ಉದ್ಯಮಿ ಸಿದ್ಧಾರ್ಥ ಸಾವು ಹಿನ್ನೆಲೆ: ಸತತ 2ನೇ ದಿನವೂ ಕುಸಿತ ಕಂಡ ಕೆಫೆ ಕಾಫಿಡೇ ಷೇರುಗಳ ಮೌಲ್ಯ …
ಬೆಂಗಳೂರು,ಜು,31,2019(www.justkannada.in): ಉದ್ಯಮಿ, ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಸಾವನ್ನಪ್ಪಿದ ಹಿನ್ನೆಲೆ ಸತತ 2ನೇ ದಿನವೂ ಕೆಫೆ ಕಾಫಿ ಡೇ ಷೇರುಗಳ ಮೌಲ್ಯ ಕುಸಿತ ಕಂಡಿದೆ.
ಉದ್ಯಮಿ ಸಿದ್ಧಾರ್ಥ್ ಸೋಮವಾರ ಸಂಜೆ ನಾಪತ್ತೆಯಾಗಿದ್ದರು. ಅವರ...
ದೇಶವ್ಯಾಪಿ ಇಂದು ಖಾಸಗಿ ಆಸ್ಪತ್ರೆಯ ಓಪಿಡಿ ಬಂದ್ ಹಿನ್ನೆಲೆ: ಕೆ.ಆರ್. ಆಸ್ಪತ್ರೆಯತ್ತ ಹೆಚ್ಚಿನ ಜನ: ಸಿಬ್ಬಂದಿ ರಜೆ ಕಟ್..
ಮೈಸೂರು,ಜು,31,2019(www.justkannada.in): ನ್ಯಾಷನಲ್ ಮೆಡಿಕಲ್ ಕೌನ್ಸಿಲ್ ಬಿಲ್ ಜಾರಿ ಹಿನ್ನಲೆ, ಇಂದು ದೇಶವ್ಯಾಪಿ ಖಾಸಗಿ ಆಸ್ಪತ್ರೆಯ ಓಪಿಡಿ ಬಂದ್ ಮಾಡಲಾಗಿದೆ. ಖಾಸಗಿ ಆಸ್ಪತ್ರೆ ಬಂದ್ ಹಿನ್ನೆಲೆಯಲ್ಲಿ ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಯ ಕಡೆ ಮುಖ ಮಾಡಿದ್ದಾರೆ.
ಖಾಸಗಿ...
ಕೆಲವು ಕಾನೂನು ಚೌಕಟ್ಟುಗಳೇ ಇಂತಹ ಸ್ಥಿತಿಗೆ ಕಾರಣ – ಉದ್ಯಮಿ ಸಿದ್ಧಾರ್ಥ್ ಸಾವಿನ ಕುರಿತು ಜೆಡಿಎಸ್ ಶಾಸಕ ಶಿವಲಿಂಗೇಗೌಡ...
ಬೆಂಗಳೂರು,ಜು,31,2019(www.justkannada.in): ಉದ್ಯಮಿ ಕಾಫಿಡೇ ಮಾಲೀಕ ಸಿದ್ಧಾರ್ಥ್ ಸಾವಿನ ಕುರಿತು ಪ್ರತಿಕ್ರಿಯಿಸಿರುವ ಜೆಡಿಎಸ್ ಶಾಸಕ ಶಿವಲಿಂಗೇಗೌಡ, ಕೆಲವು ಕಾನೂನು ಚೌಕಟ್ಟುಗಳೇ ಇಂತಹ ಸ್ಥಿತಿಗೆ ಕಾರಣ ಎಂದು ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾತನಾಡಿದ ಶಾಸಕ ಶಿವಲಿಂಗೇಗೌಡ, ಬಂಡವಾಳ...
ಉದ್ಯಮಿ ಸಿದ್ಧಾರ್ಥ್ ನಿಧನಕ್ಕೆ ಸದನದಲ್ಲಿ ಸಂತಾಪ: ಅಂತಿಮ ದರ್ಶನಕ್ಕೆ ತೆರಳಲಿರುವ ಸಿಎಂ ಬಿಎಸ್ ಯಡಿಯೂರಪ್ಪ…..
ಬೆಂಗಳೂರು,ಜು,31,2019(www.justkannada.in): ಕೆಫೆ ಕಾಫಿ ಡೇ ಸಂಸ್ಥಾಪಕ, ಉದ್ಯಮಿ ವೈ ಜಿ ಸಿದ್ಧಾರ್ಥ್ ಅವರ ನಿಧನಕ್ಕೆ ಸದನದಲ್ಲಿ ಇಂದು ಸಂತಾಪ ಸೂಚಿಸಲಾಯಿತು.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿಧಾನಸಭೆಯಲ್ಲಿ ವೈ ಜಿ ಸಿದ್ಧಾರ್ಥ್ ಅವರ ನಿಧನಕ್ಕೆ ಸಂತಾಪ...
ಲೆಫ್ಟಿನೆಂಟ್ ಕರ್ನಲ್ ಮಹೇಂದ್ರ ಸಿಂಗ್ ಧೋನಿ ‘ಮಿಷನ್ ಕಾಶ್ಮೀರ್’ ಇಂದಿನಿಂದ
ಬೆಂಗಳೂರು, ಜುಲೈ 31, 2019 (www.justkannada.in): ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಲೆಫ್ಟಿನೆಂಟ್ ಕರ್ನಲ್ (ಗೌರವ) ಮಹೇಂದ್ರ ಸಿಂಗ್ ಧೋನಿ ಮಿಷನ್ ಕಾಶ್ಮೀರ್ ಇಂದಿನಿಂದ ಶುರುವಾಗಲಿದೆ.
ಧೋನಿ ದಕ್ಷಿಣ ಕಾಶ್ಮೀರದ ವಿಕ್ಟರ್ ಫೋರ್ಸ್ ಜೊತೆ...
ತಂದೆಯಾಗುವ ಖುಷಿಯಲ್ಲಿದ್ದಾರೆ ಅಜಿಂಕ್ಯಾ ರಹಾನೆ !
ಬೆಂಗಳೂರು, ಜುಲೈ 31, 2019 (www.justkannada.in): ಕ್ರಿಕೆಟಿಗ ಅಜಿಂಕ್ಯ ರಹಾನೆ ಮನೆಗೆ ಹೊಸ ಅತಿಥಿಯ ಆಗಮನವಾಗಲಿದೆ.
ಹೌದು. ರಹಾನೆ ತಂದೆಯಾಗಲಿದ್ದಾರೆ.ಇನ್ಸ್ಟ್ರಾಗ್ರಾಮ್ ನಲ್ಲಿ ರಹಾನೆ ಈ ಖುಷಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಇನ್ಸ್ಟ್ರಾಗ್ರಾಮ್ ಖಾತೆಯಲ್ಲಿ ರಹಾನೆ, ಪತ್ನಿ ರಾಧಿಕಾ...
ವಿಧಾನಸಭೆ ಸ್ಪೀಕರ್ ಆಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಆಯ್ಕೆ: ಸಿಎಂ ಬಿಎಸ್ ವೈ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ...
ಬೆಂಗಳೂರು,ಜು,31,2019(www.justkannada.in): ವಿಧಾನಸಭೆಯ ನೂತನ ಸ್ಪೀಕರ್ ಆಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವಿರೋಧವಾಗಿ ಆಯ್ಕೆಯಾದರು.
ಸಮ್ಮಿಶ್ರ ಸರ್ಕಾರ ಪತನವಾಗಿ ಹಿಂದಿನ ಸ್ಪೀಕರ್ ರಮೇಶ್ ಕುಮಾರ್ ರಾಜೀನಾಮೆ ನೀಡಿದ ಹಿನ್ನೆಲೆ ಇಂದು ನೂತನ ಸಭಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ...
‘ಮೈಸೂರು ಮಸಾಲ’ ಚಿತ್ರಕ್ಕೆ ದನಿಯಾದ ರಘು ದೀಕ್ಷಿತ್ !
ಬೆಂಗಳೂರು, ಜುಲೈ 31, 2019 (www.justkannada.in): ಸ್ಯಾಂಡಲ್‌ವುಡ್ ಚಿತ್ರತಂಡವೊಂದು ವಿಜ್ಞಾನ ಮತ್ತು ತಂತ್ರಜ್ಞಾನ ಆಧಾರಿತ ಸಿನೆಮಾದತ್ತ ಮೊರೆಹೋಗಿದೆ.
'ಮೈಸೂರು ಮಸಾಲಾ' ಶೀರ್ಷಿಕೆಯಡಿ ಸಿನೆಮಾ ನಿರ್ಮಿಸುತ್ತಿದ್ದು, ಚಿತ್ರದಲ್ಲಿರುವ ಏಕೈಕ ಹಾಡಿಗೆ ಗಾಯಕ ರಘು ದೀಕ್ಷಿತ್ ಧ್ವನಿ...
ಚಿತ್ರೀಕರಣದ ವೇಳೆ ಗಾಯ: ಬ್ಯಾಕ್ ಟು ಬ್ಯಾಕ್ ಶೂಟಿಂಗ್’ನಿಂದ ಸುದೀಪ್’ಗೆ ವಿಶ್ರಾಂತಿ
ಬೆಂಗಳೂರು, ಜುಲೈ 31, 2019 (www.justkannada.in): ನಟ ಕಿಚ್ಚ ಸುದೀಪ್ ಬೆನ್ನಿಗೆ ಗಾಯ ಮಾಡಿಕೊಂಡಿದ್ದಾರೆ.
ಗಾಯಗೊಂಡಿರುವ ಹಿನ್ನೆಲೆಯಲ್ಲಿ ಬ್ಯಾಕ್ ಟು ಬ್ಯಾಕ್ ಕಾರ್ಯಕ್ರಮಗಳಿಗೆ ವಿರಾಮ ನೀಡಿದ್ದು, ಕೆಲ ಕಾಲ ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದಾರೆ.
'ಕೋಟಿಗೊಬ್ಬ 3'...
ಉದ್ಯಮಿ ಸಿದ್ಧಾರ್ಥ್ ಸಾವಿಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಡಿ.ಕೆ ಶಿವಕುಮಾರ್ ಸೇರಿ ಹಲವು ಗಣ್ಯರಿಂದ ಸಂತಾಪ….
ಬೆಂಗಳೂರು,ಜು,31,2019(www.justkannada.in): ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರ ಅಳಿಯ, ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರ ಸಾವಿಗೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.
ಸಿದ್ಧಾರ್ಥ್ ಅವರ ಸಾವಿಗೆ ಟ್ವಿಟ್ಟರ್ ನಲ್ಲಿ ಸಂತಾಪ್ ಸೂಚಿಸಿರುವ...



