ಸೃಜನ್ ಮಾಡಿದ ಬಿರಿಯಾನಿ ದರ್ಶನ್’ಗೆ ಬಲು ಇಷ್ಟ !

ಬೆಂಗಳೂರು, ಆಗಸ್ಟ್ 30, 2019 (www.justkannada.in):  ಸಂದರ್ಶನವೊಂದರಲ್ಲಿ ದರ್ಶನ್ ಕುರಿತ ಕೆಲ ವಿಷಯಗಗಳನ್ನು ನಟ ಸೃಜನ್ ಲೋಕೇಶ್ ಹಂಚಿಕೊಂಡಿದ್ದಾರೆ.

ಇಬ್ಬರೂ ಸ್ನೇಹಿತರೊಂದಿಗೆ ಸೇರಿದಾಗ ಒಟ್ಟಿಗೆ ಅಡುಗೆ ಮಾಡಿ ಊಟ ಮಾಡುತ್ತಾರಂತೆ.
ದರ್ಶನ್ ಅವರಿಗೆ ಸೃಜನ್ ಲೋಕೇಶ್ ತಯಾರಿಸಿದ ಬಿರಿಯಾನಿ ಮತ್ತು ಚಿಲ್ಲಿ ಚಿಕನ್ ಅಂದ್ರೆ ಬಲು ಇಷ್ಟವಂತೆ.

ಮೈಸೂರು ಸಮೀಪವಿರುವ ದರ್ಶನ್ ಫಾರಮ್ ಹೌಸ್ ನಲ್ಲಿ ಸ್ನೇಹಿತರು ಸೇರಿದರೆಂದರೆ ಮಿನಿ ಹಬ್ಬವೇ ನಡೆಯುತ್ತದೆ ಎಂದು ಸೃಜನ್ ಹೇಳಿದ್ದಾರೆ.