Wednesday, September 30, 2026

BDA Apartments

Home Cinema ಬಾಲಿವುಡ್’ನ ದುಬಾರಿ ನಟನೆಂಬ ಹೆಗ್ಗಳಿಕೆ ಅಕ್ಷಯ್ ಕುಮಾರ್’ಗೆ

ಬಾಲಿವುಡ್’ನ ದುಬಾರಿ ನಟನೆಂಬ ಹೆಗ್ಗಳಿಕೆ ಅಕ್ಷಯ್ ಕುಮಾರ್’ಗೆ

ಬೆಂಗಳೂರು, ಜನವರಿ 2, 2019 (www.justkannada.in): ಅಕ್ಷಯ್ ಕುಮಾರ್ ಇದೀಗ ಬಾಲಿವುಡ್‌ನ ಅತಿ ಬೇಡಿಕೆಯ ಮತ್ತು ಅತಿ ಹೆಚ್ಚು ಸಂಭಾವನೆ ಪಡೆಯುವ ನಟನಾಗಿ ಹೊರಹೊಮ್ಮಿದ್ದಾರೆ.

2019 ರಲ್ಲಿ ವಿಶ್ವದ ಫೋರ್ಬ್ಸ್ ಪಟ್ಟಿಯಲ್ಲಿ ಅತಿ ಹೆಚ್ಚು ಸಂಭಾವನೆ ನಟ ಎಂದು ಬಿಂಬಿತವಾಗಿದ್ದ ಅಕ್ಕಿ ಇದೀಗ ಬಾಲಿವುಡ್ ನಲ್ಲೂ ಖಾನ್ ತ್ರಯರನ್ನು ಬದಿಗೆ ಸರಿಸಿ ಗಳಿಕೆಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.

ತನು ವೆಡ್ಸ್ ಮನು ಚಿತ್ರದ ನಿರ್ದೇಶಕ ಆನಂದ್ ಎಲ್ ರೈ ನಿರ್ದೇಶಿಸುತ್ತಿರುವ ಹೊಸ ಚಿತ್ರಕ್ಕೆ ಅಕ್ಷಯ್ ಬರೋಬ್ಬರಿ 120 ಕೋಟಿ ರೂಪಾಯಿ ಸಂಭಾವನೆ ಪಡೆಯಲಿದ್ದಾರೆ.