Saturday, September 12, 2026

BDA Apartments

ಸೂಪರ್ ಸ್ಟಾರ್ ರಜನಿಕಾಂತ್ ಹೇಳಿಕೆಗೆ ತಮಿಳರ ಆಕ್ರೋಶ BDA JK_Adv BDA Adv
Home Cinema ಸೂಪರ್ ಸ್ಟಾರ್ ರಜನಿಕಾಂತ್ ಹೇಳಿಕೆಗೆ ತಮಿಳರ ಆಕ್ರೋಶ

ಸೂಪರ್ ಸ್ಟಾರ್ ರಜನಿಕಾಂತ್ ಹೇಳಿಕೆಗೆ ತಮಿಳರ ಆಕ್ರೋಶ

ನವದೆಹಲಿ, ಜನವರಿ 2, 2019 (www.justkannada.in): ಸೂಪರ್ ಸ್ಟಾರ್ ರಜನಿಕಾಂತ್ ಹೇಳಿಕೆಗೆ ತಮಿಳರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಿಎಂಕೆ ಸಂಸ್ಥಾಪಕ ಹಾಗೂ ತಮಿಳು ಸ್ವಾಭಿಮಾನ ಚಳವಳಿಯ ಮುಖಂಡರಾಗಿದ್ದ ರಾಮಸ್ವಾಮಿ ಪೆರಿಯಾರ್ ಬ್ರಿಟಿಷ್ ನವರ ಏಜೆಂಟ್ ಆದಂತೆ ಕೆಲಸ ಮಾಡಿದ್ದರು. ಅವರ ನೀತಿಯಲ್ಲಿ ಹಲವು ದೋಷಗಳಿದ್ದವು. ಒಡೆದು ಆಳುವುದಕ್ಕೆ ಅವರು ಆದ್ಯತೆ ನೀಡಿದ್ದರು ಎಂದು ರಜನಿ ಹೇಳಿದ್ದರು.

ರಜನಿ ಹೇಳಿಕೆಗೆ ಕೆಲವರು ಹಲವರು ಸಪೋರ್ಟ್ ಮಾಡ್ತಿದ್ದಾರೆ. ನಟ ರಜನಿಕಾಂತ್ ಬೆಂಬಲಕ್ಕೆ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ಮಾರ್ಕಂಡೇಯ ಕಾಟ್ಜು ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ ರಜನಿಕಾಂತ್ ಹೇಳಿಕೆ ವಿರೋಧಿಸಿ ತಮಿಳುನಾಡಿನಲ್ಲಿ ಪ್ರತಿಭಟನೆಗಳು ಮುಂದುವರಿದಿವೆ.