ಆಸ್ಟ್ರೇಲಿಯಾ ಓಪನ್ ಟೆನಿಸ್: ಮೂರನೇ ಸುತ್ತಿಗೆ ಜಿಗಿದ ನಡಾಲ್
ಮೆಲ್ಬರ್ನ್, ಜನವರಿ 2, 2019 (www.justkannada.in): ವಿಶ್ವದ ಅಗ್ರ ಕ್ರಮಾಂಕದ ಆಟಗಾರ ರಫೇಲ್ ನಡಾಲ್, ಆಸ್ಟ್ರೇಲಿಯಾದ ನಿಕ್ ಕಿರ್ಗಿಯೋಸ್ ಅವರು ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಮೂರನೇ ಸುತ್ತಿಗೆ ದಾಪುಗಾಲಿಟ್ಟರು.
ಆತಿಥೇಯ ದೇಶದ ಕಿರ್ಗಿಯೋಸ್...
ಕೀವಿಸ್ ನೆಲದಲ್ಲಿ ಟಿ-20 ಹೋರಾಟಕ್ಕೆ ಟೀಂ ಇಂಡಿಯಾ ರೆಡಿ
ಆಕ್ಲೆಂಡ್, ಜನವರಿ 2, 2019 (www.justkannada.in): ಟೀಂ ಇಂಡಿಯಾದ ನ್ಯೂಜಿಲೆಂಡ್ ಪ್ರವಾಸ ಇಂದಿನಿಂದ ಅಧಿಕೃತವಾಗಿ ಆರಂಭವಾಗಲಿದೆ.
ಇಂದು ಉಭಯ ತಂಡಗಳ ನಡುವೆ ಮೊದಲ ಟಿ20 ಹಣಾಹಣಿ ನಡೆಯಲಿದೆ. ನ್ಯೂಜಿಲೆಂಡ್ ಪ್ರವಾಸ ಭಾರತಕ್ಕೆ ಯಾವತ್ತೂ ಕಠಿಣವಾಗಿತ್ತು.
ಇಲ್ಲಿನ...
ಬಾಲಿವುಡ್’ನ ದುಬಾರಿ ನಟನೆಂಬ ಹೆಗ್ಗಳಿಕೆ ಅಕ್ಷಯ್ ಕುಮಾರ್’ಗೆ
ಬೆಂಗಳೂರು, ಜನವರಿ 2, 2019 (www.justkannada.in): ಅಕ್ಷಯ್ ಕುಮಾರ್ ಇದೀಗ ಬಾಲಿವುಡ್‌ನ ಅತಿ ಬೇಡಿಕೆಯ ಮತ್ತು ಅತಿ ಹೆಚ್ಚು ಸಂಭಾವನೆ ಪಡೆಯುವ ನಟನಾಗಿ ಹೊರಹೊಮ್ಮಿದ್ದಾರೆ.
2019 ರಲ್ಲಿ ವಿಶ್ವದ ಫೋರ್ಬ್ಸ್ ಪಟ್ಟಿಯಲ್ಲಿ ಅತಿ ಹೆಚ್ಚು ಸಂಭಾವನೆ...
‘ಫಸ್ಟ್ ರ್‍ಯಾಂಕ್ ಟೆರರಿಸ್ಟ್ ಆದಿತ್ಯ’ ಹೆಸರಲ್ಲಿ ಸಿನಿಮಾ! ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದವನ ‘ಬಯೋಗ್ರಫಿ’ ತೆರೆ ಮೇಲೆ!
ಬೆಂಗಳೂರು, ಜನವರಿ 2, 2019 (www.justkannada.in): ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿ, ಪೊಲೀಸರಿಗೆ ಶರಣಾದ ಆದಿತ್ಯ ರಾವ್‌ನ ಕಥೆ ಆಧರಿಸಿ ಸಿನಿಮಾ ಮಾಡಲು ನಿರ್ಮಾಪಕ ತುಳಸಿ ರಾಮ್ ಮುಂದಾಗಿದ್ದಾರೆ!
'ಫಸ್ಟ್ ರ್‍ಯಾಂಕ್ ಟೆರರಿಸ್ಟ್...
ತಲ್ವಾರ್ ನಿಂದ ಕೇಕ್ ಕತ್ತರಿಸಿದ ದುನಿಯಾ ವಿಜಯ್ ವಿರುದ್ಧ ಎಫ್’ಐಆರ್
ಬೆಂಗಳೂರು, ಜನವರಿ 2, 2019 (www.justkannada.in): ವಿಜಯ್ ವಿರುದ್ಧ ಮತ್ತೊಂದು ಅರೋಪ ಕೇಳಿಬಂದಿದ್ದು, ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ದುನಿಯಾ ವಿಜಯ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ.
ದುನಿಯಾ ವಿಜಯ್ ಜ.20ರಂದು ತಮ್ಮ 46ನೇ ಹುಟ್ಟುಹಬ್ಬದ ದಿನ...
ಬಿಗ್ ಬಾಸ್ ವಾಸುಕಿ ವೈಭವ್ ಮೊದಲ ಫೈನಲಿಸ್ಟ್ !
ಬೆಂಗಳೂರು, ಜನವರಿ 2, 2019 (www.justkannada.in): ಕನ್ನಡ ಬಿಗ್ ಬಾಸ್'ನ ಈ ಸೀಸನ್ ನಲ್ಲಿ ವಾಸುಕಿ ವೈಭವ್ ಮೊದಲ ಫೈನಲಿಸ್ಟ್ ಆಗಿ ಹೊರಹೊಮ್ಮಿದ್ದಾರೆ.
ಉಳಿದಂತೆ ಶೈನ್ ಶೆಟ್ಟಿ, ಭೂಮಿ ಶೆಟ್ಟಿ, ಪ್ರಿಯಾಂಕ, ದೀಪಿಕಾ ದಾಸ್...
ಸೂಪರ್ ಸ್ಟಾರ್ ರಜನಿಕಾಂತ್ ಹೇಳಿಕೆಗೆ ತಮಿಳರ ಆಕ್ರೋಶ
ನವದೆಹಲಿ, ಜನವರಿ 2, 2019 (www.justkannada.in): ಸೂಪರ್ ಸ್ಟಾರ್ ರಜನಿಕಾಂತ್ ಹೇಳಿಕೆಗೆ ತಮಿಳರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿಎಂಕೆ ಸಂಸ್ಥಾಪಕ ಹಾಗೂ ತಮಿಳು ಸ್ವಾಭಿಮಾನ ಚಳವಳಿಯ ಮುಖಂಡರಾಗಿದ್ದ ರಾಮಸ್ವಾಮಿ ಪೆರಿಯಾರ್ ಬ್ರಿಟಿಷ್ ನವರ ಏಜೆಂಟ್ ಆದಂತೆ...
ಲಾರಿ ಡಿಕ್ಕಿ: ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವು….
ಕಲ್ಬುರ್ಗಿ,ಜ,24,2020(www.justkannada.in): ಲಾರಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಲ್ಬುರ್ಗಿ ಜಿಲ್ಲೆಯಲ್ಲಿ ನಡೆದಿದೆ.
ಕಲ್ಬುರ್ಗಿ ಜಿಲ್ಲೆ ಕಮಲಾಪುರ ತಾಲ್ಲೂಕಿನ ಕುದ್ರಿಮೊತಿಯಲ್ಲಿ ಈ ಘಟನೆ ನಡೆದಿದೆ. ರೋಷನ್ ವರ್ಗಿ(24), ಸಂತೋಷ್(20) ಮೃತಪಟ್ಟವರು. ಮೃತರು ಕಲ್ಬುರ್ಗಿ...
ಹೆಚ್ಚುವರಿಯಾಗಿ ಡ್ರಾ ಆದ ಹಣವನ್ನ ಬ್ಯಾಂಕ್ ಗೆ ವಾಪಸ್ ನೀಡಿ ಪ್ರಾಮಾಣಿಕತೆ ಮೆರೆದ ಮೆಕಾನಿಕ್…
ಮೈಸೂರು,ಜ,24,2020(www.justkannada.in): ಈಗಿನ ಕಾಲದಲ್ಲಿ ಹಣಕ್ಕಾಗಿ ಮೋಸ ಮಾಡುವ ಮಂದಿಯೇ ಹೆಚ್ಚು. ಆದರೆ ಮೈಸೂರಿನಲ್ಲಿ ಮ್ಯಾಕಾನಿಕ್ ಒಬ್ಬರು ಎಟಿಎಂನಲ್ಲಿ ಹೆಚ್ಚುವರಿಯಾಗಿ ಡ್ರಾ ಆದ ಹಣವನ್ನ ಬ್ಯಾಂಕ್ ಗೆ ವಾಪಸ್ ನೀಡಿ ಪ್ರಾಮಾಣಿಕತೆ ಮೆರೆಯುವ ಮೂಲಕ...



