Tuesday, May 5, 2026
Home Blog Page 4422

ಕ್ರಿಕೆಟ್: ಭಾರತ-ಶ್ರೀಲಂಕಾ ಟಿ20 ಸರಣಿಗೆ ವೇಳಾಪಟ್ಟಿ ಪ್ರಕಟ

0
ನವದೆಹಲಿ, ಸೆಪ್ಟೆಂಬರ್ 26, 2019 (www.justkannada.in):  2020 ರ ಜನವರಿಯಲ್ಲಿ ಭಾರತ-ಶ್ರೀಲಂಕಾ ಟಿ20 ಸರಣಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ವೇಳಾ ಪಟ್ಟಿ ಪ್ರಕಟಿಸಿದೆ. ಜಿಂಬಾಬ್ವೆ ವಿರುದ್ಧ ನಡೆಯಬೇಕಿದ್ದ ಸರಣಿ ಬದಲು ಶ್ರೀಲಂಕಾ ವಿರುದ್ಧ ಭಾರತ...

ಮೈಸೂರಿನ ಎನ್.ಆರ್ ರಂಗರಾವ್ & ಸನ್ಸ್ ಪ್ರೈ. ಲಿ.ಗೆ ರಫ್ತು ಉತ್ಕೃಷ್ಟತಾ ಪ್ರಶಸ್ತಿ….

0
ಮೈಸೂರು, ಸೆ,26, 2019(www.justkannada.in):  ಸುಸ್ಥಿರ ಅಭಿವೃದ್ಧಿಯನ್ನು ತನ್ನ ಮುಖ್ಯ ಧ್ಯೇಯವಾಗಿಟ್ಟುಕೊಂಡಿರುವ ಮೈಸೂರಿನ ಎನ್ ಆರ್  ಗರಾವ್& ಸನ್ಸ್ ಪ್ರೈ. ಲಿಮಿಟೆಡ್ ಈ ಬಾರಿಯ ಪ್ಲಾಟಿನಂ ವಿಭಾಗದ ರಫ್ತು ಉತ್ಕೃಷ್ಟತಾ ಪ್ರಶಸ್ತಿಗೆ ಭಾಜನವಾಗಿದೆ. ಸಣ್ಣ ಮತ್ತು...

ದಕ್ಷಿಣ ಆಫ್ರಿಕಾ ಟೆಸ್ಟ್ ಅಭ್ಯಾಸ ಪಂದ್ಯಕ್ಕೆ ಮಳೆ ಅಡ್ಡಿ

0
ಬೆಂಗಳೂರು, ಸೆಪ್ಟೆಂಬರ್ 26, 2019 (www.justkannada.in): ಭಾರತ ಹಾಗೂ ದಕ್ಷಿಣ ಆಫ್ರಿಕಾ ಮಧ್ಯೆ ಅಕ್ಟೋಬರ್ 2 ರಿಂದ ಮೊದಲ ಟೆಸ್ಟ್​ ಪಂದ್ಯ ಆರಂಭವಾಗಲಿದೆ. ಇದಕ್ಕೂ ಮೊದಲು ಪ್ರವಾಸಿ ಆಫ್ರಿಕಾ ಭಾರತ ಮಂಡಳಿ ಅಧ್ಯಕ್ಷರ ಇಲೆವೆನ್...

ಮೀ 2 ಫೈ 2 ಎನ್ನುತ್ತ ಕನ್ನಡಕ್ಕೆ ಬಂದ ನಟಿ ಶ್ರೀ ರೆಡ್ಡಿ

0
ಬೆಂಗಳೂರು, ಸೆಪ್ಟೆಂಬರ್ 26, 2019 (www.justkannada.in): ಕಾಸ್ಟಿಂಗ್ ಕೌಚ್ ವಿರುದ್ಧ ಸಂಚಲನ ಸೃಷ್ಟಿಸಿದ ನಟಿ ಶ್ರೀ ರೆಡ್ಡಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಶ್ರೀರೆಡ್ಡಿಯ ಕನ್ನಡ ಚಿತ್ರದ ಪೋಸ್ಟರ್ ಒಂದು ಹರಿದಾಡುತ್ತಿದೆ. ಮೀಟೂ ಎಳೆಯನ್ನೆ...

ಜನವರಿಯಿಂದ ಮತ್ತೆ ‘ಭೈರತಿ ರಣಗಲ್ಲು’ ಆರ್ಭಟ ಶುರು !

0
ಬೆಂಗಳೂರು, ಸೆಪ್ಟೆಂಬರ್ 26, 2019 (www.justkannada.in): 'ಮಫ್ತಿ' ಚಿತ್ರದಲ್ಲಿ ಶಿವರಾಜ್‌ಕುಮಾರ್‌ ಪಾತ್ರದ ಹೆಸರು 'ಭೈರತಿ ರಣಗಲ್ಲು'. ಇದೀಗ ಅದೇ ಹೆಸರಿನ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಕಾಣಿಸಿಕೊಳ್ಳುತ್ತಿದ್ದಾರೆ. 'ಬೈರತಿ ರಣಗಲ್ಲು' ಸಿನಿಮಾ ಮುಂದಿನ ವರ್ಷದ ಜನವರಿಯಲ್ಲಿ...

ಪಡ್ಡೆ ಹುಡುಗರ ನಿದ್ದೆಗೆಡಿಸಿದ ಲಕ್ಷ್ಮೀ ರೈ Instagram Post !

0
ಬೆಂಗಳೂರು, ಸೆಪ್ಟೆಂಬರ್ 26, 2019 (www.justkannada.in): ಬೋಲ್ಡ್ ಬೆಡಗಿ ಲಕ್ಷ್ಮೀ ರೈ ಹಾಟ್ ಅವತಾರ ಪಡ್ಡೆ ಹುಡುಗರ ನಿದ್ದೆ ಕೆಡಿಸಿದೆ! ಹೌದು. ನಟಿ ಲಕ್ಷ್ಮೀ ರೈ ಬಿಕಿನಿ ತೊಟ್ಟು ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಇನ್​ಸ್ಟಾಗ್ರಾಂನಲ್ಲಿ...

ಇದೇ ಮೊದಲ ಬಾರಿಗೆ ಮೈಸೂರು ಜಿಲ್ಲೆ ಎಲ್ಲಾ ತಾಲ್ಲೂಕುಗಳಿಗೆ ದಸರಾ ಕ್ರೀಡಾ ಜ್ಯೋತಿ ಪ್ರಯಾಣ

0
ಮೈಸೂರು,ಸೆ,26,2019(www.justkannada.in): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಇದ್ದು ಈ ನಡುವೆ ಇದೇ ಮೊದಲ ಬಾರಿಗೆ  ದಸರಾ ಕ್ರೀಡಾ ಜ್ಯೋತಿ ಮೈಸೂರು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಪ್ರಯಾಣ ಮಾಡಲಿದೆ. ದಿನಾಂಕ 29.09.2019...

ನಟಿ ತ್ರಿಷಾ ‘ಪರಮಪದಂ’ಗೆ ನೋ ಸರ್ಟಿಫಿಕೇಟ್ !

0
ಬೆಂಗಳೂರು, ಸೆಪ್ಟೆಂಬರ್ 26, 2019 (www.justkannada.in): ನಟಿ ತ್ರಿಷಾ ಕೃಷ್ಣನ್‌ ನಟಿಸಿರುವ ಥ್ರಿಲ್ಲರ್‌ ಚಿತ್ರ 'ಪರಮಪದಂ' ಚಿತ್ರಕ್ಕೆ ಸೆನ್ಸಾರ್‌ ಬೋರ್ಡ್‌ 'ಯು' ಪ್ರಮಾಣಪತ್ರ ನೀಡಲು ನಿರಾಕರಿಸಿದೆ. ಈ ಚಿತ್ರವನ್ನು ಕೆ. ತಿರುಗುಣಮ್‌ ನಿರ್ದೇಶಿಸಿದ್ದಾರೆ. ಇತ್ತೀಚೆಗೆ...

ಅಧಿಕೃತವಾಗಿ ಕೆಜಿಎಫ್’ಗೆ ಎಂಟ್ರಿ ಕೊಟ್ಟ ಅಧೀರ !

0
ಬೆಂಗಳೂರು, ಸೆಪ್ಟೆಂಬರ್ 26, 2019 (www.justkannada.in): ಬಹು ನಿರೀಕ್ಷಿತ ಚಿತ್ರ ಕೆಜಿಎಫ್ 2ಗೆ ಈಗಾಗಲೆ ಮೈಸೂರು, ಬೆಂಗಳೂರಲ್ಲಿ ಬೃಹತ್ ಸೆಟ್ ನಿರ್ಮಾಣ ಮಾಡಲಾಗಿದೆ. ಇದೀಗ ಚಿತ್ರೀಕರಣ ಸೆಟ್​​ಗೆ ನಟ ಸಂಜು ಬಾಬಾ ಎಂಟ್ರಿ ಕೊಟ್ಟಿದ್ದಾರೆ....

ಶಾಹೀದ್ ಕಪೂರ್ ಜತೆ ನಟಿಸಲು ರಶ್ಮಿಕಾ ರೆಡಿ !

0
ಬೆಂಗಳೂರು, ಸೆಪ್ಟೆಂಬರ್ 26, 2019 (www.justkannada.in): ತೆಲುಗಿನ ಸೂಪರ್ ಹಿಟ್ ಸಿನಿಮಾ ಜೆರ್ಸಿ, ಹಿಂದಿಯಲ್ಲಿ ರೀಮೇಕ್ ಆಗುತ್ತಿದೆ. ಚಿತ್ರದಲ್ಲಿ ಶಾಹೀದ್ ಕಪೂರ್ ಜೊತೆ ರಶ್ಮಿಕಾ ನಾಯಕಿಯಾಗುವ ಸಾಧ್ಯತೆ ಇದೆ. ಈ ಮಧ್ಯೆ ರಶ್ಮಿಕಾ ಬಾಲಿವುಡ್...