Monday, May 4, 2026
Home Blog Page 4653

ವರುಣ ಕ್ಷೇತ್ರದ ‘ಕೈ’ ಕಾರ್ಯಕರ್ತರ ಜತೆ  ಮತ್ತೆ ಸಭೆ ಮುಂದುವರೆಸಿದ ಮಾಜಿ ಸಿಎಂ ಸಿದ್ದರಾಮಯ್ಯ…

0
ಮೈಸೂರು,ಜೂ,24,2019(www.justkannada.in):  ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಪುತ್ರ ಯತೀಂದ್ರ ಸಿದ್ಧರಾಮಯ್ಯ ಅವರ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಜತೆ ಇಂದು ಸಹ ಸಭೆ ಮುಂದುವರೆಸಿದ್ದಾರೆ. ನಗರದ ಖಾಸಗಿ ಹೋಟೆಲ್ ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ  ಮತ್ತೆ...

ಮೈಸೂರಿನ ಸುತ್ತೂರು ಮಠಕ್ಕೆ ಡಿಸಿಎಂ ಪರಮೇಶ್ವರ್ ಭೇಟಿ: ಶ್ರೀಗಳ ಜತೆ ಸುದೀರ್ಘ ಸಮಾಲೋಚನೆ…

0
ಮೈಸೂರು,ಜೂ,24,2019(www.justkannada.in):  ಮೈಸೂರಿನ ಸುತ್ತೂರು ಮಠಕ್ಕೆ ಉಪಮುಖ್ಯಮಂತ್ರಿ  ಡಾ.ಜಿ. ಪರಮೇಶ್ವರ್ ಭೇಟಿ ನೀಡಿ ಸುತ್ತೂರು ಶ್ರೀಗಳ ಜತೆ ಸುದೀರ್ಘ ಸಮಾಲೋಚನೆ ನಡೆಸಿದರು. ಸುತ್ತೂರಿನಲ್ಲಿ ನೂತನ ಸೈನ್ಸ್ ಸಿಟಿ ಪ್ರಸ್ತಾವನೆಗೊಂಡಿರುವ ಸ್ಥಳ ಪರಿಶೀಲನೆಗಾಗಿ ಡಿಸಿಎಂ ಪರಮೇಶ್ವರ್ ಭೇಟಿ...

ಬಿ.ಎಸ್ ಯಡಿಯೂರಪ್ಪ ಕನಸುಗಳಿಗೆ ಉತ್ತರ ಕೊಡೋಕೆ ಆಗಲ್ಲ-ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಟಾಂಗ್…

0
ಮೈಸೂರು,ಜೂ,24,2019(www.justkannada.in): ಬಿಎಸ್ ಯಡಿಯೂರಪ್ಪ ಕನಸುಗಳಿಗೆ ಉತ್ತರ ಕೊಡೋಕೆ ಆಗಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ. ಮೈಸೂರಿನಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಬಿ.ಎಸ್ ಯಡಿಯೂರಪ್ಪ ಬಹಳಷ್ಟು ದಿನದಿಂದ ಸರಕಾರ ಬೀಳುವ...

ಕ್ರಿಕೆಟ್: ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ಕೊಹ್ಲಿ, ಬುಮ್ರಾಗೆ ವಿಶ್ರಾಂತಿ !

0
ಸೌತಾಂಪ್ಟನ್, ಜೂನ್ 24, 2019 (www.justkannada.in): ವೆಸ್ಟ್ ಇಂಡೀಸ್ ಪ್ರವಾಸದ ಟಿ20 ಹಾಗೂ ಏಕದಿನ ಪಂದ್ಯಗಳ ಕ್ರಿಕೆಟ್ ಸರಣಿಗೆ ಟೀಂ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗೂ ವೇಗದ ಬೌಲರ್ ಜಸ್ ಪ್ರಿತ್ ಬುಮ್ರಾಗೆ...

‘ಹಾಲೆ ಎಟಿಪಿ ಟೆನಿಸ್‌’ ಪ್ರಶಸ್ತಿ ಮುಡಿಗೇರಿಸಿಕೊಂಡ ರೋಜರ್‌ ಫೆಡರರ್‌

0
ಹಾಕೆ (ಜರ್ಮನಿ), ಜೂನ್ 24, 2019 (www.justkannada.in): ರೋಜರ್‌ ಫೆಡರರ್‌ 10ನೇ 'ಹಾಲೆ ಎಟಿಪಿ ಟೆನಿಸ್‌’ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಭಾನುವಾರ ನಡೆದ ಫೈನಲ್‌ನಲ್ಲಿ ಅವರು ಬೆಲ್ಜಿಯಂನ ಡೇವಿಡ್‌ ಗೊಫಿನ್‌ ವಿರುದ್ಧ 7-6 (7-2), 6-1...

ಮೈಸೂರು: ಅನುಮಾನಸ್ಪದವಾಗಿ ಮತ್ತೊಂದು ಹುಲಿ ಸಾವು….

0
ಮೈಸೂರು,ಜೂ,24,2019(www.justlkannada.in): ಮೈಸೂರು ಜಿಲ್ಲೆ ಎಚ್ ಡಿ ಕೋಟೆ ಯಾಲ್ಲೂಕಿನ ಟೈಗರ್ ಬ್ಲಾಕ್ ನಲ್ಲಿ ಹುಲಿ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಎಚ್.ಡಿ.ಕೋಟೆ ತಾಲೂಕಿನ ಟೈಗರ್ ಬ್ಲಾಕ್‌ ನಲ್ಲಿ  ಕೊಳೆತ ಸ್ಥಿತಿಯಲ್ಲಿ ಹುಲಿಯ ಶವ ಪತ್ತೆಯಾಗಿದ್ದು,...

ತಮಿಳು ಇಳಯದಳಪತಿ ವಿಜಯ್ ಹುಟ್ಟುಹಬ್ಬದ ರಶ್ಮಿಕಾ ವಿಶ್ ನೋಡಿ ಖುಷ್ ಆದ ಫ್ಯಾನ್ಸ್ !

0
ಬೆಂಗಳೂರು, ಜೂನ್ 24, 2019 (www.justkannada.in): ಸದ್ಯ ಕನ್ನಡ ಮಾತ್ರವಲ್ಲ ತೆಲುಗು, ತಮಿಳು ಚಿತ್ರರಂಗದಲ್ಲೂ ಸಾಕಷ್ಟು ಅವಕಾಶಗಳನ್ನು ಪಡೆದು ಮಿಂಚುತ್ತಿರುವ ರಶ್ಮಿಕಾ ಮುಂದೆ ಅಭಿಮಾನಿಗಳು ಹೊಸ ಆಸೆ ಮುಂದಿಟ್ಟಿದ್ದಾರೆ. ಹೌದು. ತಮಿಳು ಇಳಯದಳಪತಿ ವಿಜಯ್...

ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಸಚಿವ ಆರ್.ಬಿ ತಿಮ್ಮಾಪುರ…

0
ಬಾಗಲಕೋಟೆ,ಜೂ,24,2019(www.justkannada.in): ಸಕ್ಕರೆ ಸಚಿವ. ಆರ್ ಬಿ.ತಿಮ್ಮಾಪೂರ ಅವರು ಸಂಚಾರ ಮಾಡುತ್ತಿದ್ದ ಮಾರ್ಗದಲ್ಲಿಯೇ ರಸ್ತೆ ಅಪಘಾತ ಆಗಿದ್ದು, ಈ ವೇಳೆ ಸಚಿವ ಆರ್.ಬಿ ತಿಮ್ಮಾಪುರ, ಗಾಯಗೊಂಡವರನ್ನು ಆಸ್ಪತ್ರೆ ಗೆ ಸೇರಿಸಿ ಮಾನವೀಯತೆ ಮೆರೆದ ಘಟನೆ...

ಚಿರ ಯೌವ್ವನದ ಶ್ರೇಯವನ್ನು ಯೋಗಕ್ಕೆ ನೀಡಿದ ಶಿಲ್ಪಾ ಶೆಟ್ಟಿ !

0
ಬೆಂಗಳೂರು, ಜೂನ್ 24, 2019 (www.justkannada.in): ಕತ್ತು ನೋವಿಗೆ ಪರಿಹಾರ ಕಂಡುಕೊಳ್ಳಲು ಯೋಗದ ಮೊರೆ ಹೋದ ನಟಿ ಶಿಲ್ಪಾ ಶೆಟ್ಟಿ ಇದೀಗ ಯೋಗವೇ ಜೀವನವಾಗಿದೆ. ಶಿಲ್ಪಾ ಸೌಂದರ್ಯದ ಗುಟ್ಟು ಯೋಗ ಎನ್ನುವುದು ರಹಸ್ಯವಾಗಿ ಉಳಿದಿಲ್ಲ....

ಈ ಶುಕ್ರವಾರ (ಜೂ.28) ತೆರೆ ಮೇಲೆ ‘ರುಸ್ತುಂ’ ಹವಾ !

0
ಬೆಂಗಳೂರು, ಜೂನ್ 24, 2019 (www.justkannada.in): ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ರುಸ್ತುಂ' ಇದೇ ಶುಕ್ರವಾರ (ಜೂನ್ 28)  ಬಿಡುಗಡೆಯಾಗಲಿದೆ. ಜಯಣ್ಣ ಮತ್ತು ಭೋಗೇಂದ್ರ ನಿರ್ಮಾಣ ಮಾಡಿರುವ ಚಿತ್ರವನ್ನು ಸಾಹಸ ನಿರ್ದೇಶಕ ರವಿವರ್ಮ...