ಮಹಾಮಳೆಗೆ ರಾಜ್ಯದ ಗಡಿಭಾಗ ತತ್ತರ: ಆಲಮಟ್ಟಿ ಜಲಾಶಯದ 12 ಗೇಟ್ ತೆರೆದು ಕೃಷ್ಣೆಗೆ ನೀರು, ಕೃಷ್ಣಾ, ಉಪನದಿಗಳ ಹರಿವು...
ಬೆಂಗಳೂರು:ಜುಲೈ-29: ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಆಲಮಟ್ಟಿ ಲಾಲಬಹಾದ್ದೂರ್ ಶಾಸ್ತ್ರಿ ಜಲಾಶಯ ಭರ್ತಿಗೆ ಕಲವೇ ಟಿಎಂಸಿ ಬೇಕಿದ್ದು, ಒಳಹರಿವು ಹೆಚ್ಚಿದ ಹಿನ್ನೆಲೆ ಭಾನುವಾರ ಅಣೆಕಟ್ಟೆಯ 12 ಗೇಟ್ ತೆರೆದು...
ಹಿರಿಯ ಪೊಲೀಸ್ ಅಧಿಕಾರಿ ವಿರುದ್ಧ ತನಿಖೆ ನಡೆಸಲು ತನ್ನಿಂದ ಸಾಧ್ಯವಿಲ್ಲವೆಂದ ಮೈಸೂರು ನಗರ ಪೊಲೀಸ್ ಆಯುಕ್ತ
ಮೈಸೂರು:ಜುಲೈ-28:(www.justkannada.in) ಕಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಹಿರಿಯ ಪೊಲಿಸ್ ಅಧಿಕಾರಿ ವಿರುದ್ಧದ ಕ್ರಿಮಿನಲ್ ಪ್ರಕರಣದ ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ ಘಟನೆಯೊಂದು ಮೈಸೂರಿನಲ್ಲಿ ನಡೆದಿದೆ. ಹೌದು. ಹಿರಿಯ ಪೊಲೀಸ್...
ಹಬ್ಬಗಳ ಋತು ನೀರಿನ ಸಂರಕ್ಷಣೆ ಸಂದೇಶ ಸಾರಲಿ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
ನವದೆಹಲಿ, ಜುಲೈ 28,2019(www.justkannada.in): ಹಬ್ಬಗಳ ಋತುವನ್ನು ನೀರಿನ ಸಂರಕ್ಷಣೆಯ ಸಂದೇಶವನ್ನು ಸಾರಲು ಏಕೆ ಬಳಸಿಕೊಳ್ಳಬಾರದು ಎಂದು ಪ್ರಧಾನ ಮಂತ್ರಿ ದೇಶದ ಜನರನ್ನು ಪ್ರಶ್ನಿಸಿದ್ದಾರೆ.
ಮನ್ ಕಿ ಬಾತ್ ನಲ್ಲಿ ಇಂದು ಮಾತನಾಡಿದ ಪ್ರಧಾನಿ, ಜಲ...
ಬಿಜೆಪಿ ಶಾಸಕರೇ ಬಿಎಸ್ವೈ ವಿರುದ್ಧ ಮತ ಹಾಕಬಹುದು !: ಹೊಸ ಬಾಂಬ್ ಸಿಡಿಸಿದ ಸಿದ್ದರಾಮಯ್ಯ
ಮೈಸೂರು, ಜುಲೈ 28,2019(www.justkannada.in): ನಾಳೆ ಸಿಎಂ ಬಿಎಸ್ ಯಡಿಯೂರಪ್ಪ ವಿಶ್ವಾಶ ಮತಯಾಚನೆ ಹಿನ್ನಲೆ ಇದೀಗ ಮಾಜಿ ಸಿಎಂ ಸಿದ್ದರಾಮಯ್ಯ ಹೊಸ ಬಾಂಬ್ ಸಿಡಿಸಿದ್ದಾರೆ.
ನಾಳೆ ಅಧಿವೇಶನದಲ್ಲಿ ಬಿಜೆಪಿ ಶಾಸಕರೇ ಯಡಿಯೂರಪ್ಪ ವಿರುದ್ಧ ಮತ ಹಾಕಬಹುದು...
ಅನರ್ಹತೆ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ: ಎಚ್.ವಿಶ್ವನಾಥ್
ಮುಂಬೈ, ಜುಲೈ 28,2019(www.justkannada.in):14 ಅತೃಪ್ತ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ರಮೇಶ್ ಕುಮಾರ್ ನಿರ್ಧಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ ಎಂದು ಜೆಡಿಎಸ್ ಅತೃಪ್ತ ಶಾಸಕ ಎಚ್.ವಿಶ್ವನಾಥ್ ಹೇಳಿದ್ದಾರೆ.
ಅನರ್ಹತೆ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಸ್ಪೀಕರ್ ರಮೇಶ್...
ಇಂದು ಸಂಜೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ಬೆಂಗಳೂರು, ಜುಲೈ 28,2019(www.justkannada.in): ಇಂದು ಸಂಜೆ 3 ಗಂಟೆಗೆ ಖಾಸಗಿ ಹೋಟೆಲ್ ನಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಎಲ್ಲಾ 105 ಶಾಸಕರೂ ಭಾಗಿಯಾಗುತ್ತಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು.
ಸೋಮವಾರ 100ಕ್ಕೆ ನೂರು...
ನಾಳೆ ವಿಧಾನಮಂಡಲದ ಹಣಕಾಸು ಮಸೂದೆ ಮಂಡನೆ: ಸ್ಪೀಕರ್ ವಿರುದ್ಧವೇ ‘ಅವಿಶ್ವಾಸ’ ನಿರ್ಣಯ ಮಂಡನೆಗೆ ಬಿಜೆಪಿ ಪ್ಲಾನ್
ಬೆಂಗಳೂರು, ಜುಲೈ 28,2019(www.justkannada.in): 'ಸ್ಪೀಕರ್ ವಿರುದ್ಧ'ವೇ ಸೋಮವಾರದ ಅಧಿವೇಶನದಲ್ಲಿ 'ಅವಿಶ್ವಾಸ' ನಿರ್ಣಯ ಮಂಡಿಸುವ ಸಾಧ್ಯತೆ ಇದೆ.
ನಾಳೆ ವಿಧಾನಮಂಡಲದ ಹಣಕಾಸು ಮಸೂದೆ ಮಂಡನೆಯ ಅಧಿವೇಶನ ಆರಂಭವಾಗಲಿದೆ. ಸೋಮವಾರ ಆರಂಭಗೊಳ್ಳಲಿರುವ ಕಲಾಪದಲ್ಲಿ, ಬಿಜೆಪಿ ತಮ್ಮ ಬಹುಮತ...
‘ರೆಬೆಲ್’ ಶಾಸಕರಿಗೆ ‘ಅನರ್ಹತೆ’ ಚಡಿ ಏಟು ನೀಡಿದ ಸ್ಪೀಕರ್ ರಮೇಶ್ ಕುಮಾರ್
ಬೆಂಗಳೂರು, ಜುಲೈ 28,2019(www.justkannada.in): ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ 14 ಮಂದಿಯ ಅನರ್ಹ ಮಾಡಲಾಗಿದೆ ಅಂತ ಹಂಗಾಮಿ ಸ್ಪೀಕರ್ ರಮೇಶ್ ಕುಮಾರ್ ಇಂದು ಘೋಷಿಸಿದರು.
ವಿಧಾನಸೌಧದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಈ ಮಾಹಿತಿಯನ್ನು ಮಾಧ್ಯಮಗಳಿಗೆ...
ಕುತೂಹಲವನ್ನು ಇಮ್ಮಡಿಗೊಳಿಸಿದೆ ಕೆಜಿಎಫ್ ಮಿಸ್ಟರಿ ಮ್ಯಾನ್ ಅಧೀರನ ಪಾತ್ರ
ಬೆಂಗಳೂರು:ಜುಲೈ-28:(www.justkannada.in) ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-2 ಚಿತ್ರ ಆರಂಭದಿಂದಲೂ ಹಲವಾರು ಕುತೂಹಲಗಳನ್ನು ಹುಟ್ಟುಹಾಕಿತ್ತಲೇ ಇದೆ. ಅದರಲ್ಲೂ ಕೆಜಿಎಫ್ ಚಾಪ್ಟರ್ 2ರಲ್ಲಿ ಬಾಲಿವುಡ್ ನ ಹಲವಾರು ಕಲಾವಿದರು ಇರಲಿದ್ದಾರೆ ಎಂಬುದು ಈ ಕುತೂಹಲ...
ದಿಢೀರ್ ಸುದ್ದಿಗೋಷ್ಠಿಯಲ್ಲಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದು….
ಬೆಂಗಳೂರು, ಜುಲೈ 28,2019(www.justkannada.in): ಸ್ಫೀಕರ್ ರಮೇಶ್ ಕುಮಾರ್ ಅವರು ಇಂದು ದಿಢೀರ್ ಸುದ್ದಿಗೋಷ್ಠಿ ನಡೆಸಿ ಕೆಲವೊಂದು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ರಮೇಶ್ ಕುಮಾರ್ ಹೇಳಿದ್ದೇನು...?
* ಜುಲೈ 26ರಂದು ರಾಜ್ಯಪಾಲರು ಯಡಿಯೂರಪ್ಪ ಅವರಿಗೆ ಪ್ರಮಾಣ ವಚನ...



