ನವೆಂಬರ್ 15ರಿಂದ ಕನ್ನಡ ಪಾಠ ಮಾಡಲಿದ್ದಾರೆ ಕಾಳಿದಾಸ ಮೇಷ್ಟ್ರು
ಬೆಂಗಳೂರು, ಅಕ್ಟೋಬರ್ 24, 2019 (www.justkannada.in): ನವರಸ ನಾಯಕ ಜಗ್ಗೇಶ್ ಅಭಿನಯದ ʼಕಾಳಿದಾಸ ಕನ್ನಡ ಮೇಷ್ಟ್ರುʼಚಿತ್ರ ನವೆಂಬರ್ 15 ಕ್ಕೆ ತೆರೆಗೆ ಬರಲಿದೆ.
ಜಗ್ಗೇಶ್ ಜೊತೆ ಮೇಘನಾ ಗಾಂವ್ಕರ್ ನಟಿಸಿದ್ದಾರೆ. ಈ ಚಿತ್ರವನ್ನು ಕವಿರಾಜ್...
ಯಶ್ ಅಭಿಮಾನಿಗಳ ನಿಂದನೆ: ಅಳಲು ತೋಡಿಕೊಂಡ ನಟಿ ಸಂಗೀತಾ ಭಟ್
ಬೆಂಗಳೂರು, ಅಕ್ಟೋಬರ್ 24, 2019 (www.justkannada.in): ಸಂಗೀತಾ ಭಟ್ ಕುರಿತು ಯಶ್ ಅವರ ಅಭಿಮಾನಿಗಳು ಅಶ್ಲೀಲ ಪದಗಳನ್ನು ಬಳಕೆ ಮಾಡಿ ನಿಂದಿಸಿದ್ದಾರೆ.
ಈ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಸಂಗೀತಾ, ಸೋಷಿಯಲ್ ಮೀಡಿಯಾದಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ....
ಕನ್ನಡದಲ್ಲಿ ಸಲ್ಲು ಭಾಯ್ ಟ್ವೀಟ್ ನೋಡಿ ಕನ್ನಡಿಗರು ಖುಷ್ !
ಬೆಂಗಳೂರು, ಅಕ್ಟೋಬರ್ 24, 2019 (www.justkannada.in):ವೀಡಿಯೋ ಕಾನ್ಫರೆನ್ಸ್'ನಲ್ಲಿ ಸಲ್ಮಾನ್ ಖಾನ್ ಕನ್ನಡದಲ್ಲಿ ಮಾತಾಡಿ ಕನ್ನಡಿಗರ ಮನ ಗೆದ್ದಿದ್ದಾರೆ!
ಬೆಂಗಳೂರಿನ ಕೋರಮಂಗಲದಲ್ಲಿ ಕನ್ನಡ ಆವತರಣಿಕೆಯ ದಬಾಂಗ್ -3 ಟ್ರೈಲರ್ ರಿಲೀಸ್ ಆಗಿತ್ತು. ಇನ್ನು ಚಿತ್ರದ ಕುರಿತು...
ಗಾಳಿಪಟ ಹಾರಿಸಲು ‘ಜೋಡಿ’ಗಳನ್ನು ರೆಡಿ ಮಾಡಿದ್ದ ಭಟ್ಟರು !
ಬೆಂಗಳೂರು, ಅಕ್ಟೋಬರ್ 24, 2019 (www.justkannada.in): ಯೋಗರಾಜ್ ಭಟ್ ತಮ್ಮ ಗಾಳಿಪಟ 2 ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಮುಂದಿನ ತಿಂಗಳಿನಿಂದ ಚಿತ್ರೀಕರಣ ಆರಂಭಿಸಲು ಭಟ್ಟರು ಯೋಜನೆ ಮಾಡಿದ್ದಾರೆ.
ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜತೆಗೆ ದಿಗಂತ್,...
ಬೆಂಗಳೂರಿನ ಐಟಿ ಕಚೇರಿಗೆ ಬಾಂಬ್ ಬೆದರಿಕೆ…
ಬೆಂಗಳೂರು,ಅ,24,2019(www.justkannada.in): ಬೆಂಗಳೂರಿನ ಐಟಿ ಕಚೇರಿಗೆ ವ್ಯಕ್ತಿಯೋರ್ವ ಬಾಂಬ್ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ಬೆಂಗಳೂರಿನ ಕ್ವೀನ್ ರಸ್ತೆಯಲ್ಲಿರುವ ಐಟಿ ಕಚೇರಿಗೆ ತಡರಾತ್ರಿ ವ್ಯಕ್ತಿಯೋರ್ವ ಬಾಂಬ್ ಬೆದರಿಕೆ ಹಾಕಿದ್ದಾನೆ. ಇ-ಮೇಲ್ ಮೂಲಕ ಐಟಿ ಡೆಪ್ಯೂಟಿ ಕಮಿಷನರ್...
ಶಿವಣ್ಣ, ಆಯುಷ್ಮಾನ್’ಭವ ಟೀಂಗೆ ಆಲ್ ದಿ ಬೆಸ್ಟ್ ಹೇಳಿದ ಕಿಚ್ಚ
ಬೆಂಗಳೂರು, ಅಕ್ಟೋಬರ್ 24, 2019 (www.justkannada.in): ಹ್ಯಾಟ್ರಿಕ್ ಹೀರೋ ಶಿವಣ್ಣನಿಗೆ ಹಾಗೂ ಆಯುಷ್ಮಾನ್ ಭವ ಚಿತ್ರತಂಡಕ್ಕೆ ಕಿಚ್ಚ ಸುದೀಪ್ ಶುಭಕೋರಿದ್ದಾರೆ.
ದ್ವಾರಕೀಶ್ ಚಿತ್ರ ಬ್ಯಾನರ್ ನಡಿಯಲ್ಲಿ ನಿರ್ಮಾಣವಾಗಿರುವ 51 ನೇ ಸಿನಿಮಾ ಆಯುಷ್ಮಾನ್ ಭವ....
ಸೋನಿಯಾಗಾಂಧಿ ಭೇಟಿ ಬಗ್ಗೆ ನಿರ್ಧರಿಸಿಲ್ಲ: ಇಂದು ಮಧ್ಯಾಹ್ನದ ಬಳಿಕ ವಕೀಲರ ಭೇಟಿ ಚರ್ಚೆ- ಸಂಸದ ದಿ.ಕೆ ಸುರೇಶ್ ಹೇಳಿಕೆ..
ನವದೆಹಲಿ,ಅ,24,2019(www.justkannada.in): ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಮಾಜಿ ಸಚಿವ ಡಿ.ಕೆ ಶಿವಕುಮಾರ್ ನಿನ್ನೆಯಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಈ ನಡುವೆ ಇಂದು ಮಧ್ಯಾಹ್ನ ವಕೀಲರನ್ನ ಭೇಟಿಯಾಗಿ ಮುಂದಿನ ನಡೆ ಬಗ್ಗೆ...
ಹರಿಯಾಣ ಚುನಾವಣಾ ಫಲಿತಾಂಶ: ಯಾರು ಸಿಎಂ ಸ್ಥಾನ ಕೊಡ್ತಾರೋ ಅವರ ಜತೆ ಕೈ ಜೋಡಿಸಲು ಸಿದ್ಧ ಎಂದ ಜೆಜೆಪಿ...
ಹರಿಯಾಣ,ಅ,24,2019(www.juskannada.in): ಹರಿಯಾಣ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರ ಬೀಳುತ್ತಿದ್ದು ಬಿಜೆಪಿ ಮತ್ತು ಕಾಂಗ್ರೆಸ್ ಸಮಬಲ ಹೋರಾಟ ನಡೆಸುತ್ತಿದೆ.
90 ವಿಧಾನಸಭೆ ಕ್ಷೇತ್ರಗಳಿರುವ ಹರಿಯಾಣದಲ್ಲಿ ಅಧಿಕಾರಕ್ಕೇರಲು ಮ್ಯಾಜಿಕ್ ನಂಬರ್ 46 ಬೇಕಿದೆ. ಅಧಿಕಾರಕ್ಕೇರಲು ಬಿಜೆಪಿ ಮತ್ತು...
ಹರಿಯಾಣ, ಮಹಾರಾಷ್ಟ್ರ ಚುನಾವಣಾ ಫಲಿತಾಂಶ: ಬಿಜೆಪಿ ಮುನ್ನಡೆ…
ನವದೆಹಲಿ, ಅ,24,2019(www.justkannada.in): ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗುತ್ತಿದ್ದು ಎರಡು ರಾಜ್ಯಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.
ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಿದ್ದು, ಮಹಾರಾಷ್ಟ್ರದಲ್ಲಿ ಬಿಜೆಪಿ, ಶಿವಸೇನಾ 179...
EXCLUSIVE : ಮೈಸೂರಿನಲ್ಲಿ ಇತಿಹಾಸದ ಪುಟ ಸೇರಿತು ಮಹಾತ್ಮ ಗಾಂಧಿ ಉದ್ಘಾಟಿಸಿದ ಈ ಕಟ್ಟಡ…!
ಮೈಸೂರು, ಅ.23, 2019 : ( www.justkannada.in news ) : ' ಇತಿಹಾಸ ಅರಿಯದ ಹೊರತು ಇತಿಹಾಸ ಸೃಷ್ಠಿಸಲು ಸಾಧ್ಯವಿಲ್ಲ ' ಅನ್ನೋ ಮಾತಿದೆ. ಆದರೆ ಅಂಥ ಇತಿಹಾಸವೊಂದನ್ನು ಮುಂದಿನ ಪೀಳಿಗೆ...



