Tuesday, May 5, 2026
Home Blog Page 4642

ವಿಶ್ವಕಪ್ ಕ್ರಿಕೆಟ್: ಶ್ರೀಲಂಕಾ-ದಕ್ಷಿಣ ಆಫ್ರಿಕಾ ಪಂದ್ಯ ಇಂದು

0
ಲಂಡನ್, ಜೂನ್ 28, 2019 (www.justkannada.in): ಚೆಸ್ಟರ್-ಲೆ-ಸ್ಟ್ರೀಟ್ ನಲ್ಲಿರುವ ರಿವರ್ಸ್‌ಸೈಡ್ ಗ್ರೌಂಡ್‌ನಲ್ಲಿ ಇಂದು ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗುತ್ತಿವೆ. ದಕ್ಷಿಣ ಆಫ್ರಿಕಾ ಈಗಾಗಲೇ ಸೆಮಿಫೈನಲ್ ಅವಕಾಶ ಕೈತಪ್ಪಿಸಿಕೊಂಡಿರುವುದರಿಂದ ಅದರ ಪಾಲಿಗೆ ಆಟಕ್ಕುಂಟು...

ಸಿಎಂ ಹೆಚ್.ಡಿಕೆ, ಮಾಜಿ ಸಿಎಂ ಸಿದ್ದರಾಮಯ್ಯ ಆಯ್ತು..ಈಗ ‘ಬಿಜೆಪಿಗೆ ವೋಟ್’  ವಿಚಾರದ ಬಗ್ಗೆ ಅಸಮಾಧಾನ ಹೊರ ಹಾಕಿದ ಡಿಸಿಎಂ...

0
ಬೆಂಗಳೂರು,ಜೂ,28,2019(www.justkannada.in): ಮೊನ್ನೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಗ್ರಾಮವಾಸ್ತವ್ಯಕ್ಕೆ ತೆರಳುತ್ತಿದ್ದ ವೇಳೆ ಬಸ್ ತಡೆದು ಪ್ರತಿಭಟಿಸಿದ್ದ ವೈಟಿಪಿಎಸ್ ಸಿಬ್ಬಂದಿ ವಿರುದ್ದ ಗರಂ ಆಗಿ, ವೋಟ್ ಹಾಕೋದು ಮೋದಿಗೆ ಕೆಲಸ ಮಾಡೋಕೆ ನಾವು ಬೇಕಾ ಎಂದಿದ್ದರು....

ವೃತ್ತಿಪರ ಬಾಕ್ಸಿಂಗ್‌’ಗೆ ವಿಜೇಂದರ್ ಸಿಂಗ್ !

0
ನ್ಯೂಯಾರ್ಕ್‌, ಜೂನ್ 28, 2019 (www.justkannada.in): ಬಾಕ್ಸರ್‌ ವಿಜೇಂದರ್‌ ಸಿಂಗ್‌ ಅಮೆರಿಕಾದಲ್ಲಿ ಜು. 13ರಂದು ವೃತ್ತಿಪರ ಬಾಕ್ಸಿಂಗ್‌ ಕೂಟದಲ್ಲಿ ಆಡಲಿದ್ದಾರೆ. ಗಾಯದ ಕಾರಣದಿಂದ ಕಳೆದ ಒಂದು ವರ್ಷದಿಂದ ಯಾವುದೇ ಬಾಕ್ಸಿಂಗ್‌ ಕೂಟದಲ್ಲಿ ಕಾಣಿಸಿಕೊಳ್ಳದ ವಿಜೇಂದರ್‌...

ವಿದ್ಯಾರ್ಥಿಗಳ ಬಳಿ ಕ್ಷಮೆಯಾಚಿಸಿದ ಡಿಸಿಎಂ ಪರಮೇಶ್ವರ್…

0
ಬೆಂಗಳೂರು,ಜೂ,28,2019(www.justkannada.in):  ಕಾಮಗಾರಿ ವೀಕ್ಷಣೆಗೆಂದು ಝೀರೋ ಟ್ರಾಫಿಕ್ ನಲ್ಲಿ ತೆರಳುತ್ತಿದ್ದ ವೇಳೆ ಶಾಲಾ ಮಕ್ಕಳ ಬಸ್ ಗೆ ಅಡಚಣೆಯುಂಟಾದ ಹಿನ್ನೆಲೆ ಡಿಸಿಎಂ ಪರಮೇಶ್ವರ್ ಶಾಲಾ ಮಕ್ಕಳ ಬಳಿ ಕ್ಷಮೆ ಕೇಳಿದ್ದಾರೆ. ಬೆಂಗಳೂರಿನ ಆರ್.ಟಿ ನಗರದಲ್ಲಿ ರಸ್ತೆ...

ICC Ranking: ಟೀಂ ಇಂಡಿಯಾ ನಂಬರ್ 1

0
ಮ್ಯಾಂಚೆಸ್ಟರ್‌, ಜೂನ್ 28, 2019 (www.justkannada.in): ಭಾರತ ಏಕದಿನ ಕ್ರಿಕೆಟ್‌ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇದುವರೆಗೆ ಅಗ್ರಸ್ಥಾನದಲ್ಲಿದ್ದ ಇಂಗ್ಲೆಂಡ್‌ ಈಗ, ಭಾರತ ವಿರುದ್ಧ ವಿಶ್ವಕಪ್‌ ಪಂದ್ಯಕ್ಕೆ ಮೂರು ದಿನಗಳು ಉಳಿದಿರುವಂತೆ ಎರಡನೇ ಸ್ಥಾನಕ್ಕಿಳಿದಿದೆ. ಐಸಿಸಿ ಬಿಡುಗಡೆ...

ರೌಡಿ ಶೀಟರ್ ಗಳ ಮೇಲೆ ಗುಂಡಿನ ದಾಳಿ; ಇಬ್ಬರು ಕೊಲೆ ಆರೋಪಿಗಳ ಬಂಧನ

0
ಬೆಂಗಳೂರು:ಜೂ-28:(www.justkannada.in) ಕೊಲೆ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಅವರ ಮೇಲೆ ಗುಂಡುಹಾರಿಸಿ ಇಬ್ಬರನ್ನೂ ಅರ್ಕಾವತಿ ಲೇ ಔಟ್ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಆದರೆ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ. ರೌಡಿಶೀಟರ್​ಗಳಾದ ವಾಸೀಂ ಹಾಗೂ ಫಯಾಜ್​​​​ ಬಂಧಿತರು....

ಕೆ.ಆರ್ ಎಸ್ ಗೆ ರೈತರು ಮುತ್ತಿಗೆ ಹಿನ್ನೆಲೆ: ಪೊಲೀಸ್ ಬಿಗಿ ಭದ್ರತೆ…

0
ಮಂಡ್ಯ,ಜೂ,28,2019(www.justkannada.in) ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್ ಎಸ್ ಜಲಾಶಯಕ್ಕೆ ಇಂದು ರೈತರು ಮುತ್ತಿಗೆ ಹಾಕಲಿದ್ದು ಈ ಹಿನ್ನೆಲೆ ಕೆ.ಆರ್ ಎಸ್ ಜಲಾಶಯದ ಬಳಿ ಪೊಲೀಸ್ ಬಿಗಿ ಭದ್ರತೆ ವಹಿಸಲಾಗಿದೆ. ನಾಲೆಗಳಿಗೆ ನೀರು ಬಿಡುವಂತೆ...

ಅಮ್ಮನೊಂದಿಗೆ ಪ್ರವಾಸದ ಮಜಾ ಅನುಭವಿಸುತ್ತಿರುವ ಹರಿಪ್ರಿಯಾ !

0
ಬೆಂಗಳೂರು, ಜೂನ್ 28, 2019 (www.justkannada.in): ನಟಿ ಹರಿಪ್ರಿಯಾ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡು ಅಮ್ಮನೊಂದಿಗೆ ಕಳೆಯುತ್ತಿದ್ದಾರೆ. ತಾಯಿಯೊಂದಿಗೆ ಪ್ರವಾಸಕ್ಕೆ ಹೋಗಿರುವ ಹರಿಪ್ರಿಯ ನೆಮ್ಮದಿಯಾಗಿ ಪ್ರವಾಸದ ದಿನಗಳನ್ನು ಅನುಭವಿಸುತ್ತಿದ್ದಾರೆ. ಅಂದಹಾಗೆ ಅವರ 'ಬಿಚ್ಚುಗತ್ತಿ', 'ಕುರುಕ್ಷೇತ್ರ', 'ಎಲ್ಲಿದ್ದೇ...

ನಿರ್ದೇಶನದತ್ತ ಅಭಿಷೇಕ್ ಅಂಬಿರೀಶ್’ಗೆ ಆಸಕ್ತಿ ?!

0
ಬೆಂಗಳೂರು, ಜೂನ್ 28, 2019 (www.justkannada.in): ಬಿಗ್ ಬಾಸ್ ಖ್ಯಾತಿಯ ನಟ ಪ್ರಥಮ್ ನಟಿಸಿ, ನಿರ್ದೇಶಿಸುತ್ತಿರುವ ನಟಭಯಂಕರ ಶೂಟಿಂಗ್​​ ಸೆಟ್ ಗೆ ನಟ ಅಭಿಷೇಕ್ ಭೇಟಿ ನೀಡಿ ಶಾಕ್ ಕೊಟ್ಟಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ಚಿತ್ರದ...

ವೀಕೆಂಡ್ ವಿತ್ ರಮೇಶ್’ನಲ್ಲಿ ಈ ವಾರ ಪೊಲೀಸ್ ಅಧಿಕಾರಿಗಳ ಕಥೆ ಅನಾವರಣ

0
ಬೆಂಗಳೂರು, ಜೂನ್ 28, 2019 (www.justkannada.in): ಈ ವಾರ ವಿಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಇಬ್ಬರು ದಕ್ಷ ಅಧಿಕಾರಿಗಳ ಕಥೆ ಹೊರ ಬರಲಿದೆ. ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಹಾಗೂ ಅಶೋಕ್ ಕುಮಾರ್...