ಗ್ಯಾಪ್ ಬಳಿಕ ಆಲಿಯಾ, ರಶ್ಮಿಕಾ, ಪೂಜಾ ಹೆಗ್ಡೆ ಜೊತೆ ಬ್ಯಾಕ್ ಬ್ಯಾಕ್ ಚಿತ್ರಗಳಲ್ಲಿ ಅಲ್ಲು ಅರ್ಜುನ್ !
ಬೆಂಗಳೂರು, ಜೂನ್ 28, 2019 (www.justkannada.in): ಡ್ಯಾನ್ಸಿಂಗ್ ಸ್ಟಾರ್ ಅಲ್ಲು ಅರ್ಜುನ್ ದೊಡ್ಡ ಗ್ಯಾಪ್ ನಂತರ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ.
ದೊಡ್ಡ ಗ್ಯಾಪ್ ನಂತರ ಮೂರು ಚಿತ್ರಗಳನ್ನು ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ...
3,026 ಕೋಟಿ ರೂ. ರಾಜಧನ ಸಂಗ್ರಹ
ಬೆಂಗಳೂರು:ಜೂ-28: ರಾಜ್ಯದಲ್ಲಿ ಹಿಂದಿನ 2018-19ನೇ ಸಾಲಿನಲ್ಲಿ ನಾನಾ ಖನಿಜ ಗಣಿಗಾರಿಕೆ ಆಧರಿಸಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಬರೋಬ್ಬರಿ 3026.42 ಕೋಟಿ ರೂ. ರಾಜಧನ ಸಂಗ್ರಹಿಸಿದೆ. ಜತೆಗೆ ಇದೇ ಅವಧಿಯಲ್ಲಿ ಜಿಲ್ಲಾ ಖನಿಜ...
ಕಿಸಾನ್ ಸಮ್ಮಾನ್ಗೆ ಪ್ರತ್ಯೇಕ ಮೊಬೈಲ್ ಆಪ್
ಬೆಂಗಳೂರು:ಜೂ-28: ರಾಜ್ಯದಲ್ಲಿ ನಿಧಾನಗತಿಯಲ್ಲಿ ಸಾಗುತ್ತಿರುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ’ (ಪಿಎಂ – ಕಿಸಾನ್)ಯನ್ನು ಚುರುಕಾಗಿಸಲು ಶೀಘ್ರವೇ ‘ಪಿಎಂ-ಕಿಸಾನ್ ಡೇಟಾ ಕಲೆಕ್ಷನ್ ಮೊಬೈಲ್ ಆಪ್’ ಬಿಡುಗಡೆ ಮಾಡಲು...
ಪುಟ್ಟಗೌರಿ ಮದುವೆ ಅವ್ಯಾಹತ: ಬೆಳಗಾವಿ ಜಿಲ್ಲೆಯಲ್ಲಿ ಒಂದೇ ತಿಂಗಳಲ್ಲಿ 44 ಪ್ರಕರಣಕ್ಕೆ ತಡೆ
ಬೆಳಗಾವಿ:ಜೂ-28: ನೆರೆಯ ಮಹಾರಾಷ್ಟ್ರ ಮತ್ತು ಗೋವಾ ಗಡಿಗೆ ಹೊಂದಿಕೊಂಡಿರುವ ಬೆಳಗಾವಿ ಜಿಲ್ಲೆಯಲ್ಲಿ ಬಾಲ್ಯವಿವಾಹ ಅವ್ಯಾಹತವಾಗಿ ನಡೆಯುತ್ತಿದ್ದು, ಏಪ್ರಿಲ್ ತಿಂಗಳೊಂದರಲ್ಲೇ 44 ಬಾಲ್ಯವಿವಾಹಗಳಿಗೆ ಅಧಿಕಾರಿಗಳು ಬ್ರೇಕ್ ಹಾಕಿದ್ದಾರೆ.ಗಡಿಜಿಲ್ಲೆಯಲ್ಲಿ ಬಾಲ್ಯವಿವಾಹ ತಡೆ ಕಾರ್ಯಾಚರಣೆ ಚುರುಕುಗೊಂಡಿರುವುದರಿಂದ ಎಚ್ಚೆತ್ತಿರುವ...
ಮಗಳ ಹೆಸರಿನ ಗುಟ್ಟು, 2ನೇ ಮಗುವಿನ ಖುಷಿ ಹಂಚಿಕೊಂಡ ರಾಧಿಕಾ
ಬೆಂಗಳೂರು, ಜೂನ್ 28, 2019 (www.justkannada.in): ಯಶ್-ರಾಧಿಕಾ ಮತ್ತೊಂದು ಮಗುವಿಗೆ ಅಪ್ಪ-ಅಮ್ಮ ಆಗುತ್ತಿರುವ ವಿಷಯ ಗೊತ್ತೇ ಇದೆ.
ಜತೆಗೆ ರಾಧಿಕಾ ಅಭಿನಯದ ಆದಿ ಲಕ್ಷ್ಮಿ ಪುರಾಣ ಚಿತ್ರವೂ ರಿಲೀಸ್ ಗೆ ಸಿದ್ಧವಾಗಿದೆ. ಈ ನಡುವೆ...
ಸಿಂಗಾಪುರದಿಂದ ಚಿಂಪಾಂಜಿ, ಗುಜರಾತ್ ನಿಂದ ‘ಸಿಂಹ ಜೋಡಿ ‘ ಮೈಸೂರು ಮೃಗಾಲಯಕ್ಕೆ ಆಗಮನ..
ಮೈಸೂರು, ಜೂ.27, 2019 : (www.justkannada.in news) : ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಸಿಂಗಪೂರ ಮೃಗಾಲಯದಿಂದ ಒಂದು ಹೆಣ್ಣು ಚಿಂಪಾಂಜಿ ಹಾಗೂ ಗುಜರಾತ್ ಮೃಗಾಲಯದಿಂದ ಭಾರತೀಯ ಸಿಂಹಗಳು ಮೈಸೂರು ಮೃಗಾಲಯಕ್ಕೆ ಆಗಮಿಸಿವೆ.
ಮೃಗಾಲಯದಲ್ಲಿರುವ ಒಂಟಿ...
ಪತ್ರಿಕಾದಿನಾಚರಣೆ : ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಜುಲೈ 1 ರಂದು ಪತ್ರಕರ್ತರಿಗೆ ಸನ್ಮಾನ.
ಮೈಸೂರು, ಜೂ.27, 2019 : (www.justkannada.in news) : ಪತ್ರಿಕಾ ದಿನಾಚರಣೆ ಅಂಗವಾಗಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಮಾಧ್ಯಮಕ್ಷೇತ್ರದಲ್ಲಿ ಗಣನೀಯ ಸೇವೆ ಮಾಡಿದ ವಿವಿಧ ಮಾಧ್ಯಮಗಳ ಪ್ರತಿನಿಧಿಗಳನ್ನು ಆಯ್ಕೆ ಮಾಡಿದ್ದು ಜು....
ವಿಕಲಚೇತನರ ಅಹವಾಲು ಸ್ವೀಕರಿಸಿ ಸ್ಥಳದಲ್ಲೇ ಪರಿಹಾರ ನೀಡಿದ ಸಿಎಂ ಹೆಚ್. ಡಿ ಕುಮಾರಸ್ವಾಮಿ…
ಬೀದರ ಜೂನ್ 27,2019(www.justkannada.in): ಸಿಎಂ ಹ ಎಚ್ ಡಿ ಕುಮಾರಸ್ವಾಮಿ ಅವರು ಇಂದು ಬೀದರ್ ಜಿಲ್ಲೆಯ ಬಸವ ಕಲ್ಯಾಣ ತಾಲ್ಲೂಕಿನ ಉಜಳಂಬ ಗ್ರಾಮದಲ್ಲಿ ನಡೆದ ಜನತಾ ದರ್ಶನದಲ್ಲಿ ವಿಕಲಚೇತನರು ಹಾಗೂ ಪೋಷಕರ ಅಹವಾಲುಗಳನ್ನು...
ಎಂಸಿಸಿ : ಪ್ರಭಾರ ಅಧೀಕ್ಷಕ ಅಭಿಯಂತರರಾಗಿ ಮಹೇಶ್ ಗೆ ಜವಾಬ್ದಾರಿ ಪ್ರಶ್ನಿಸಿ ಎಸಿಬಿಗೆ ದೂರು
ಮೈಸೂರು, ಜೂ.27, 2019 : (www.justkannada.in news) : ಮೈಸೂರು ಮಹಾನಗರ ಪಾಲಿಕೆಯಲ್ಲಿ ಪ್ರಭಾರ ಅಧೀಕ್ಷಕ ಅಭಿಯಂತರರಾಗಿ ಕಾರ್ಯ ನಿರ್ವಹಿಸುತ್ತಿರುವ ಮಹೇಶ್ ಅವರು ಆ ಹುದ್ದೆಗೆ ಅರ್ಹರಲ್ಲ ಎಂದು ಎಸಿಬಿಗೆ ದೂರು ನೀಡಲಾಗಿದೆ.
ಮೈಸೂರಿನ...
20 ಸಾವಿರ ರನ್ ಪೂರೈಸಿ ವಿಶ್ವದಾಖಲೆ ಬರೆದ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ…
ನವದೆಹಲಿ,ಜೂ,27,2019(www.justkannada.in): ಟೀಂ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ವೇಗವಾಗಿ 20ಸಾವಿರ ರನ್ ಪೂರೈಸುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ.
ಇಂದು ಭಾರತ ಮತ್ತು ವೆಸ್ಟ್ ಇಂಡಿಸ್ ತಂಡದ ನಡುವೆ ವಿಶ್ವಕಪ್ ಪಂದ್ಯ...



