Saturday, October 3, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Cinema ಬೆಂಗಳೂರು ಏರ್’ಪೋರ್ಟ್’ನಲ್ಲಿ ಕೆಲಸಕ್ಕೆ ಸೇರಿದ ‘ಬಿಗ್ ಬಾಸ್’ ನಿವೇದಿತಾ

ಬೆಂಗಳೂರು ಏರ್’ಪೋರ್ಟ್’ನಲ್ಲಿ ಕೆಲಸಕ್ಕೆ ಸೇರಿದ ‘ಬಿಗ್ ಬಾಸ್’ ನಿವೇದಿತಾ

ಬೆಂಗಳೂರು, ಜನವರಿ 13, 2019 (www.justkannada.in): ನಟಿ ‘ಗೊಂಬೆ’ ನಿವೇದಿತಾ ಗೌಡ ಇದೀಗ ಹೊಸ ಕೆಲಸ ಆರಂಭಿಸಿದ್ದಾರೆ.

ಓದು ಮುಗಿದ ಕೂಡಲೆ ಬಿ.ಐ.ಎ.ಎಲ್ ನಲ್ಲಿ ವೃತ್ತಿ ಆರಂಭಿಸಿದ್ದಾರೆ. ವಿದ್ಯಾಭ್ಯಾಸ ಮುಗಿಸಿರುವ ‘ಬಿಗ್ ಬಾಸ್’ ಸ್ಪರ್ಧಿ ನಿವೇದಿತಾ ಗೌಡ ಇದೀಗ ಕೆಲಸಕ್ಕೆ ಸೇರಿದ್ದಾರೆ.

ಬೆಂಗಳೂರು ಇಂಟರ್ನ್ಯಾಷನಲ್ ಏರ್ ಪೋರ್ಟ್ (ಬಿ.ಐ.ಎ.ಎಲ್) ನಲ್ಲಿ ಆಪರೇಷನ್ ಅಸಿಸ್ಟೆಂಟ್ ಆಗಿ ನಿವೇದಿತಾ ಗೌಡ ಕಾರ್ಯ ನಿರ್ವಹಿಸುತ್ತಿದ್ದಾರೆ.