‘ದರ್ಬಾರ್’ಗೆ ರಜನಿ ಪಡೆದ ಸಂಭಾವನೆ ಬರೋಬ್ಬರಿ 108 ಕೋಟಿ ರೂ.
ಬೆಂಗಳೂರು, ಜನವರಿ 14, 2020 (www.justkannada.in): ರಜನಿಕಾಂತ್ ಅಭಿನಯದ 'ದರ್ಬಾರ್' ಚಿತ್ರ ಭಾರಿ ಯಶಸ್ಸು ಗಳಿಸಿದೆ.
ಬಿಡುಗಡೆಯಾದ ಎರಡೇ ದಿನದಲ್ಲಿ 75 ಕೋಟಿ ಗಳಿಸಿದೆ. ಈಗ ಈ ಚಿತ್ರದಲ್ಲಿ ಅಭಿನಯಕ್ಕಾಗಿ ಲೈಕಾ ಪ್ರೊಡಕ್ಷನ್ ಭಾರಿ ಮೊತ್ತದ...
ಕಲ್ಯಾಣ ಕರ್ನಾಟಕ ಭಾಗಕ್ಕೆ ಎರಡರಿಂದ ಮೂರು ಸಚಿವ ಸ್ಥಾನ ನೀಡಿ- ಬಿಜೆಪಿ ಶಾಸಕ ಆಗ್ರಹ…
ಕೊಪ್ಪಳ,ಜ,14,2020(www.justkannada.in): ಸಚಿವ ಸಂಪುಟ ವಿಸ್ತರಣೆ ವೇಳೆ ಕಲ್ಯಾಣ ಕರ್ನಾಟಕ ಭಾಗವನ್ನ ಪರಿಗಣಿಸಿ ಈ ಭಾಗಕ್ಕೆ ಎರಡರಿಂದ ಮೂರು ಸಚಿವ ಸ್ಥಾನವನ್ನ ನೀಡಬೇಕು ಎಂದು ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಆಗ್ರಹಿಸಿದ್ದಾರೆ.
ಇಂದು ಗಂಗಾವತಿಯಲ್ಲಿ ಮಾತನಾಡಿದ...
ಜೆಎಫ್ ಡಬ್ಲ್ಯು ಮ್ಯಾಗಜಿನ್ ಕವರ್ ಪೇಜ್’ಗಾಗಿ ರಶ್ಮಿಕಾ ಹಾಟ್ ಫೋಟೋ ಶೂಟ್
ಬೆಂಗಳೂರು, ಜನವರಿ 14, 2020 (www.justkannada.in): ರಶ್ಮಿಕಾ ಮಂದಣ್ಣ ಜೆಎಫ್ ಡಬ್ಲ್ಯು ಮ್ಯಾಗಜಿನ್ ಕವರ್ ಪೇಜ್ ಗಾಗಿ ಹಾಟ್ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.
ರಶ್ಮಿಕಾ ಇಷ್ಟೊಂದು ಹಾಟ್ ಆಗಿ ಇದುವರೆಗೆ ಕಾಣಿಸಿಕೊಂಡಿರಲಿಲ್ಲ. ಆ ರೀತಿ...
ಬ್ರಾಂಡ್ ಕುಸಿವ ಭೀತಿ: ಅಂಬಾಸಿಡರ್ ದೀಪಿಕಾ ಪಡುಕೋಣೆ ಮೇಲೆ ಎಫೆಕ್ಟ್
ಬೆಂಗಳೂರು, ಜನವರಿ 14, 2020 (www.justkannada.in): ದೀಪಿಕಾ ಪಡುಕೋಣೆ ಜೆ ಎನ್ ಯು ವಿದ್ಯಾರ್ಥಿಗಳಿಗೆ ಬೆಂಬಲಿಸಿ ಕ್ಯಾಂಪಸ್ ಪ್ರವೇಶ ಮಾಡಿದ ನಂತರ ಜಾಹೀರಾತು ಕಂಪೆನಿಗಳು ಎಚ್ಚೆತ್ತುಕೊಳ್ಳುತ್ತಿವೆ.
ದೀಪಿಕಾ ಸಿನಿಮಾಗಳಿಗಿಂತ ಹೆಚ್ಚಾಗಿ ಜಾಹೀರಾತುಗಳಲ್ಲಿ ಮಿಂಚುತ್ತಿದ್ದಾರೆ. ಜಾಹೀರಾತುಗಳಿಂದ...
ಜ.18, 19ರಂದು ಧಾರವಾಡ ವಿವಿಯಲ್ಲಿ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಿಂದ ರಾಷ್ಟ್ರಮಟ್ಟದ ವಿಚಾರ ಸಂಕಿರಣ
ಮೈಸೂರು, ಜನವರಿ 14, 2020 (www.justkannada.in): ಮೈಸೂರಿನ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ, ಪರಿಶಿಷ್ಟ ಪಂಗಡಗಳ ಇಲಾಖೆ, ಧಾರವಾಡ ವಿವಿಯ ಡಾ.ಬಿ.ಆರ್.ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಜ.18 ಹಾಗೂ 19ರಂದು ಎರಡು ದಿನಗಳ ರಾಷ್ಟ್ರೀಯ...
ಎರಡು ಕಾರುಗಳ ನಡುವೆ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವು: ಮೂವರಿಗೆ ಗಂಭೀರ ಗಾಯ…
ಮೈಸೂರು,ಜ,14,2020(www.justkannada.in): ಎರಡು ಕಾರುಗಳ ನಡುವೆ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನಲ್ಲಿ ನಡೆದಿದೆ.
ಹುಣಸೂರು ತಾಲೂಕಿನ ಹುಲ್ಲೇನಹಳ್ಳಿ ಗೇಟ್ ಬಳಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು...
ಟಾಟಾಏಸ್ ಮತ್ತು ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು: 7 ಮಂದಿಗೆ ಗಾಯ….
ಧಾರವಾಡ,ಜ,14,2020(www.justkannada.in): ಕಾರು, ಬೈಕ್ ಮತ್ತು ಟಾಟಾ ಏಸ್ ನಡುವೆ ಸರಣಿ ಅಪಘಾತ ಸಂಭವಿಸಿ ಓರ್ವ ಸಾವನ್ನಪ್ಪಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ಧಾರವಾಡ ನಗರದ ಹೊರವಲಯದಲ್ಲಿ ಈ ಘಟನೆ ನಡೆದಿದೆ. ಟಾಟಾ ಏಸ್ ಚಾಲಕ ಲಕ್ಷ್ಮಣ್...
ಮಾಜಿ ಸಿಎಂ ಸಿದ್ಧರಾಮಯ್ಯರಿಂದ ರಾಜ್ಯಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಭೇಟಿ, ಮಾತುಕತೆ…
ನವದೆಹಲಿ,ಜ,14,2020(www.justkannada.in): ಕೆಪಿಸಿಸಿ ಅಧ್ಯಕ್ಷರ ನೇಮಕಕ್ಕಾಗಿ ಕಾಂಗ್ರೆಸ್ ತೀವ್ರ ಕಸರತ್ತು ನಡೆಸುತ್ತಿದ್ದು ಈ ನಡುವೆ ಹೈಕಮಾಂಡ್ ಬುಲಾವ್ ಮೇರೆಗೆ ದೆಹಲಿಗೆ ತೆರಳಿರುವ ಮಾಜಿ ಸಿಎಂ ಸಿದ್ದರಾಮಯ್ಯ ಇಂದು ರಾಜ್ಯಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರನ್ನ ಭೇಟಿಯಾಗಿದ್ದಾರೆ.
ಮಾಜಿ...
ನಾಲ್ಕನೇ ಡಿಸಿಎಂ ಹುದ್ದೆ ಸೃಷ್ಠಿ ಇಲ್ಲ – ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿಕೆ…
ಕೊಪ್ಪಳ,ಜ,14,2020(www.justkannada.in): ರಾಜ್ಯದಲ್ಲಿ ನಾಲ್ಕನೇ ಡಿಸಿಎಂ ಹುದ್ದೆ ಸೃಷ್ಠಿ ಇಲ್ಲ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿಕೆ ನೀಡಿದ್ದಾರೆ.
ಹೊಸ ಡಿಸಿಎಂ ಹುದ್ದೆ ಸೃಷ್ಠಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ ಗೋವಿಂದ ಕಾರಜೋಳ, ರಾಜ್ಯದಲ್ಲಿ 4ನೇ...



