ವಿಶ್ವಕಪ್ ಕ್ರಿಕೆಟ್: ಗಾಯಗೊಂಡಿರುವ ಭುವನೇಶ್ವರ್ ಬದಲಿಗೆ ಮೊಹಮದ್ ಶಮಿ ?
ಲಂಡನ್, ಜೂನ್ 18, 2019 (www.justkannada): ಪಾಕಿಸ್ತಾನ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಗಾಯಗೊಂಡು ಪೆವಿಲಿಯನ್ ಸೇರಿದ್ದ ವೇಗಿ ಭುವನೇಶ್ವರ್ ಕುಮಾರ್ ಇನ್ನು ಎರಡು ಅಥವಾ ಮೂರು ಪಂದ್ಯಗಳಿಗೆ ಅಲಭ್ಯರಾಗಿರುತ್ತಾರೆ.
ಸಚಿನ್ ತೆಂಡುಲ್ಕರ್ ಆ ಸ್ಥಾನಕ್ಕೆ...
ವಿಶ್ವಕಪ್ ಕ್ರಿಕೆಟ್: ಟ್ವಿಟ್ಟರ್’ನಲ್ಲಿ ಸಾನಿಯಾ ಮಿರ್ಜಾ-ವೀಣಾ ಮಲಿಕ್ ಜಟಾಪಟಿ
ಇಸ್ಲಮಾಬಾದ್, ಜೂನ್ 18, 2019 (www.justkannada): ಟ್ವಿಟ್ಟರ್ ನಲ್ಲಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ನಟಿ ವೀಣಾ ಮಲಿಕ್ ನಡುವೆ ಜಟಾಪಟಿ ನಡೆದಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಈ ವಿಶ್ವಕಪ್ ಪಂದ್ಯದಲ್ಲೂ...
ವಿಜಯ್ ದೇವರಕೊಂಡ ‘ಡಿಯರ್ ಕಾಮ್ರೇಡ್’ ಬಿಡುಗಡೆ ಮತ್ತೆ ಮುಂದಕ್ಕೆ
ಬೆಂಗಳೂರು, ಜೂನ್ 18, 2019 (www.justkannada): ಹುನಿರೀಕ್ಷಿತ ವಿಜಯ್ ದೇವೇರಕೊಂಡ ಅಭಿನಯದ ಡಿಯರ್ ಕಾಮ್ರೇಡ್ ಚಿತ್ರ ಬಿಡುಗಡೆ ಮತ್ತಷ್ಟು ತಡವಾಗಲಿದೆ.
ಮೇ 31 ರಂದು ಚಲನಚಿತ್ರವು ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ಹೇಳಿದ್ದರು. ಆದರೆ ಮತ್ತೊಮ್ಮೆ...
ಅತೃಪ್ತರನ್ನ ಸಮಧಾನಪಡಿಸಲು ಕಾಂಗ್ರೆಸ್ ಪ್ಲಾನ್: ಬಾಕಿ ಉಳಿದಿರುವ ನಿಗಮ ಮಂಡಳಿ ಸ್ಥಾನ ಭರ್ತಿಗೆ ಚಿಂತನೆ…
ಬೆಂಗಳೂರು,ಜೂ,18,2019(www.justkannada.in): ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ತಮಗೆ ಸ್ಥಾನಮಾನ ಸಿಗದಿದ್ದಕ್ಕೆ ಅಸಮಾಧಾನಗೊಂಡಿರುವ ಕಾಂಗ್ರೆಸ್ ಶಾಸಕರನ್ನ ಸಮಾಧಾನ ಪಡಿಸಲು ಕಾಂಗ್ರೆಸ್ ಮುಂದಾಗಿದ್ದು ಬಾಕಿ ಉಳಿದಿರುವ 32 ನಿಗಮಮಂಡಳಿ ಸ್ಥಾನಗಳನ್ನ ಭರ್ತಿ ಮಾಡಲು ಚಿಂತನೆ ನಡೆಸಿದೆ ಎಂಬ...
ಭದ್ರತಾ ಸಿಬ್ಬಂದಿ ಜತೆ ಸಲ್ಮಾನ್ ವರ್ಕೌಂಟ್: ವೀಡಿಯೋ ವೈರಲ್
ಮುಂಬೈ, ಜೂನ್ 18, 2019 (www.justkannada): ನಟ ಸಲ್ಮಾನ್ ಖಾನ್ , ತನ್ನ ಇಬ್ಬರು ಭದ್ರತಾ ಸಿಬ್ಬಂದಿ ಜೊತೆ ವರ್ಕೌಟ್ ಮಾಡುತ್ತಿರುವ ವಿಡಿಯೋ ಬಿಡುಗಡೆ ಮಾಡಿದ್ದಾರೆ.
ಕಾಲಿನ ವ್ಯಾಯಾಮದ ಅನುಭವದಿಂದ ಯಾವ ರೀತಿಯ ವಿಶ್ರಾಂತಿ...
ಚಿತ್ರರಂಗದಿಂದ ಬ್ರೇಕ್, ಪ್ರವಾಸ ಹೊರಟ ಹರಿಪ್ರಿಯಾ !
ಬೆಂಗಳೂರು, ಜೂನ್ 18, 2019 (www.justkannada): ನಟಿ ಹರಿಪ್ರಿಯಾ ಇದೀಗ ಚಿತ್ರರಂಗದಿಂದ ತಾತ್ಕಾಲಿಕವಾಗಿ ಬ್ರೇಕ್ ತೆಗೆದುಕೊಂಡಿದ್ದಾರೆ.
ಈಗಾಗಲೇ ಅವರು ಐದಾರು ಸಿನಿಮಾಗಳ ಕೆಲಸಗಳನ್ನು ಮಾಡಿ ಮುಗಿಸಿದ್ದಾರೆ. 'ಕುರುಕ್ಷೇತ್ರ', ಬಿಚ್ಚುಗತ್ತಿ, 'ಕಥಾಸಂಗಮ', 'ಎಲ್ಲಿದ್ದೆ ಇಲ್ಲಿ ತನಕ', 'ಕನ್ನಡ...
ಮನೆ ಮಾಲೀಕನಿಂದ ದಂಪತಿಗೆ ಕಿರುಕುಳ, ಹಲ್ಲೆ: ವಿಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣಾದ ಮಹಿಳೆ
ಬೆಂಗಳೂರು:ಜೂ-18:(www.justkannada.in) ಮನೆ ಮಾಲೀಕನ ಕಿರುಕುಳ ಹಾಗೂ ಜಗಳಕ್ಕೆ ಬೇಸತ್ತು ಮಹಿಳೆಯೊಬ್ಬಳು ವಿಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮಂಜುಳಾ (35) ನೇಣಿಗೆ ಶರಣಾದ ಮಹಿಳೆ. ದೇವನಹಳ್ಳಿ ಪಟ್ಟಣದ ಮನೆಯಲ್ಲಿ ನೇಣು ಬಿಗಿದುಕೊಂಡು...
ಮೈಸೂರಿನ ಪತ್ರಕರ್ತೆಯೊಂದಿಗೆ ‘ಬೀರ್’ಬಲ್’ ಶ್ರೀನಿವಾಸ್ ಕಲ್ಯಾಣ !
ಬೆಂಗಳೂರು, ಜೂನ್ 18, 2019 (www.justkannada): ನಟ, ನಿರ್ದೇಶಕ ಶ್ರೀನಿ ಅಲಿಯಾಸ್ ಎಂಜಿ ಶ್ರೀನಿವಾಸ್ ಕಲ್ಯಾಣವಾಗುತ್ತಿದ್ದಾರೆ.
ಪತ್ರಕರ್ತೆ ಶೃತಿ ಎಂಬುವವರ ಜೊತೆಗೆ ಮದುವೆಗೆ ಶ್ರೀನಿವಾಸ್ ಸಿದ್ದವಾಗುತ್ತಿದ್ದಾರೆ. ಈ ಮೂಲಕ 'ಶ್ರೀನಿವಾಸ ಕಲ್ಯಾಣ'ಕ್ಕೆ ಸಿದ್ದವಾಗುತ್ತಿದ್ದಾರೆ.
ಶ್ರೀನಿವಾಸ್ 'ಟೋಪಿವಾಲಾ'...
ರೈತರಿಗೆ ಕಬ್ಬಿನ ಬಾಕಿ ಪಾವತಿಸದ ಹಿನ್ನೆಲೆ: 9 ಸಕ್ಕರೆ ಕಾರ್ಖಾನೆ ಮುಟ್ಟುಗೋಲಿಗೆ ಜಿಲ್ಲಾಧಿಕಾರಿ ಆದೇಶ
ಬೆಳಗಾವಿ,ಜೂ,18,2019(www.justkannada.in): ರೈತರಿಗೆ ಕಬ್ಬಿನ ಬಾಕಿ ಹಣ ಪಾವತಿಸದ ಹಿನ್ನೆಲೆ ಬೆಳಗಾವಿಯ 9 ಸಕ್ಕರೆ ಕಾರ್ಖಾನೆಗಳನ್ನ ಮುಟ್ಟುಗೋಲು ಹಾಕಿಕೊಳ್ಳುವಂತೆ ಬೆಳಗಾವಿ ಜಿಲ್ಲಾಧಿಕಾರಿ ಎಸ್.ಬಿ ಬೊಮ್ಮನಹಳ್ಳಿ ಆದೇಶ ಹೊರಡಿಸಿದ್ದಾರೆ.
ಬಿಜೆಪಿ ಮುಖಂಡ ಉಮೇಶ್ ಕತ್ತಿಗೆ ಸೇರಿದ ವಿಶ್ವರಾಜ...
ಜಮ್ಮು ಕಾಶ್ಮೀರದಲ್ಲಿ ಇಬ್ಬರು ಉಗ್ರರನ್ನ ಹೊಡೆದುರುಳಿಸಿದ ಭಾರತೀಯ ಸೇನೆ: ಓರ್ವ ಯೋಧ ಹುತಾತ್ಮ…
ಜಮ್ಮುಕಾಶ್ಮೀರ,ಜೂ,18,2019(www.justkannada.in): ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರ ದಾಳಿ ಮುಂದುವರೆದಿದ್ದು, ಇಬ್ಬರು ಉಗ್ರರನ್ನ ಭಾರತೀಯ ಸೇನೆ ಹೊಡೆದುರುಳಿಸಿದೆ. ಉಗ್ರರ ನಡುವೆ ಗುಂಡಿನ ಚಕಮಕಿಯಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ನ...



