Sunday, April 26, 2026
Home Blog Page 4183

ಐಸಿಸಿ ಟಿ20 ವಿಶ್ವಕಪ್: ತಂಡಗಳ ಸಂಖ್ಯೆ 20ಕ್ಕೆ ಏರಿಸಲು ನಿರ್ಧಾರ

0
ಬೆಂಗಳೂರು, ಜನವರಿ 13, 2019 (www.justkannada.in): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ತಂಡಗಳ ಸಂಖ್ಯೆಯನ್ನು 20ಕ್ಕೆ ಏರಿಕೆ ಮಾಡಲು ನಿರ್ಧರಿಸಿದೆ. ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಮತ್ತೆ 4 ಹೆಚ್ಚುವರಿ ತಂಡಗಳ ಸೇರ್ಪಡೆಗೆ...

ಬುಶ್​ಫೈರ್ ಸಂತ್ರಸ್ತರಿಗೆ ನೆರವಾಗಲು ಚಾರಿಟಿ ಪಂದ್ಯಕ್ಕೆ ಆಸಿಸ್’ನ ದಿಗ್ಗಜ ಕ್ರಿಕೆಟಿಗರು !

0
ಸಿಡ್ನಿ, ಜನವರಿ 13, 2019 (www.justkannada.in): ಬುಶ್​ಫೈರ್ ಸಂತ್ರಸ್ತರಿಗೆ ನೆರವು ನೀಡಲು ಮುಂದಾಗಿರುವ ರಿಕಿ ಪಾಂಟಿಂಗ್, ಶೇನ್ ವಾರ್ನ್ ಮತ್ತೆ ಕ್ರಿಕೆಟ್ ಮೈದಾನಕ್ಕಿಳಿಯುತ್ತಿದ್ದಾರೆ. ಹೌದು. ಆಸಿಸ್ ನ ಮಾಜಿ ಕ್ರಿಕೆಟಿಗರು ಚಾರಿಟಿ ಮ್ಯಾಚ್ ಆಡಲು...

ಬೆಂಗಳೂರು ಏರ್’ಪೋರ್ಟ್’ನಲ್ಲಿ ಕೆಲಸಕ್ಕೆ ಸೇರಿದ ‘ಬಿಗ್ ಬಾಸ್’ ನಿವೇದಿತಾ

0
ಬೆಂಗಳೂರು, ಜನವರಿ 13, 2019 (www.justkannada.in): ನಟಿ 'ಗೊಂಬೆ' ನಿವೇದಿತಾ ಗೌಡ ಇದೀಗ ಹೊಸ ಕೆಲಸ ಆರಂಭಿಸಿದ್ದಾರೆ. ಓದು ಮುಗಿದ ಕೂಡಲೆ ಬಿ.ಐ.ಎ.ಎಲ್ ನಲ್ಲಿ ವೃತ್ತಿ ಆರಂಭಿಸಿದ್ದಾರೆ. ವಿದ್ಯಾಭ್ಯಾಸ ಮುಗಿಸಿರುವ 'ಬಿಗ್ ಬಾಸ್' ಸ್ಪರ್ಧಿ...

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಸುದ್ದಿಯಾದ ಸಂಜನಾ !

0
ಬೆಂಗಳೂರು, ಜನವರಿ 13, 2019 (www.justkannada.in): ನಟಿ ಸಂಜನಾ ಗಲ್ರಾಣಿ ಸಂಚಾರಿ ನಿಯಮ ಉಲ್ಲಂಘಿಸಿ ಮತ್ತೆ ಸುದ್ದಿಯಾಗಿದ್ದಾರೆ. ಬೆಂಗಳೂರಿನ ಮೆಜಸ್ಟಿಕ್ ರಸ್ತೆಯಲ್ಲಿ ಕಾರು ಚಾಲನೆ ಮಾಡುವ ವೇಳೆ ಸೆಲ್ಪೀ ವಿಡಿಯೋ ಮಾಡಿದ್ದರು. ತೆಲುಗು ನಟ...

ಅಂಬಿ ನೆಚ್ಚಿನ ‘ಕನ್ವರ್’ ಜೊತೆ ಸೆಲ್ಫಿಗೆ ಪೋಸ್ ಕೊಟ್ಟ ದಚ್ಚು !

0
ಬೆಂಗಳೂರು, ಜನವರಿ 13, 2019 (www.justkannada.in): ರೆಬಲ್ ಸ್ಟಾರ್ ಅಂಬರೀಶ್ ಅವರ ಪ್ರೀತಿಯ ನಾಯಿ ಕನ್ವರ್ ಜೊತೆ ದರ್ಶನ್ ಪೋಸ್ ಕೊಟ್ಟಿದ್ದಾರೆ. ಅಂಬಿ ತಮ್ಮ ಮನೆಯಲ್ಲಿ ಎರಡು ಶ್ವಾನಗಳನ್ನು ಸಾಕಿದ್ದರು. ಈ ಶ್ವಾನಗಳಿಗೆ ಅಂಬಿ ಕಂಡರೂ...

ಬಳ್ಳಾರಿಯಲ್ಲಿ ನಾನು ಅಶಾಂತಿ ನಿರ್ಮಿಸಲು ಬಂದಿಲ್ಲ: ಎಲ್ಲಿದ್ದೀಯಾ ಸೋಮಶೇಖರ್ ಬಾರಪ್ಪ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್...

0
ಬಳ್ಳಾರಿ,ಜ,13,2020(www.justkannada.in):  ಶಾಸಕ ಸೋಮಶೇಖರ್ ವಿವಾದಾತ್ಮಕ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಭಟನೆಗೆ ಮುಂದಾಗಿದ್ದ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ರನ್ನ ಪೊಲೀಸರು ವಶಕ್ಕೆ ಪಡೆದು ತೋರಣಗಲ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಬಳ್ಳಾರಿ ನಗರದ ಹೊರವಲಯ...

ದರ್ಶನ್’ಗಾಗಿ ಇಂಗ್ಲೆಂಡ್ ನಿಂದ ಬಂದ ಗರ್ಲ್ ಫ್ರೆಂಡ್ !

0
ಬೆಂಗಳೂರು, ಜನವರಿ 13, 2019 (www.justkannada.in): ನಟಿ ಮಾನ್ವಿತಾ ಅವರನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಗರ್ಲ್ ಫ್ರೆಂಡ್ ಎಂದಿದ್ದಾರೆ! 'ಇಂಡಿಯಾ V/S ಇಂಗ್ಲೆಂಡ್' ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಬಂದಿದ್ದ ದರ್ಶನ್ ಚಿತ್ರದ...

ಖ್ಯಾತ ಮೇಕಪ್ ಆರ್ಟಿಸ್ಟ್ ‘ಮೇಕಪ್ ಕೃಷ್ಣ’ ನಿಧನ

0
ಬೆಂಗಳೂರು, ಜನವರಿ 13, 2019 (www.justkannada.in): ಡಾ ರಾಜ್ ಕುಮಾರ್, ವಿಷ್ಣುವರ್ಧನ್ ಸೇರಿದಂತೆ ಖ್ಯಾತ ನಟರಿಗೆ ಮೇರು ನಟರಿಗೆ ಬಣ್ಣ ಹಚ್ಚಿದ ಕಲಾವಿದ ಮೇಕಪ್ ಕೃಷ್ಣ (56) ನಿಧನರಾಗಿದ್ದಾರೆ. ಸೋಮವಾರರ ಬೆಳಗ್ಗೆ ಬೆಂಗಳೂರಿನ ಕಿಮ್ಸ್...

‘ನಾನು ಮತ್ತು ಗುಂಡ’ ಸಿನಿಮಾಗೆ ಡಬ್ ಮಾಡಿದ ‘ಬೆಂಗಳೂರು ಡೇಸ್’ ಶ್ವಾನ !

0
ಬೆಂಗಳೂರು, ಜನವರಿ 13, 2019 (www.justkannada.in): ಶಿವರಾಜ್ ಕೆಆರ್ ಪೇಟೆ ಹಾಗೂ ಸಂಯುಕ್ತ ಹೆಗ್ಡೆ ನಾಯಕ ನಟಿಯಾಗಿ ಅಭಿನಯಿಸುತ್ತಿರುವ 'ನಾನು ಮತ್ತು ಗುಂಡ' ಸಿನಿಮಾದಲ್ಲಿ ಗುಂಡ ಮತ್ತು ಸಿಂಬಾ ಎಂಬ ಎರಡು ಶ್ವಾನಗಳು...

ಏಸು ಪ್ರತಿಮೆ ನಿರ್ಮಾಣ ವಿರೋಧಿಸಿ ಕನಕಪುರದಲ್ಲಿ ಬೃಹತ್ ಪಾದಯಾತ್ರೆ: ಕಲ್ಲಡ್ಕ ಪ್ರಭಾಕರ್ ಸೇರಿ ಹಲವು ನಾಯಕರು ಭಾಗಿ..

0
ರಾಮನಗರ,ಜ,13,2020(www.justkannada.in):  ಕನಕಪುರದಲ್ಲಿ ಏಸುಕ್ರಿಸ್ತ ಪ್ರತಿಮೆ ನಿರ್ಮಾಣ ವಿರೋಧಿಸಿ ಹಿಂದೂ ಜಾಗರಣಾ ವೇದಿಕೆ ಮತ್ತು ಬಿಜೆಪಿಯಿಂದ  ಕನಕಪುರದಲ್ಲಿ ಬೃಹತ್ ಪಾದಯಾತ್ರೆ ನಡೆಯಿತು. ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ನೇತೃತ್ವದಲ್ಲಿ ಏಸು ಪ್ರತಿಮೆ ನಿರ್ಮಾಣ...