‘ಹೋಗಲೇ ಲೌಡಕೆ ಬಾಲ್’ ಎಂದು ಡೈಲಾಗ್ ಹೊಡೆದ ಮೀನಾ !

ಮುಂಬೈ, ಡಿಸೆಂಬರ್ 09, 2019 (www.justkannada.in): ಇತ್ತೀಚೆಗೆ ತಮಿಳಿನಲ್ಲಿ ಕರೋಲಿನ್ ಕಾಮಾಕ್ಷಿ ಎನ್ನುವ ಪತ್ತೇದಾರಿ ವೆಬ್ ಸರಣಿ ಆರಂಭವಾಗಿದೆ. ಇಲ್ಲಿ ನಟಿ ಮೀನಾ ಫಿಲ್ಟರ್ ಲೆಸ್ ಮಾತುಗಳಿಂದ ಮತ್ತಷ್ಟು ಸುದ್ದಿಯಾಗುತ್ತಿದೆ.

ಹೌದು. ವೆಬ್ ಸೀರಿಸ್ ನಲ್ಲಿ ಫಿಲ್ಟರ್ ಇಲ್ಲದ ಮಾತುಗಳೇ ಹೇರಳವಾಗಿ ಉಪಯೋಗವಾಗಿದೆ. ನಟಿ ಮೀನಾ ‘ಹೋಗಲೇ ಲೌಡಕೆ ಬಾಲ್ ಎಂದಿರುವ ಡೈಲಾಗನ್ನು ಟ್ರೇಲರಿನಲ್ಲೇ ಅನಾವರಣಗೊಳಿಸಿದ್ದಾರೆ.

ಇಷ್ಟು ದಿನ ಸಾರ್ವಜನಿಕವಾಗಿ ಜನ ಮಾತಾಡುತ್ತಿದ್ದ ಇಂಥಾ ಪದಗಳನ್ನು ಕೇಳಿಯಷ್ಟೇ ಅಭ್ಯಾಸವಾಗಿದ್ದವರು ಇನ್ನು ಮುಂದೆ ತಮ್ಮದೇ ಮೊಬೈಲು, ಟೀವಿಯಲ್ಲಿ ನೋಡಿಯೂ ತಿಳಿದುಕೊಳ್ಳಬಹುದು!