ಅರಣ್ಯ ಇಲಾಖೆ ಹಸಿರೀಕರಣಕ್ಕೆ ಅನುದಾನ ಕೊರತೆ
ಬೆಂಗಳೂರು:ಜುಲೈ-28: ಒಂದು ಕಡೆ ಅಭಿವೃದ್ಧಿ ಚಟುವಟಿಕೆಗಳಿಂದ ಅರಣ್ಯ ಪ್ರದೇಶ ಕುಗ್ಗುತ್ತಿದ್ದರೆ, ಇನ್ನೊಂದೆಡೆ ಅರಣ್ಯ ಇಲಾಖೆಯ ಅಭಿವೃದ್ಧಿ ಯೋಜನೆಗೆ ಅನುದಾನದ ಕೊರತೆ ಉಂಟಾಗಿದೆ.
ಅರಣ್ಯ ಇಲಾಖೆಯಲ್ಲಿ ಅನುದಾನದ ಕೊರತೆ ಯಿಂದ ಸಸಿ ನೆಡುವ ಯೋಜನೆ ಪ್ರಸಕ್ತ...
ಬಿಎಸ್ವೈ ರಾಜ್ಯಭಾರ ಹಗ್ಗದ ಮೇಲಿನ ನಡಿಗೆ
ಬೆಂಗಳೂರು:ಜುಲೈ-28: ದಕ್ಷಿಣ ಭಾರತದಲ್ಲಿ ಇನ್ನೊಮ್ಮೆ ಕೇಸರಿ ಬಾವುಟ ಹಾರಿಸಲು ಕಾರಣವಾದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಂದೆ ಇರುವ ದಾರಿ ಕಲ್ಲು-ಮುಳ್ಳಿನಿಂದ ಕೂಡಿದ್ದು, ಹಗ್ಗದ ಮೇಲಿನ ನಡಿಗೆಯಂತೆ ಸರ್ಕಾರವನ್ನು ತೆಗೆದುಕೊಂಡು ಹೋಗುವ ಅನಿವಾರ್ಯತೆ ಇದೆ.
ರಾಜ್ಯ ರಾಜಕೀಯ...
ವಾಹನ ಖರೀದಿ ದುಬಾರಿ: ಪೆಟ್ರೋಲ್, ಡೀಸೆಲ್ ವೆಹಿಕಲ್ಗಳ ನೋಂದಣಿ ಶುಲ್ಕ ಏರಿಕೆ
ನವದೆಹಲಿ:ಜುಲೈ-28: ದೇಶದ ಆರ್ಥಿಕತೆ ಮೇಲೆ ಬೀಳುತ್ತಿರುವ ಇಂಧನ ಹೊರೆ ಇಳಿಸುವ ಜತೆಗೆ ಪೆಟ್ರೋಲ್, ಡೀಸೆಲ್ ವಾಹನಗಳಿಂದ ಉಂಟಾಗುತ್ತಿರುವ ಮಾಲಿನ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಎರಡು ಪ್ರಮುಖ ನಿರ್ಧಾರವನ್ನು ಕೈಗೊಂಡಿದೆ. ಪೆಟ್ರೋಲ್, ಡೀಸೆಲ್ ಚಾಲಿತ...
ಬೆಳ್ಳಂದೂರು, ಇಬ್ಳೂರು ಜಂಕ್ಷನ್ ನಲ್ಲಿ ಸ್ಕೈವಾಕರ್ ನಿರ್ಮಾಣಕ್ಕೆ ಹೆಚ್ಚಿದ ಒತ್ತಡ
ಬೆಂಗಳೂರು:ಜುಲೈ-27:(www.justkannada.in) ಹಲವು ದಿನಗಳ ಹಿಂದೆ ಬೆಳ್ಳಂದೂರು, ಇಬ್ಳೂರು ಜಂಕ್ಷನ್ ಬಳಿ ಸ್ಕೈವಾಕರ್ ನಿರ್ಮಾಣ ಮಾಡಬೇಕೆಂದು ಸ್ಥಳೀಯರು ಹಲವುಬಾರಿ ಬೇಡಿಕೆಯಿಟ್ಟ ಬೆನ್ನಲ್ಲೇ ಈಗ ಮತ್ತೊಮ್ಮೆ ಈ ಕೂಗು ಜೋರಾಗಿದೆ.
ಹೌದು. ಗುರುವಾರ ಬೆಳ್ಳಂದೂರು ಜಂಕ್ಷನ್ ಬಳಿ...
ವರ್ಷದಿಂದ ವರ್ಷಕ್ಕೆ ಶ್ರೀಮಂತಳಾಗುತ್ತಿರುವ ತಾಯಿ ಚಾಮುಂಡೇಶ್ವರಿ: ಆಷಾಢ ಶುಕ್ರವಾರ, ವರ್ಧಂತಿಯ ದಿನದ ಆದಾಯದಲ್ಲಿ ಹೆಚ್ಚಳ…
ಮೈಸೂರು,ಜು,27,2019(www.justkannada.in): ವರ್ಷದಿಂದ ವರ್ಷಕ್ಕೆ ಮೈಸೂರಿನ ತಾಯಿ ಚಾಮುಂಡೇಶ್ವರಿ ಶ್ರೀಮಂತಳಾಗುತ್ತಿದ್ದು, ಈ ವರ್ಷದ ಆಷಾಢ ಶುಕ್ರವಾರ ವರ್ಧಂತಿಯ ದಿನದ ಆದಾಯದಲ್ಲಿ ಹೆಚ್ಚಳವಾಗಿದೆ.
ಧಾರ್ಮಿಕ ದತ್ತಿ ಇಲಾಖೆಯು ಆಷಾಢ ಶುಕ್ರವಾರ ಮತ್ತು ವರ್ಧಂತಿಯ ದಿನದ ಆದಾಯ ದಾಖಲೆ...
ಸಿದ್ಧರಾಮಯ್ಯಗೆ ನಾವು ಕರೆ ಮಾಡಿ ಸಂಪರ್ಕಿಸಿಲ್ಲ- ಅತೃಪ್ತ ಶಾಸಕರಿಂದ ಸ್ಪಷ್ಟನೆ…
ಮುಂಬೈ,ಜು,27,2019(www.justkannada.in): ಕೆಲ ಅತೃಪ್ತ ಶಾಸಕರು ನಮ್ಮನ್ನ ಸಂಪರ್ಕಿಸಿದ್ದು ನಿಜ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಅತೃಪ್ತ ಶಾಸಕರು ನಾವು ಸಿದ್ದರಾಮಯ್ಯಗೆ ಕರೆ ಮಾಡಿ ಸಂಪರ್ಕಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ...
ಜುಲೈ 29ರಿಂದ ಎರಡು ದಿನ ವಿಧಾನಸೌಧದ ಸುತ್ತಮುತ್ತ ನಿಷೇಧಾಜ್ಞೆ ಜಾರಿ…
ಬೆಂಗಳೂರು,ಜು,27,2019(www.justkannada.in): ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಬಿ.ಎಸ್ ಯಡಿಯೂರಪ್ಪ ಜುಲೈ29 ರಂದು ಬಹುಮತ ಸಾಬೀತುಪಡಿಸಲಿದ್ದು ಈ ಹಿನ್ನೆಲೆ ಅಂದಿನಿಂದ ಎರಡು ದಿನಗಳ ಕಾಲಿ ವಿಧಾನಸೌಧದ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ನಿನ್ನೆಯಷ್ಠೆ...
ಬಿಜೆಪಿಗೆ ಬಾಹ್ಯ ಬೆಂಬಲ ಕುರಿತು ಜಿಟಿಡಿ ಹೇಳಿಕೆ ವಿಚಾರ ಮತ್ತು ಮೈತ್ರಿ ಮುಂದುವರೆಕೆ ಬಗ್ಗೆ ಮಾಜಿ ಪ್ರಧಾನಿ...
ಬೆಂಗಳೂರು,ಜು,27,2019(www.justkannada.in): ಬಿಜೆಪಿಗೆ ಬಾಹ್ಯ ಬೆಂಬಲ ಕುರಿತು ಮಾಜಿ ಸಚಿವ ಜಿ.ಟಿ ದೇವೇಗೌಡರು ನೀಡಿದ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು, ನಾವು ರಚನಾತ್ಮಕ ವಾಗಿ ಕೆಲಸ ಮಾಡ್ತೇವೆ ಎಂದು ಹೇಳಿದ್ದೇನೆ....
ಬಸ್ ಗೆ ಕಾರು ಡಿಕ್ಕಿ: ಮಕ್ಕಳು ಸೇರಿ ನಾಲ್ವರು ದುರ್ಮರಣ…
ಮಂಡ್ಯ,ಜು,27,2019(www.justkannada.in): ಕಾರಿಗೆ ಡಿಕ್ಕಿ ತಪ್ಪಿಸಲು ಹೋಗಿ ಬಸ್ ಕಾರು ಡಿಕ್ಕಿಯಾಗಿ ಮಕ್ಕಳು ಸೇರಿ ನಾಲ್ವರು ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಮದ್ಧೂರು ತಾಲ್ಲೂಕಿನಲ್ಲಿ ನಡೆದಿದೆ.
ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ ಕಾಲೋನಿ ಬಳಿ ಈ ಘಟನೆ...
ಕೆಲ ಅತೃಪ್ತ ಶಾಸಕರು ನನಗೆ ಫೋನ್ ಮಾಡಿದ್ದು ನಿಜ ಎಂದ್ರು ಮಾಜಿ ಸಿಎಂ ಸಿದ್ದರಾಮಯ್ಯ…
ಬೆಂಗಳೂರು,ಜು,27,2019(www.justkannada.in): ಇಬ್ಬರು ಅತೃಪ್ತ ಶಾಸಕರು ಪಕ್ಷಕ್ಕೆ ವಾಪಸ್ ಬರಲು ಸಿದ್ದರಾಮಯ್ಯ ಅವರಿಗೆ ಫೋನ್ ಮಾಡಿದ್ದರು ಆದರೆ ಅವರು ಕಾಲ್ ಪಿಕ್ ಮಾಡಲಿಲ್ಲ ಎಂದು ಮಾಜಿ ಸಚಿವ ಎಂ.ಬಿ ಪಾಟೀಲ್ ನೀಡಿದ್ದ ಹೇಳಿಕೆಗೆ ಇದೀಗ...



