Friday, October 2, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ಮೈಸೂರು ಅರಮನೆಯ ‘ಧ್ವನಿ ಮತ್ತು ಬೆಳಕು’ ಕಾರ್ಯಕ್ರಮ ತಾತ್ಕಾಲಿಕ ರದ್ದು

ಮೈಸೂರು ಅರಮನೆಯ ‘ಧ್ವನಿ ಮತ್ತು ಬೆಳಕು’ ಕಾರ್ಯಕ್ರಮ ತಾತ್ಕಾಲಿಕ ರದ್ದು

ಮೈಸೂರು, ಅಕ್ಟೋಬರ್, 2,2026 (www.justkannada.in): ನಾಡಹಬ್ಬವಾದ ದಸರಾ ಮಹೋತ್ಸವದ-2026ರ ಪ್ರಯುಕ್ತ ಮೈಸೂರು ಅರಮನೆ ಆವರಣದಲ್ಲಿ ಸಂಜೆ 7.00 ರಿಂದ 8.00 ಗಂಟೆಯವರೆಗೆ ನಡೆಯುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮವನ್ನು ಅಕ್ಟೋಬರ್ 05 ರಿಂದ ನವೆಂಬರ್ 01 ರವರೆಗೆ  ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿರುತ್ತದೆ.

ಮುಂದುವರೆದು ನವೆಂಬರ್ 02 ರಿಂದ ಎಂದಿನಂತೆ ಧ್ವನಿ ಮತ್ತು ಬೆಳಕು ಕಾರ್ಯಕ್ರಮವನ್ನು ನಡೆಸಲಾಗುವುದೆಂಬ ಮೈಸೂರು ಅರಮನೆ ಮಂಡಳಿಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.Mysuru Dasara mysore palace123

 

English Summary
Title

Mysuru Palace Sound and Light Show Temporarily Cancelled for Dasara 2026

Short Description
Mysuru Palace has announced that its famous Sound and Light Show is temporarily suspended from October 5 to November 1, 2026. The 27-day cancellation accommodates the upcoming Dasara Mahotsava cultural events on the palace grounds. Visitors planning a trip to Mysore during this festive season should note that the evening illumination and audio-visual spectacle will remain halted, resuming its regular schedule in November. Plan your itinerary around other Dasara attractions instead.
Keywords
Mysuru Dasara, Mysore palace, Sound and light show, temporarily, cancelled