ಶಾಸಕರ ಮನೆ ಬಳಿ ಧರಣಿ ಮಾಡಿ ದೊಡ್ಡ ನಾಯಕನಾಗ್ತಿಯಾ ನೀನು..?-ಜಮೀರ್ ಅಹ್ಮದ್ ಖಾನ್ ಗೆ ಸಚಿವ ಶ್ರೀರಾಮುಲು ಟಾಂಗ್…
ಚಿತ್ರದುರ್ಗ,ಜ,13,2020(www.justkannada.in): ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿ ಶಾಸಕ ಸೋಮಶೇಖರರೆಡ್ಡಿ ಮನೆ ಮುಂದೆ ಪ್ರತಿಭಟನೆ ನಡೆಸಲು ಮುಂದಾಗಿದ್ದ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಗೆ ಆರೋಗ್ಯ ಸಚಿವ ಶ್ರೀರಾಮುಲು ಟಾಂಗ್ ನೀಡಿದ್ದಾರೆ.
ಶಾಸಕರ ಮನೆ...
ಬೆಂಗಳೂರಿನಲ್ಲಿ ಜ. 18 ರಂದು ವಿವೇಕದೀಪೀನಿ ರಾಷ್ಟ್ರೀಯ ಮಹಾ ಸಮಾವೇಶ: ಕಾರ್ಯಕ್ರಮಕ್ಕೆ ಆಗಮಿಸಲಿರುವ ಕೇಂದ್ರ ಗೃಹ ಸಚಿವ ಅಮಿತ್...
ಬೆಂಗಳೂರು, ಜ 13,2020(www.justkannada.in): ಶಿಕ್ಷಣದಲ್ಲಿ ನೈತಿಕ ಮೌಲ್ಯಗಳನ್ನು ಮೂಡಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ವೇದಾಂತ ಭಾರತಿ ಸಂಸ್ಥೆ ಈ ತಿಂಗಳ 18 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ "ವಿವೇಕದೀಪೀನಿ ರಾಷ್ಟ್ರೀಯ ಮಹಾ ಸಮಾವೇಶ "...
ಮಹಿಳಾ ಪಾಲಿಕೆ ಸದಸ್ಯರ ಜೊತೆ ಅನುಚಿತವಾಗಿ ನಡೆದುಕೊಂಡ ಸಿಬ್ಬಂದಿಗಳ ವಿರುದ್ದ ಶಿಸ್ತು ಕ್ರಮ ಜರುಗಿಸಿ- ಮೈಸೂರು ಪಾಲಿಕೆ ಮುಂಭಾಗ...
ಮೈಸೂರು,ಜ,13,2020(www.justkannada.in): ಮೈಸೂರು ಮಹಾನಗರ ಪಾಲಿಕೆಯ ಸಿಬ್ಬಂದಿಗಳಿಂದ ಇಬ್ಬರು ಮಹಿಳಾ ಪಾಲಿಕೆ ಸದಸ್ಯರ ಮೇಲೆ ಅಸಭ್ಯ ವರ್ತನೆ, ದೌರ್ಜನ್ಯದ ಬಗ್ಗೆ ಹಾಗು ನಗರಪಾಲಿಕೆಯ ಕೇಂದ್ರ ಉಗ್ರಾಣದ ಚಟುವಟಿಕೆಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿ...
ದೇವರಾಜ ಮಾರುಕಟ್ಟೆ ನೆಲಸಮಗೊಳಿಸುವ ವಿಚಾರ: ಕೋರ್ಟ್ ನಿರ್ದೇಶನದ ಮೇರೆಗೆ ಮುಂದಿನ ಕ್ರಮ –ಮೈಸೂರು ಪಾಲಿಕೆ ಆಯುಕ್ತ ಗುರುದತ್ತ ಹೆಗ್ಡೆ...
ಮೈಸೂರು,ಜ,13,2020(www.justkannada.in): ಮೈಸೂರಿನ ಪಾರಂಪರಿಕ ದೇವರಾಜ ಮಾರುಕಟ್ಟೆ ನೆಲಸಮಗೊಳಿಸುವ ವಿಚಾರ ಸಂಬಂಧ ನ್ಯಾಯಾಲಯದ ನಿರ್ದೇಶನದ ಮೇರೆಗೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗ್ಡೆ ಹೇಳಿದ್ದಾರೆ.
ಈ ಬಗ್ಗೆ ಇಂದು...
ಧರ್ಮದ ಆಧಾರದ ಮೇಲೆ ರಾಜಕಾರಣ ಮಾಡುವುದನ್ನು ಕೂಡಲೇ ನಿಲ್ಲಿಸಿ- ಬಿಜೆಪಿ ಮುಖಂಡರಿಗೆ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಸಲಹೆ…
ಮೈಸೂರು,ಜ,13,2020(www.justkannada.in): ಏಸುಪ್ರತಿಮೆಯನ್ನ ವಿರೋಧಿಸಿ ಕನಕಪುರದಲ್ಲಿ ಬಿಜೆಪಿಯಿಂದ ಕನಕಪುರ ಚಲೋ ನಡೆಸಿದ ಕುರಿತು ಪ್ರತಿಕ್ರಿಯಿಸಿರುವ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ಧರ್ಮದ ಆಧಾರದ ಮೇಲೆ ರಾಜಕಾರಣ ಮಾಡುವುದನ್ನು ಕೂಡಲೇ ನಿಲ್ಲಿಸಿ ಎಂದು ಬಿಜೆಪಿ ನಾಯಕರಿಗೆ...
ನಮಗೆ ಸಚಿವ ಸ್ಥಾನ ನೀಡದಿದ್ದರೇ ಮುಂದೆ ಕಾದು ನೋಡಿ- ಹೊಸಬಾಂಬ್ ಸಿಡಿಸಿದ ಹೆಚ್.ವಿಶ್ವನಾಥ್…
ರಾಯಚೂರು,ಜ,13,2020(www.justkannada.in): ಎಲ್ಲರಿಗೂ ಸಚಿವ ಸ್ಥಾನ ನೀಡಬೇಕೆಂಬುದು ನಮ್ಮ ಒತ್ತಾಯ. ನಮಗೆ ಸಚಿವ ಸ್ಥಾನ ನೀಡದಿದ್ದರೇ ಮುಂದೆ ಕಾದು ನೋಡಿ ಎಂದು ಮಾಜಿ ಸಚಿವ ಹೆಚ್.ವಿಶ್ವನಾಥ್ ಹೊಸಬಾಂಬ್ ಹಾಕಿದ್ದಾರೆ.
ರಾಯಚೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ...
ಎಷ್ಟು ಬೇಕಾದ್ರೂ ಪ್ರತಿಭಟನೆ ನಡೆಸಲಿ ತಲೆ ಕೆಡಿಸಿಕೊಳ್ಳಲ್ಲ: ಕಲ್ಲಡ್ಕ ಪ್ರಭಾಕರ್ ಯಾರು ಗೊತ್ತಿಲ್ಲ ಎಂದ ಮಾಜಿ ಸಚಿವ ಡಿ.ಕೆ...
ಬೆಂಗಳೂರು,ಜ,13,2020(www.justkannada.in): ಏಸುಕ್ರಿಸ್ತ ಪ್ರತಿಮೆ ನಿರ್ಮಾಣ ವಿರೋಧಿಸಿ ಬಿಜೆಪಿ ಬೃಹತ್ ರ್ಯಾಲಿ ಹಿನ್ನೆಲೆ ಈ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಡಿ.ಕೆ ಶಿವಕುಮಾರ್, ಎಷ್ಟು ಬೇಕಾದ್ರೋ ಪ್ರತಿಭಟನೆ ಮಾಡಲಿ ನಾನು ಅವರ ಪ್ರತಿಭಟನೆಗೆ ತಲೆ...
ಮೇಯರ್ ಆಯ್ಕೆ ನನ್ನೊಬ್ಬನ ತೀರ್ಮಾನವಲ್ಲ- ಶಾಸಕ ಜಿ.ಟಿ ದೇವೇಗೌಡರಿಗೆ ಸಾ.ರಾ ಮಹೇಶ್ ಟಾಂಗ್….
ಮೈಸೂರು,ಜ,13,2020(www.justkannada.in): ಮೇಯರ್ ಆಯ್ಕೆ ನನ್ನೊಬ್ಬನ ತಿರ್ಮಾನವಲ್ಲ. ಇಲ್ಲಿ ಸಾರಾ ಮಹೇಶ್ ಗ್ರೂಪ್ ಇಲ್ಲ. ಹೈಕಮಾಂಡ್ ಹೇಳಿದಂತೆ ನಾನು ಕೆಲಸ ಮಾಡುತ್ತಿದ್ದೇನೆ ಎಂದು ಶಾಸಕ ಜಿಟಿ ದೇವೇಗೌಡರಿಗೆ ಮಾಜಿ ಸಚಿವ ಸಾ.ರಾ.ಮಹೇಶ್ ಟಾಂಗ್ ನೀಡಿದರು.
ಮೈಸೂರಿನಲ್ಲಿ...
ಈ ದೇಶ ಕ್ರಿಸ್ತನ ನಾಡಲ್ಲ. ಕೃಷ್ಣನ ನಾಡು: ತಾಕತ್ತಿದ್ರೆ ಏಸುಪ್ರತಿಮೆ ನಿರ್ಮಾಣ ಮಾಡಲಿ: ಕನಕಪುರದಲ್ಲಿ ಡಿಕೆ ಶಿವಕುಮಾರ್ ವಿರುದ್ದ...
ರಾಮನಗರ,ಜ,13,2020(www.justkannada.in): ಈ ದೇಶ ಕ್ರಿಸ್ತನ ನಾಡಲ್ಲ. ಕೃಷ್ಣನ ನಾಡು. ತಾಕತ್ತಿದ್ರೆ ಡಿಕೆಶಿ ಏಸು ಪ್ರತಿಮೆ ನಿರ್ಮಾಣ ಮಾಡಲಿ. ನಮ್ಮ ತಾಕತ್ತು ಏನೆಂದು ತೋರಿಸುತ್ತೇವೆ ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ ಆರ್...
ಟೆನಿಸ್ ಅಂಗಳಕ್ಕೆ ಮರಳಿದ ಸಾನಿಯಾ! ನಾಳೆ ಮೊದಲ ಡಬಲ್ಸ್ ಪಂದ್ಯ
ಹೋಬರ್ಟ್, ಜನವರಿ 13, 2019 (www.justkannada.in): ಭಾರತದ ತಾರಾ ಆಟಗಾರ್ತಿ ಸಾನಿಯಾ ಮಿರ್ಜಾ ಸ್ಪರ್ಧಾತ್ಮಕ ಟೆನಿಸ್‌ಗೆ ಮರಳಿದ್ದಾರೆ.
ಜ. 14ರಂದು ಹೋಬರ್ಟ್ ಇಂಟರ್‌ನ್ಯಾಶನಲ್ ಟೆನಿಸ್ ಕೂಟದ ಡಬಲ್ಸ್‌ನಲ್ಲಿ ಅವರು ಉಕ್ರೇನಿನ ನಾದಿಯಾ ಕಿಚೆನಾಕ್ ಜತೆ...



