ಮೈಸೂರಿನ ಪತ್ರಕರ್ತೆಯೊಂದಿಗೆ ‘ಬೀರ್’ಬಲ್’ ಶ್ರೀನಿವಾಸ್ ಕಲ್ಯಾಣ !

ಬೆಂಗಳೂರು, ಜೂನ್ 18, 2019 (www.justkannada): ನಟ, ನಿರ್ದೇಶಕ ಶ್ರೀನಿ ಅಲಿಯಾಸ್ ಎಂಜಿ ಶ್ರೀನಿವಾಸ್ ಕಲ್ಯಾಣವಾಗುತ್ತಿದ್ದಾರೆ.

ಪತ್ರಕರ್ತೆ ಶೃತಿ ಎಂಬುವವರ ಜೊತೆಗೆ ಮದುವೆಗೆ ಶ್ರೀನಿವಾಸ್ ಸಿದ್ದವಾಗುತ್ತಿದ್ದಾರೆ. ಈ ಮೂಲಕ ‘ಶ್ರೀನಿವಾಸ ಕಲ್ಯಾಣ’ಕ್ಕೆ ಸಿದ್ದವಾಗುತ್ತಿದ್ದಾರೆ.

ಶ್ರೀನಿವಾಸ್ ‘ಟೋಪಿವಾಲಾ’ ಚಿತ್ರದ ಬಳಿಕ ‘ಶ್ರೀನಿವಾಸ ಕಲ್ಯಾಣ’ ಹಾಗೂ ‘ಬೀರ್ ಬಲ್’ ಚಿತ್ರಗಳಲ್ಲಿ ನಟನೆಯೊಂದಿಗೆ ನಿರ್ದೇಶನವನ್ನೂ ಮಾಡಿದರು. ಪ್ರಸ್ತುತ ‘ರಂಗನಾಯಕಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಂದಹಾಗೆ ಇವರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್ !