ಬಳಿ ನಡೆದಿದೆ. ಶಿಲ್ಪಾ...