Thursday, April 30, 2026
Home Blog Page 4663

ಆತ್ಮಹತ್ಯೆಗೆ ಶರಣಾದ ರೈತ ಸುರೇಶ್ ಮನೆಗೆ ಭೇಟಿ: 5 ಲಕ್ಷ ರೂ.ಗಳ ಪರಿಹಾರಧನದ ಚೆಕ್ ವಿತರಿಸಿದ ಸಿಎಂ ಹೆಚ್.ಡಿ...

0
ಮಂಡ್ಯ,ಜೂ,18,2019(www.justkannada.in):  ವಿಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣಾದ ರೈತ ಸುರೇಶ್ ಮನೆಗೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಇಂದು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಮಂಡ್ಯ ಜಿಲ್ಲೆ, ಕೆ.ಆರ್ ಪೇಟೆ ತಾಲ್ಲೂಕಿನ ಅಘಲಯ ಗ್ರಾಮದ ರೈತ...

ಜಿಂದಾಲ್ ನಿಂದ ಬಿಎಸ್ ವೈ 20 ಕೋಟಿ ರೂ. ಚೆಕ್ ಪಡೆದ ಆರೋಪ: ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ತಿರುಗೇಟು...

0
ಶಿವಮೊಗ್ಗ,ಜೂ,18,2019(www.justkannada.in):  ಜಿಂದಾಲ್ ಕಂಪನಿಯಿಂದ ಬಿಎಸ್ ಯಡಿಯೂರಪ್ಪ 20 ಕೋಟಿ ರೂ ಚೆಕ್ ಪಡೆದಿದ್ದರು ಎಂದು ಆರೋಪಿಸಿದ್ದ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಬಿಎಸ್ ವೈ ಪುತ್ರ ಬಿವೈ ವಿಜಯೇಂದ್ರ ತಿರುಗೇಟು ನೀಡಿದ್ದಾರೆ. ಟ್ವಿಟ್ಟರ್ ನಲ್ಲಿ ಈ...

ಜಿಂದಾಲ್‌ಗೆ ಭೂಮಿ ಮಾರಾಟ ನ್ಯಾಯಸಮ್ಮತ; ಎಫ್ಕೆಸಿಸಿಐ

0
ಬೆಂಗಳೂರು:ಜೂ-17: ವಿವಾದದ ಕೇಂದ್ರಬಿಂದು ಜಿಂದಾಲ್‌ ಪರ ದನಿ ಎತ್ತಿರುವ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಮಹಾಸಂಸ್ಥೆ (ಎಫ್ಕೆಸಿಸಿಐ), ಕೈಗಾರಿಕೆಗಳ ಹೆಸರಿನಲ್ಲಿ ರಾಜಕೀಕರಣ ಸಲ್ಲದು. ಈ ಮೊದಲೇ ಆಗಿರುವ ಒಪ್ಪಂದದಂತೆ ಉದ್ದೇಶಿತ ಕಂಪೆನಿಗೆ ಭೂಮಿ...

ಶಾಲೆ ಬಿಟ್ಟವರ ಲೆಕ್ಕ ಪಕ್ಕಾ ಇದೆಯೇ?

0
ಬೆಂಗಳೂರು:ಜೂ-18: ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಗುರುತಿಸಲು ವೈಜ್ಞಾನಿಕ ಕ್ರಮ ಅನುಸರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಮಕ್ಕಳನ್ನು ಶಾಲೆಗೆ ಮರಳಿ ಕರೆತರಲು ಮುಖ್ಯ ಕಾರ್ಯದರ್ಶಿ ನೇತೃತ್ವದ ಉನ್ನತ ಮಟ್ಟದ ಸಮಿತಿ ರೂಪಿಸಿರುವ ಕರಡು...

2 ವರ್ಷದ ಬಳಿಕ ಪೊಲೀಸರಿಗೆ ಮುಂಬಡ್ತಿ

0
ಬೆಂಗಳೂರು:ಜೂ-18: 4ನೇ ಶನಿವಾರದ ರಜೆ ಕೊಡದಿರುವುದು ಹಾಗೂ ಔರಾದ್ಕರ್ ಸಮಿತಿ ವರದಿ ಶಿಫಾರಸ್ಸಿನಂತೆ ವೇತನ ಹೆಚ್ಚಳ ಮಾಡದಿದ್ದಕ್ಕೆ ಆಕ್ರೋಶಗೊಂಡಿದ್ದ ಪೊಲೀಸರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ಕೊಟ್ಟಿದೆ. ಎಸ್ಸಿ-ಎಸ್ಟಿ ಮೀಸಲಾತಿ ವಿವಾದದಿಂದಾಗಿ 2 ವರ್ಷದಿಂದ...

ಲೋಕಸಬಾ ಚುನಾವಣೆಯಲ್ಲಿ ಸಮೀಕ್ಷೆ ನೆಪದಲ್ಲಿ ಕಾಂಗ್ರೆಸ್ ನಿಂದ 8 ಕೋಟಿ ಪಡೆದಿದ್ದರಾ ನಟಿ ರಮ್ಯಾ?

0
ನವದೆಹಲಿ: ಜೂ-17: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸಮೀಕ್ಷೆ ಮಾಡುವ ನೆಪದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯಿಂದ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ನಟಿ ರಮ್ಯಾ ಬರೊಬ್ಬರಿ 8 ಕೋಟಿ ಪಡೆದುಕೊಂಡಿದ್ದಾರಂತೆ. ಕಾಂಗ್ರೆಸ್...

ಮೈಸೂರು ರೈಲ್ವೆ ನಿಲ್ದಾಣದಲ್ಲಿ ನವೀಕರಣ ಕಾರ್ಯ ಹಿನ್ನೆಲೆ: ಕೆಲ ರೈಲುಗಳ ಸಂಚಾರ ರದ್ದು..

0
ಮೈಸೂರು,ಜೂ,17,2019(www.justkannada.in): ಮೈಸೂರು ರೈಲ್ವೇ ನಿಲ್ದಾಣದ ಪ್ರಾಂಗಣದಲ್ಲಿ  ನವೀಕರಣದ  ಕೆಲಸ ನಡೆಯುತ್ತಿದ್ದು ಈ ಹಿನ್ನೆಲೆ ಮೈಸೂರಿನಿಂದ ಕೆಲ ರೈಲುಗಳ ಸಂಚಾರವನ್ನ ರದ್ದು ಮಾಡಲಾಗಿದೆ. ಮೈಸೂರು ರೈಲ್ವೇ ನಿಲ್ದಾಣದ ಪ್ರಾಂಗಣದಲ್ಲಿ  ನವೀಕರಣದ  ಕೆಲಸಗಳನ್ನು ಗಮನದಲ್ಲಿಟ್ಟುಕೊಂಡು, ಕೆಳಗಿನ ರೈಲುಗಳನ್ನು...

ಶಾಲೆಗೆ ಬೀಗ ಜಡಿದು ಪೋಷಕರಿಂದ ಪ್ರತಿಭಟನೆ…

0
ಮೈಸೂರು,ಜೂ,17.2019(www.justkannada.in):  ಇಬ್ಬರು ಶಿಕ್ಷಕರ ಹೊಂದಾಣಿಕೆ ಕೊರತೆಯಿಂದ ಮಕ್ಕಳು ಉತ್ತಮ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿ ಮೈಸೂರು ಜಿಲ್ಲೆ ಎಚ್ ಡಿ ಕೋಟೆ ತಾಲೂಕಿನ ಚೌಡಳ್ಳಿ ಗ್ರಾಮದ ಪೋಷಕರು ಶಾಲೆಗೆ ಬೀಗ ಜಡಿದು ಪ್ರತಿಭಟನೆ...

ದಲಿತ ಯುವಕನ ಬೆತ್ತಲೆ ಮೆರವಣಿಗೆ ಕೇಸ್: ಸೆಂಟ್ ಮೇರಿಸ್ ಆಸ್ಪತ್ರೆಗೆ  ಪ.ಜಾ ಆಯೋಗದ ಉಪಾಧ್ಯಕ್ಷ ಮುರುಗನ್ ಭೇಟಿ: ಮಾತುಕತೆ…

0
ಮೈಸೂರು,ಜೂ,17,2019(www.justkannada.in):  ಗುಂಡ್ಲುಪೇಟೆಯ ವೀರಾಪುರ ಗ್ರಾಮದ ವ್ಯಾಪ್ತಿಯಲ್ಲಿ  ಯುವಕನ ಬೆತ್ತಲೆ ಮೆರವಣಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಸೆಂಟ್ ಮೇರಿಸ್ ಆಸ್ಪತ್ರೆಗೆ ಪ.ಜಾ ಆಯೋಗದ ಉಪಾಧ್ಯಕ್ಷ ಮುರುಗನ್ ಭೇಟಿ ನೀಡಿ ಘಟನೆ ಸಂಬಂಧ ಅಧಿಕಾರಿಗಳೊಡನೆ ಮಾತುಕತೆ...

ಕೊಡಗಿನ ಉಡುಗೆಯಲ್ಲಿ ಪಾರ್ಲಿಮೆಂಟ್ ಪ್ರವೇಶಿಸಿದ ಸಂಸದ ಪ್ರತಾಪ್‌ಸಿಂಹ…

0
ನವದೆಹಲಿ,ಜೂ,17,2019(www.justkannada.in): 2ನೇ ಬಾರಿಗೆ ಮೈಸೂರು-ಕೊಡಗು ಸಂಸದರಾಗಿ ಆಯ್ಕೆಯಾಗಿರುವ ಪ್ರತಾಪ್ ಸಿಂಹ ಇಂದು ಕೊಡಗಿನ ಉಡುಗೆಯಲ್ಲಿ ಪಾರ್ಲಿಮೆಂಟ್ ಪ್ರವೇಶಿಸಿ ಪ್ರಮಾಣವಚನ ಸ್ವೀಕರಿಸಿದರು. ಮೈಸೂರು ಕೊಡಗು ಸಂಸದರಾಗಿ ಎರಡನೆ ಆಯ್ಕೆಯಾಗಿರುವ ಪ್ರತಾಪ್‌ಸಿಂಹ ಕೊಡಗಿನ ಸಾಂಪ್ರದಾಯಿಕ ಉಡುಗೆ ತೊಟ್ಟು...