ಜೆಎಫ್ ಡಬ್ಲ್ಯು ಮ್ಯಾಗಜಿನ್ ಕವರ್ ಪೇಜ್’ಗಾಗಿ ರಶ್ಮಿಕಾ ಹಾಟ್ ಫೋಟೋ ಶೂಟ್

0
1250

ಬೆಂಗಳೂರು, ಜನವರಿ 14, 2020 (www.justkannada.in): ರಶ್ಮಿಕಾ ಮಂದಣ್ಣ ಜೆಎಫ್ ಡಬ್ಲ್ಯು ಮ್ಯಾಗಜಿನ್ ಕವರ್ ಪೇಜ್ ಗಾಗಿ ಹಾಟ್ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.

ರಶ್ಮಿಕಾ ಇಷ್ಟೊಂದು ಹಾಟ್ ಆಗಿ ಇದುವರೆಗೆ ಕಾಣಿಸಿಕೊಂಡಿರಲಿಲ್ಲ. ಆ ರೀತಿ ಚೇಂಜ್ ಆಗಿದ್ದಾರೆ. ತುಂಡುಡುಗೆಯ ಜತೆಗೆ ಎದೆ ಸೀಳಿನ ದರ್ಶನ ಮಾಡಿ ಫೋಟೋಗೆ ಪೋಸ್ ನೀಡಿದ್ದಾರೆ ರಶ್ಮಿಕಾ.

ಈಗಷ್ಟೇ ಸರಿಲೇರು ನೀಕೆವ್ವರು ಸಿನಿಮಾ ಸಕ್ಸಸ್ ನ ಖುಷಿಯಲ್ಲಿರುವ ರಶ್ಮಿಕಾ ಈ ಫೋಟೋ ಶೂಟ್ ಮೂಲಕ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ.