ಹೆಸರಲ್ಲಿ ಬೆಂಗಳೂರು ‘ಕೈ ಬಿಟ್ಟ’ ರಾಯಲ್ ಚಾಲೆಂಜರ್ಸ್ ! ತಿರುಗಿಬಿದ್ದ ಅಭಿಮಾನಿಗಳು
ಬೆಂಗಳೂರು, ನವೆಂಬರ್ 2, 2019 (www.justkannada.in): ಇಂಡಿಯನ್ ಪ್ರೀಮಿಯರ್ ಲೀಗ್ ನ ಆರ್ ಸಿಬಿ ತಂಡದ ವಿರುದ್ಧ ಅಭಿಮಾನಿಗಳು ತಿರುಗಿ ಬಿದ್ದಿದ್ದಾರೆ.
ಈ ಕುರಿತು ಟ್ವಿಟ್ಟರ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಹೊಸ ಅಭಿಯಾನ ಶುರುವಾಗಿದೆ. ರಾಯಲ್...
ಮೈಸೂರಿನ ಮಾನಸಗಂಗೋತ್ರಿಯ ಕೆಎಸ್ ಸಿಎ, ಎಸ್’ಜೆಸಿಇ ಕ್ರೀಡಾಂಗಣದಲ್ಲಿ ಅಂಧರ ಕ್ರಿಕೆಟ್ ಸಂಭ್ರಮ
ಮೈಸೂರು, ನವೆಂಬರ್ 2, 2019 (www.justkannada.in): ಮಾನಸ ಗಂಗೋತ್ರಿ ಎಸ್‌ಜೆಸಿಇ, ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಅಂಧರ ಕ್ರಿಕೆಟ್ ಆರಂಭವಾಗಿದೆ.
ಕರ್ನಾಟಕ ತಂಡ ಇಲ್ಲಿ ಇಂಡಸ್ ಬ್ಯಾಂಕ್ ನಾಗೇಶ್ ಟ್ರೋಫಿ ಟ್ವೆಂಟಿ-20 ಅಂಧರ ಕ್ರಿಕೆಟ್ ಟೂರ್ನಿಯ ಎರಡನೇ ಲೆಗ್‌ನ...
ಟೀಂ ಇಂಡಿಯಾ ಆಯ್ಕೆ ಸಮಿತಿ ಬದಲಿಸಲು ಹರ್ಭಜನ್ ಸಿಂಗ್ ಒತ್ತಾಯ
ಮೊಹಾಲಿ, ನವೆಂಬರ್ 2, 2019 (www.justkannada.in): ವೆಸ್ಟ್ ಇಂಡೀಸ್ ವಿರುದ್ಧದ ಕ್ರಿಕೆಟ್ ಸರಣಿಗೆ ಕೇರಳದ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಅವರನ್ನು ಕೈಬಿಟ್ಟಿದ್ದಕ್ಕೆ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಬೇಸರ...
ಈ ಶುಕ್ರವಾರ ಬರೋಬ್ಬರಿ 9 ಸಿನಿಮಾಗಳು ತೆರೆಗೆ !
ಬೆಂಗಳೂರು, ನವೆಂಬರ್ 2, 2019 (www.justkannada.in): ಈ ಶುಕ್ರವಾರ ಬರೋಬ್ಬರಿ 9 ಸಿನಿಮಾಗಳು ತೆರೆಗೆ ಬರುತ್ತಿವೆ.
ನಾಲ್ಕೈದು ಸಿನಿಮಾಗಳು ತೆರೆಗೆ ಒಟ್ಟಿಗೆ ಬರ್ತಿವೆ ಅಂದರೆ ಚಿತ್ರಮಂದಿರಗಳ ಸಮಸ್ಯೆ ಕಾಡುತ್ತೆ. ಆದರೀಗ 9 ಸಿನಿಮಾಗಳು ತೆರೆಗೆ...
ಕಥೆ ಹೇಳಲು ಡಿ.6ಕ್ಕೆ ತೆರೆಗೆ ಬರುತ್ತಿದ್ದಾರೆ ‘ಅಳಿದು ಉಳಿದವರು’
ಬೆಂಗಳೂರು, ನವೆಂಬರ್ 2, 2019 (www.justkannada.in): 'ಅಳಿದು ಉಳಿದವರು' ಡಿಸೆಂಬರ್ 6ನೇ ತಾರೀಖು ರಾಜಾದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗ್ತಿದೆ.
ಅರವಿಂದ್ ಶಾಸ್ತ್ರಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಬೆದ್ರ ವೆಂಚರ್ಸ್ ಮತ್ತು...
80ರ ಸ್ಟಾರ್’ಗಳಿಗೆ ಆತಿಥ್ಯ ಕೊಟ್ಟ ಚಿರಂಜೀವಿ
ಬೆಂಗಳೂರು, ನವೆಂಬರ್ 2, 2019 (www.justkannada.in): ಈ ಬಾರಿಯ 80ರ ದಶಕದ ಹೀರೋ, ಹೀರೋಹಿನ್'ಗಳ ʼಪುನರ್ಮಿಲನʼಕ್ಕೆ ಚಿರಂಜೀವಿ ಆತಿಥ್ಯ ವಹಿಸಿದ್ದರು.
ಹೌದು. ದಕ್ಷಿಣ ಚಲನಚಿತ್ರೋದ್ಯಮದ ಪ್ರಮುಖ ನಟರು ಪ್ರತಿ ವರ್ಷ ಒಂದುಗೂಡುವ ಸಂಪ್ರದಾಯ ಇತ್ತೀಚಿನ...
ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರುವ ಸಾಧ್ಯತೆ ಇಲ್ಲ : ಸಿದ್ಧರಾಮಯ್ಯ 3 ವರ್ಷ ವಿಪಕ್ಷ ಸ್ಥಾನದಲ್ಲೇ ಇರಬೇಕು- ಸಿಎಂ...
ಮೈಸೂರು,ನ,26,2019(www.justkannada.in): ರಾಜ್ಯದಲ್ಲಿ ಉಪಚುನಾವಣೆಯ ನಂತರ ಬಿಜೆಪಿ ಸರ್ಕಾರ ಪತನವಾಗಿ ಮಧ್ಯಾಂತರ ಚುನಾವಣೆ ಬರುವ ಸಾಧ್ಯತೆ ಇದೆ ಎಂದು ಪದೇ ಪದೇ ಹೇಳಿಕೆ ನೀಡುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯಗೆ ಸಿಎಂ ಬಿಎಸ್ ಯಡಿಯೂರಪ್ಪ ಟಾಂಗ್...
ರಿಷಭ್ ಶೆಟ್ಟಿ ‘ಕಥಾ ಸಂಗಮ’ U/A ಸರ್ಟೀಫಿಕೇಟ್: ಡಿ.6ರಂದು ತೆರೆಗೆ
ಬೆಂಗಳೂರು, ನವೆಂಬರ್ 2, 2019 (www.justkannada.in): ರಿಷಭ್ ಶೆಟ್ಟಿ ನಿರ್ಮಾಣದ ಕಥಾ ಸಂಗಮ ಸಿನಿಮಾದ ಬಿಡುಗಡೆ ದಿನಾಂಕ ನಿಗದಿಯಾಗಿದೆ.
ಸಿನಿಮಾ ಡಿಸೆಂಬರ್ 6 ರಂದು ತೆರೆಗೆ ಬರಲಿದೆ. ಸಿನಿಮಾದ ಸೆನ್ಸಾರ್ ಮುಗಿದಿದ್ದು, ಯೂ ಪ್ರಮಾಣ...
ಭಟ್ಟರ ಹೊಸ ಸಿನಿಮಾ ಬಂದ ಶಾಮನೂರು ‘ಮಾಡೆಲ್’ !
ಬೆಂಗಳೂರು, ನವೆಂಬರ್ 2, 2019 (www.justkannada.in): ಯೋಗರಾಜ್ ಭಟ್ 'ಗಾಳಿಪಟ 2' ನಡುವೆ ಹೊಸ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.
ಯೋಗರಾಜ್ ಮೂವಿಸ್ ಬ್ಯಾನರ್ ನಲ್ಲಿ ಹೊಸ ಸಿನಿಮಾ ನಿರ್ಮಾಣ ಆಗುತ್ತಿದೆ. ಈ ಸಿನಿಮಾದಲ್ಲಿ ಪೃಥ್ವಿ...
ಶಿವರಾಮ್ ಹೆಬ್ಬಾರ್ ರನ್ನ ಮತ್ತೆ ವಿಧಾನಸಭೆಗೆ ಕಳುಹಿಸಬೇಡಿ- ಮಾಜಿ ಸಿಎಂ ಸಿದ್ಧರಾಮಯ್ಯ ಮನವಿ…
ಉತ್ತರ ಕನ್ನಡ,ನ,25,2019(www.justkannada.in): ಯಲ್ಲಾಪುರ ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಜನತೆಗೆ ಮೋಸಮಾಡಿದ್ದಾರೆ. ಹೀಗಾಗಿ ಅವರನ್ನ ಮತ್ತೊಮ್ಮೆ ವಿಧಾನಸಭೆಗೆ ಕಳುಹಿಸಬೇಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮತದಾರರಲ್ಲಿ ಮನವಿ ಮಾಡಿದರು.
ಉತ್ತರ ಕನ್ನಡ ಜಿಲ್ಲೆ ಮುಂಡಗೋಡ...



