ಯುಎಸ್ ಒಪೆನ್: ಮೂರನೇ ಸುತ್ತಿಗೆ ಫೆಡರರ್, ಸೆರೆನಾ
ನ್ಯೂಯಾರ್ಕ್, ಆಗಸ್ಟ್ 30, 2019 (www.justkannada.in): ಯುಎಸ್ ಓಪನ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ ಸೋಲಿನ ಭೀತಿ ಎದುರಿಸಿದ ಅಮೆರಿಕದ ಹಿರಿಯ ಆಟಗಾರ್ತಿ ಸೆರೆನಾ ವಿಲಿಯಮ್ಸ್ ತಮ್ಮದೇ ದೇಶದ ವೈಲ್ಡ್‌ರ್ ಕಾರ್ಡ್ ಆಟಗಾರ್ತಿ ಕ್ಯಾಥೆರಿನ್...
ಟೆಸ್ಟ್ ಕ್ರಿಕೆಟ್: ಇಂದು ವಿಂಡೀಸ್ ವಿರುದ್ಧ ಟೀಂ ಇಂಡಿಯಾ ಹೋರಾಟ
ಬೆಂಗಳೂರು, ಆಗಸ್ಟ್ 30, 2019 (www.justkannada.in): ವೆಸ್ಟ್ ಇಂಡೀಸ್ ಪ್ರವಾದಲ್ಲಿರುವ ಭಾರತ ಇಂದಿನಿಂದ ಅಂತಿಮ ಎರಡನೇ ಟೆಸ್ಟ್ ಪಂದ್ಯವನ್ನು ಆಡಲಿದೆ.
ಈಗಾಗಲೇ ಮೊದಲ ಟೆಸ್ಟ್ ಗೆದ್ದಿರುವ ಕೊಹ್ಲಿ ಪಡೆ, ಈ ಪಂದ್ಯವನ್ನೂ ಗೆದ್ದು ಸರಣಿ ಕ್ಲೀನ್...
ದೀಪಾ ಮಲಿಕ್ ಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪ್ರದಾನ
ನವದೆಹಲಿ, ಆಗಸ್ಟ್ 30, 2019 (www.justkannada.in): ಪ್ಯಾರಾಲಿಂಪಿಕ್ ಬೆಳ್ಳಿ ಪದಕ ವಿಜೇತೆ ದೀಪಾ ಮಲಿಕ್ ಗೆ ರಾಷ್ಟ್ರಪತಿ ರಾಮನಾಥ್ ಕೊವಿಂದ್ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಈ ಪ್ರಶಸ್ತಿ ಪಡೆದ...
ಎಐಸಿಸಿ ಸಾಮಾಜಿಕ ಜಾಲತಾಣದ ಉಸ್ತುವಾರಿ: ನಟಿ ರಮ್ಯಾಗೆ ಗೇಟ್ ಪಾಸ್
ಬೆಂಗಳೂರು, ಆಗಸ್ಟ್ 30, 2019 (www.justkannada.in): ಎಐಸಿಸಿ ಸಾಮಾಜಿಕ ಜಾಲತಾಣದ ಜವಾಬ್ದಾರಿಯನ್ನು ಹೊಸ ತಂಡಕ್ಕೆ ನೀಡಲು ಪಕ್ಷದ ಹೈಕಮಾಂಡ್ ತೀರ್ಮಾನಿಸಿದೆ.
ಈ ಮೂಲಕ ಮಾಜಿ ಸಂಸದೆ ರಮ್ಯಾ ಅವರನ್ನು ಸಾಮಾಜಿಕ ಜಾಲತಾಣದ ಮುಖ್ಯಸ್ಥರ ಸ್ಥಾನದಿಂದ ಕೈಬಿಡಲಾಗಿದೆ...
ಮತ್ತೆ ಪ್ರಧಾನಿ ಮೋದಿ ಗುಣಗಾನ ಮಾಡಿದ ಮಾಜಿ ಸಚಿವ ಜಿ.ಟಿ ದೇವೇಗೌಡ..
ಮೈಸೂರು,ಆ,30,2019(www.justkannada.in): ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಪದೇ ಪದೇ ಹೊಗಳುತ್ತಿದ್ದ ಮಾಜಿ ಸಚಿವ, ಜೆಡಿಎಸ್ ಶಾಸಕ ಜಿ,ಟಿ ದೇವೇಗೌಡರು ಇದೀಗ ಮತ್ತೆ ಗುಣಗಾನ ಮಾಡಿದ್ದಾರೆ.
ನರೇಂದ್ರ ಮೋದಿ ಅವ್ರು ದೇಶದ ವ್ಯಕ್ತಿ. ಅಂಥಹವರು...
‘ಸೈರಾ’ದಲ್ಲಿ ರಾಣಿ ಲಕ್ಷ್ಮೀ ಬಾಯಿ ಆದ ಅನುಷ್ಕಾ
ಬೆಂಗಳೂರು, ಆಗಸ್ಟ್ 30, 2019 (www.justkannada.in): ಅನುಷ್ಕಾ ಶೆಟ್ಟಿ ಈಗ ಮತ್ತೂಂದು ಬಿಗ್ ಬಜೆಟ್ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುವ ಸಿದ್ಧತೆಯಲ್ಲಿದ್ದಾರೆ.
ಭಾಗಮತಿ ಚಿತ್ರದ ನಂತರ ಅನುಷ್ಕಾ ಶೆಟ್ಟಿ, ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ...
ಬೆಳ್ಳಂಬೆಳಿಗ್ಗೆ ಅಧಿಕಾರಿಗಳ ಚಳಿ ಬಿಡಿಸಿದ ಸಚಿವ ವಿ ಸೋಮಣ್ಣ: ಚಾಮುಂಡಿ ಬೆಟ್ಟದ ಅಂಗಡಿಗಳ ತೆರವಿಗೆ ಸೂಚನೆ..
ಮೈಸೂರು,ಆ,30,2019(www.justkannada.in): ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು ಜಿಲ್ಲಾಡಳಿತ ಸಿದ್ದತೆ ನಡೆಸುತ್ತಿದೆ. ಈ ಸಂಬಂಧ ವಿಶ್ವ ಮಾನ್ಯತೆ ಹೊಂದಿರುವ ದಸರಾ ಯಶಸ್ವಿ ಆಗಬೇಕು. ಹೀಗಾಗಿ ಚಳಿ ಬಿಟ್ಟು ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ...
ಸೃಜನ್ ಮಾಡಿದ ಬಿರಿಯಾನಿ ದರ್ಶನ್’ಗೆ ಬಲು ಇಷ್ಟ !
ಬೆಂಗಳೂರು, ಆಗಸ್ಟ್ 30, 2019 (www.justkannada.in): ಸಂದರ್ಶನವೊಂದರಲ್ಲಿ ದರ್ಶನ್ ಕುರಿತ ಕೆಲ ವಿಷಯಗಗಳನ್ನು ನಟ ಸೃಜನ್ ಲೋಕೇಶ್ ಹಂಚಿಕೊಂಡಿದ್ದಾರೆ.
ಇಬ್ಬರೂ ಸ್ನೇಹಿತರೊಂದಿಗೆ ಸೇರಿದಾಗ ಒಟ್ಟಿಗೆ ಅಡುಗೆ ಮಾಡಿ ಊಟ ಮಾಡುತ್ತಾರಂತೆ.
ದರ್ಶನ್ ಅವರಿಗೆ ಸೃಜನ್ ಲೋಕೇಶ್...
ಥಿಯೇಟರ್’ಗಳಲ್ಲಿ ಸಾಹೋ ಅಬ್ಬರ: ವಿಮರ್ಶಕರಿಂದ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ
ಬೆಂಗಳೂರು, ಆಗಸ್ಟ್ 30, 2019 (www.justkannada.in): ವಿಶ್ವಾದ್ಯಂತ ಇಂದು ಯಂಗ್ ರೆಬೆಲ್ ಪ್ರಭಾಸ್ ಅಭಿನಯದ ಸಾಹೋ ಸಿನಿಮಾ ಬಿಡುಗಡೆಯಾಗಿದೆ.
ಟ್ರೈಲರ್, ಟೀಸರ್ ಮೂಲಕ ಸೆನ್ಸೇಷನ್ ಸೃಷ್ಟಿಸಿದ್ದ ಈ ಚಿತ್ರವನ್ನು ಕೊನೆಗೂ ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ. ಬೆಂಗಳೂರಿನಲ್ಲೊಂದೇ...
ಆಂಧ್ರದಲ್ಲಿ ದೇಶದ ಅತೀ ದೊಡ್ಡ ಥಿಯೇಟರ್ ಉದ್ಘಾಟಿಸಿದ ನಟ ರಾಮ್ ಚರಣ್
ನೆಲ್ಲೂರು, ಆಗಸ್ಟ್ 30, 2019 (www.justkannada.in): ನಟ ರಾಮ್ ಚರಣ್ ಸುಲ್ಲೂರುಪೇಟ ಬಳಿಯ ಪಿಂಡಿಪಲೆಂನಲ್ಲಿ ಬೃಹತ್ ಚಿತ್ರಮಂದಿರ ಉದ್ಘಾಟಿಸಿದರು.
ಜನಪ್ರಿಯ ಚಲನಚಿತ್ರ ನಿರ್ಮಾಣ ಸಂಸ್ಥೆ, ಯುವಿ ಕ್ರಿಯೇಷನ್ಸ್ ಮಲ್ಟಿಪ್ಲೆಕ್ಸ್ ಥಿಯೇಟರ್ ಅನ್ನು 40 ಕೋಟಿ...



