Friday, April 17, 2026
Home Blog Page 4247

ಯಶವಂತಪುರ ಕ್ಷೇತ್ರ: ಗೆಲುವಿನತ್ತ ಬಿಜೆಪಿ ಅಭ್ಯರ್ಥಿ ಎಸ್.ಟಿ ಸೋಮಶೇಖರ್ …

0
ಬೆಂಗಳೂರು, ಡಿ,9,2019(www.justkannada.in):  ಬಿಜೆಪಿ ಮತ್ತು ಜೆಡಿಎಸ್ ನಡುವಿನ ತೀವ್ರ ಪೈಪೋಟಿಗೆ ಸಾಕ್ಷಿಯಾಗಿದ್ದ ಕ್ಷೇತ್ರ ಯಶವಂತಪುರದಲ್ಲಿ  ಬಿಜೆಪಿಯ ಎಸ್. ಟಿ. ಸೋಮಶೇಖರ್ ಗೆಲುವು ಬಹುತೇಕ ಖಚಿತವಾಗಿದೆ. ಬಿಜೆಪಿ ಅಭ್ಯರ್ಥಿ ಎಸ್.ಟಿ ಸೋಮಶೇಖರ್ 19,877 ಮತಗಳ ಅಂತರದಲ್ಲಿ...

ರೊನಾಲ್ಡೊ ದಾಖಲೆ ಮುರಿದ ಲಿಯೊನೆಲ್ ಮೆಸ್ಸಿ

0
ಡಿಸೆಂಬರ್ 09, 2019 (www.justkannada.in): ಲಿಯೊನೆಲ್ ಮೆಸ್ಸಿ ಅವರು ಲಾ ಲಿಗಾದಲ್ಲಿ ಗರಿಷ್ಠ ಹ್ಯಾಟ್ರಿಕ್ ಗೋಲು ಗಳಿಸಿದ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ದಾಖಲೆಯನ್ನು ಮುರಿದಿದ್ದಾರೆ. ದಾಖಲೆಯ ಆರನೇ ಬಾರಿ ಬ್ಯಾಲನ್ ಡಿ'ಒರ್ ಪ್ರಶಸ್ತಿಯನ್ನು ಬಾಚಿಕೊಂಡ ಅರ್ಜೆಂಟೀನದ...

ಹಿರೇಕೆರೂರು, ಗೋಕಾಕ್ , ಕಾಗವಾಡ, ವಿಜಯನಗರದಲ್ಲಿ ಅರಳಿದ ‘ಕಮಲ’:  ಶಿವಾಜಿನಗರದಲ್ಲಿ ‘ಕೈ ‘ ಅಭ್ಯರ್ಥಿಗೆ ಜಯ…

0
ಬೆಂಗಳೂರು, ಡಿ,9,2019(www.justkannada.in):  ರಾಜ್ಯದ 15 ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು 15 ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿನ ದಾಪುಗಾಲಿಡುವ ಮೂಲಕ ಬಿಎಸ್ ವೈ ಸರ್ಕಾರ ಸೇಫ್ ಆಗಿದೆ. ಈ ನಡುವೆ...

ರಣಜಿ ಕ್ರಿಕೆಟ್: ಕರ್ನಾಟಕ-ತಮಿಳುನಾಡು ಹೋರಾಟ ಶುರು

0
ಬೆಂಗಳೂರು, ಡಿಸೆಂಬರ್ 09, 2019 (www.justkannada.in): ಕರ್ನಾಟಕ ಮತ್ತು ತಮಿಳುನಾಡು ತಂಡಗಳು ಮತ್ತೆ ಸೋಮವಾರ ಸೆಣಸಾಟಕ್ಕೆ ಇಳಿಯಲಿವೆ. ದಿಂಡಿಗಲ್‌ನ ಎನ್‌.ಪಿ.ಆರ್. ಕಾಲೇಜು ಮೈದಾನದಲ್ಲಿ ಅರಂಭವಾಗಲಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ 'ಬಿ' ಗುಂಪಿನ ಮೊದಲ...

ಸೌತ್‌ ಏಶ್ಯನ್‌ ಗೇಮ್ಸ್‌ ಕುಸ್ತಿ: ಚಿನ್ನ ಗೆದ್ದ ಸಾಕ್ಷಿ, ರವೀಂದರ್‌

0
ಕಠ್ಮಂಡು (ನೇಪಾಳ):, ಡಿಸೆಂಬರ್ 09, 2019 (www.justkannada.in): ಸೌತ್‌ ಏಶ್ಯನ್‌ ಗೇಮ್ಸ್‌ ಕುಸ್ತಿ ಸ್ಪರ್ಧೆಯಲ್ಲಿ ಭಾರತದ ಪಾರಮ್ಯ ಮುಂದುವರಿದಿದೆ. ವನಿತೆಯರ 62 ಕೆಜಿ ವಿಭಾಗದಲ್ಲಿ ಒಲಿಂಪಿಕ್‌ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್‌ ಚಿನ್ನಕ್ಕೆ...

ಸಲ್ಮಾನ್ ನನ್ನ ಅಣ್ಣನಿದ್ದಂತೆ ಎಂದ ಕಿಚ್ಚ ಸುದೀಪ

0
ಬೆಂಗಳೂರು, ಡಿಸೆಂಬರ್ 09, 2019 (www.justkannada.in): ಬಿಗ್ ಬಾಸ್ ವೇದಿಕೆಯಲ್ಲಿ ಸಲ್ಮಾನ್ ಖಾನ್ ಕಂಡು ಪ್ರೇಕ್ಷಕರು ಎಷ್ಟು ಪುಳಕಿತರಾಗಿದ್ದಾರೋ ಕಿಚ್ಚ ಸುದೀಪ್ ಕೂಡಾ ತಮ್ಮ ಶೋನಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ನನ್ನು ಕರೆತಂದಿದ್ದಕ್ಕೆ...

ಬಾಲ್ಯದ ಗೆಳತಿ ಜತೆಗಿನ ದೀಪಿಕಾ ಪೋಟೋ ವೈರಲ್ !

0
ಮುಂಬೈ, ಡಿಸೆಂಬರ್ 09, 2019 (www.justkannada.in): ದೀಪಿಕಾ ಪಡುಕೋಣೆ ಇನ್ಸ್ಟಾಗ್ರಾಮ್‌ನಲ್ಲಿ ತಮ್ಮ ಚಿಕ್ಕಂದಿನ ಫೋಟೋ ಹಾಗೂ ಈಗಿನ ಸೆಲ್ಫಿ ಪೋಸ್ಟ್ ಮಾಡಿದ್ದಾರೆ. ದೀಪಿಕಾ ಬಾಲ್ಯದ ಗೆಳತಿ ದಿವ್ಯಾ ನಾರಾಯಣ್ ಅವರ ಜೊತೆ ಇರುವ ಚಿತ್ರ...

ಹುಣಸೂರಿನಲ್ಲಿ ಹೆಚ್.ವಿಶ್ವನಾಥ್ ಗೆ ಮುಖಭಂಗ : ಕೈ ಅಭ್ಯರ್ಥಿ ಹೆಚ್.ಪಿ ಮಂಜುನಾಥ್ ಜಯಭೇರಿ…

0
ಮೈಸೂರು,ಡಿ,9,2019(www.justkannada.in):  15 ವಿಧಾನಸಭಾ ಕ್ಷೇತ್ರಗಳ ಪೈಕಿ ಬಾರಿ ಕುತೂಹಲಕ್ಕೆ ಕಾರಣವಾಗಿದ್ದ ಹುಣಸೂರು ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಗೆ ಭಾರಿ ಮುಖಭಂಗವಾಗಿದ್ದು ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ ಮಂಜುನಾಥ್ ಭರ್ಜರಿ ಜಯ...

ಲತಾ ಮಂಗೇಶ್ಕರ್ ಆರೋಗ್ಯದಲ್ಲಿ ಸುಧಾರಣೆ: ಆಸ್ಪತ್ರೆಯಿಂದ ಡಿಸ್ಚಾರ್ಜ್

0
ಮುಂಬೈ, ಡಿಸೆಂಬರ್ 09, 2019 (www.justkannada.in): ಉಸಿರಾಟದ ತೊಂದರೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಿರಿಯ ಗಾಯಕಿ ಲತಾ ಮಂಗೇಶ್ಕರ್ (90) ಅವರ ಆರೋಗ್ಯ ಸುಧಾರಣೆಯಾಗಿದ್ದು, ಭಾನುವಾರ ಮನೆಗೆ ವಾಪಾಸ್ಸಾಗಿದ್ದಾರೆ. ಅವರನ್ನು ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ...

‘ಹೋಗಲೇ ಲೌಡಕೆ ಬಾಲ್’ ಎಂದು ಡೈಲಾಗ್ ಹೊಡೆದ ಮೀನಾ !

0
ಮುಂಬೈ, ಡಿಸೆಂಬರ್ 09, 2019 (www.justkannada.in): ಇತ್ತೀಚೆಗೆ ತಮಿಳಿನಲ್ಲಿ ಕರೋಲಿನ್ ಕಾಮಾಕ್ಷಿ ಎನ್ನುವ ಪತ್ತೇದಾರಿ ವೆಬ್ ಸರಣಿ ಆರಂಭವಾಗಿದೆ. ಇಲ್ಲಿ ನಟಿ ಮೀನಾ ಫಿಲ್ಟರ್ ಲೆಸ್ ಮಾತುಗಳಿಂದ ಮತ್ತಷ್ಟು ಸುದ್ದಿಯಾಗುತ್ತಿದೆ. ಹೌದು. ವೆಬ್ ಸೀರಿಸ್...