ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ಪೊಲೀಸರ ದಾಳಿ: ಐವರು ಆರೋಪಿಗಳು ಅರೆಸ್ಟ್…
ಮೈಸೂರು,ಜು,18,2019(www.justkannada.in): ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಐವರು ಆರೋಪಿಗಳನ್ನ ಬಂಧಿಸಿದ್ದಾರೆ.
ರಘುನಂದನ್, ಶ್ವೇತಾ, ಪ್ರದೀಪ್, ಸತೀಶ್ ಮತ್ತು ಮೋಹನ್ ಕುಮಾರ್ ಬಂಧಿತರು. ಮೈಸೂರಿನ ವಿವಿ ಪುರಂ ಪೋಲಿಸ್ ಠಾಣಾ ವ್ಯಾಪ್ತಿಯ...
ಮೈಸೂರು: ಬೆಳೆ ಕೈಕೊಟ್ಟ ಹಿನ್ನಲೆ: ರೈತ ಆತ್ಮಹತ್ಯೆಗೆ ಶರಣು….
ಮೈಸೂರು,ಜು,18,2019(www.justkannada.in): ಬೆಳೆ ಕೈಕೊಟ್ಟ ಹಿನ್ನಲೆ ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.
ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಮುದ್ದಿನಹಳ್ಳಿಯ ವಿರೂಪಾಕ್ಷ(55) ಮೃತಪಟ್ಟ ರೈತ. ತಮ್ಮ 3ಎಕರೆ ಜಮೀನಿನಲ್ಲಿ ವಿರೂಪಾಕ್ಷ ತಂಬಾಕು ನಾಟಿ...
ಸದನದ ನಡಾವಳಿಯಲ್ಲಿ ರಾಜ್ಯಪಾಲರು ಮಧ್ಯಪ್ರವೇಶಿಸುವಂತಿಲ್ಲ- ವಿಧಾನಸಭೆಯಲ್ಲಿ ಹೆಚ್.ಕೆ ಪಾಟೀಲ್ ಹೇಳಿಕೆ
ಬೆಂಗಳೂರು,ಜು,18,2019(www.justkannada.in): ಇಂದೇ ವಿಶ್ವಾಸಮತಯಾಚನೆ ಮುಗಿಸಿ ಎಂದು ರಾಜ್ಯಪಾಲರ ಕಚೇರಿಯಿಂದ ಸಂದೇಶ ರವಾನೆಯಾದ ಹಿನ್ನೆಲೆ,ಇದಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ.
ಈ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಸದಸ್ಯ ಹೆಚ್.ಕೆ ಪಾಟೀಲ್, ನಾವು ಬೆಳಿಗ್ಗೆಯಿಂದ ಗಮನಿಸುತ್ತಿದ್ದೇವೆ. ರಾಜ್ಯಪಾಲರ...
ದಿನದ ಅಂತ್ಯದೊಳಗೆ ವಿಶ್ವಾಸಮತ ಸಾಬೀತುಪಡಿಸಿ- ಸದನಕ್ಕೆ ರಾಜ್ಯಪಾಲರಿಂದ ಸಂದೇಶ ರವಾನೆ…
ಬೆಂಗಳೂರು,ಜು,18,2019(www.justkannada.in): ದಿನದ ಅಂತ್ಯದೊಳಗೆ ವಿಶ್ವಾಸಮತ ಸಾಬೀತು ಪಡಿಸಿ ಎಂದು ಸದನಕ್ಕೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಸಂದೇಶ ರವಾನಿಸಿದ್ದಾರೆ.
ವಿಶ್ವಾಸ ಮತಯಾಚನೆ ವಿಳಂಬ ಕುರಿತು ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ಇಂದು ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ...
ಶಾಸಕ ಶ್ರೀಮಂತ್ ಪಾಟೀಲ್ ಅವರ ಕುಟುಂಬ ಸಂಪರ್ಕಿಸಿ ಮಾಹಿತಿ ಕಲೆಹಾಕಿ- ಗೃಹ ಸಚಿವರಿಗೆ ಸ್ಪೀಕರ್ ರಮೇಶ್ ಕುಮಾರ್ ಸೂಚನೆ…
ಬೆಂಗಳೂರು, ಜು.18,2019(www.justkannada.in): ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲ್ ಮುಂಬೈ ಆಸ್ಪತ್ರೆಗೆ ದಾಖಲಾ ದ ವಿಚಾರಕ್ಕೆ ಸಂಬಂಧಿಸಿದಂತೆ ಅವರ ಕುಟುಂಬವನ್ನ ಸಂಪರ್ಕಿಸಿ ಮಾಹಿತಿ ಕಲೆ ಹಾಕಿ ಸಮಗ್ರ ಮಾಹಿತಿ ನೀಡಿ ಎಂದು ಗೃಹ ಸಚಿವರಿಗೆ...
ಅಧಿಕಾರಕ್ಕೆ ಅಂಟಿಕೊಂಡು ಕೂರುವ ವ್ಯಕ್ತಿ ನಾನಲ್ಲ- ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆ…
ಬೆಂಗಳೂರು,ಜು,18,2019(www.justkannada.in): ಅಧಿಕಾರಕ್ಕೆ ಅಂಟಿಕೊಂಡು ಕೂರುವ ವ್ಯಕ್ತಿ ನಾನಲ್ಲ ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಶಾಸಕ ಶ್ರೀಮಂತ್ ಪಾಟೀಲ್ ಅವರನ್ನ ಬಲವಂತವಾಗಿ ಅಪಹರಿಸಿ ಮುಂಬೈ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದಾರೆ ಎಂದು ವಿಧಾನಸಭೆಯಲ್ಲಿ ಬಿಜೆಪಿ ವಿರುದ್ದ...
ಮಗುವಿನ ನಿರೀಕ್ಷೆಯಲ್ಲಿ ಶೃತಿ ಹರಿಹರನ್: 1.0 ಎಂದು ಹೆಸರಿಟ್ಟು ತಮ್ಮ ಬೇಬಿ ಶವರ್ ಫೋಟೋ ಹಂಚಿಕೊಂಡ ನಟಿ
ಬೆಂಗಳೂರು:ಜುಲೈ-18:(www.justkannada.in) ಸ್ಯಾಂಡಲ್ ವುಡ್ ನಟಿ ಶೃತಿ ಹರಿಹರನ್ ತಾಯಿಯಾಗುತ್ತಿದ್ದು, ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತಾವು ಗರ್ಭಿಣಿಯಾಗಿರುವ ವಿಷಯವನ್ನು ಶೃತಿ ಸಾಮಾಜಿಕ ಜಾಲತಾಣಗಲ್ಲಿ ಫೋಟೋ ವೊಂದನ್ನು ಅಪ್ ಲೋಡ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ.
ಶೃತಿ ಹರಿಹರನ್...
ಶಾಸಕ ಶ್ರೀಮಂತ್ ಪಾಟೀಲ್ ರನ್ನ ಅಪಹರಿಸಿ ಮುಂಬೈ ಆಸ್ಪತ್ರೆಗೆ ದಾಖಲಿಸಿದ್ದಾರೆ- ವಿಧಾನಸಭೆಯಲ್ಲಿ ಸಚಿವ ಡಿಕೆ ಶಿವಕುಮಾರ್ ಗಂಭೀರ ಆರೋಪ..
ಬೆಂಗಳೂರು,ಜು,18,2019(www.justkannada.in): ಶಾಸಕರನ್ನ ಅಪಹರಿಸಿ ಹೊತ್ತೊಯ್ದಿದ್ದಾರೆ. ಶಾಸಕರನ್ನ ಹೊತ್ತೊಯ್ದಿರುವ ದಾಖಲೆಗಳನ್ನ ನೀಡುವೆ ಎಂದು ಬಿಜೆಪಿ ವಿರುದ್ದ ಸಚಿವ ಡಿ.ಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದರು.
ಬೋಜನ ವಿರಾಮದ ಬಳಿಕ ವಿಧಾನಸಭೆ ಕಲಾಪ ಮತ್ತೆ ಆರಂಭವಾಗಿದ್ದು, ಈ...
ತಮಾಷೆ ಮಾಡುತ್ತಲೇ ಬಿಜೆಪಿ ಶಾಸಕ ಶ್ರೀರಾಮುಲು ‘ಓಪನ್ ಆಫರ್’ ಕೊಟ್ರೇ ಸಚಿವ ಡಿ.ಕೆ ಶಿವಕುಮಾರ್…
ಬೆಂಗಳೂರು,ಜು,18,2019(www.justkannada.in): ರಾಜಕಾರಣದಲ್ಲಿ ಯಾರು ಶತ್ರು ಅಲ್ಲ ಮಿತ್ರರೂ ಅಲ್ಲ ಎಂಬುದಕ್ಕೆ ಇಂದು ಸದನದಲ್ಲಿ ನಡೆದ ಸಚಿವ ಡಿ.ಕೆ ಶಿವಕುಮಾರ್ ಮತ್ತು ಬಿಜೆಪಿ ಶಾಸಕ ಶ್ರೀರಾಮುಲು ನಡುವಿನ ಸಂಭಾಷಣೆ ಸಾಕ್ಷಿಯಾಗಿದೆ.
ಹೌದು, ಇಂದು ಸದನ ಕಲಾಪವನ್ನ...
ಶಾಸಕರ ವಿಪ್ ವಿಚಾರ ಇತ್ಯಾರ್ಥವಾಗುವವರೆಗೂ ವಿಶ್ವಾಸಮತಯಾಚನೆ ಮುಂದೂಡಿ- ಸಿದ್ದರಾಮಯ್ಯ ಆಗ್ರಹ: ಕಲಾಪ ಮುಂದೂಡಿಕೆ..
ಬೆಂಗಳೂರು,ಜು,18,2019(www.justkannada.in): ಮೊದಲು ಶಾಸಕರ ವಿಪ್ ವಿಚಾರ ಇತ್ಯಾರ್ಥವಾಗಬೇಕು. ಅಲ್ಲಿವರೆಗೆ ವಿಶ್ವಾಸಮತಯಾಚನೆ ಪ್ರಸ್ತಾಪವನ್ನ ಮುಂದೂಡಿ ಎಂದು ಸಿಎಲ್ ಪಿ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.
ಇಂದು ವಿಧಾನಸಭೆ ಕಲಾಪದಲ್ಲಿ ಕ್ರಿಯಾಲೋಪದ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ...



