ಮೈಸೂರು ವಿವಿ ಮಾನಸ ಗಂಗೋತ್ರಿ ಆವರಣಕ್ಕೆ ಖಾಸಗಿ ವಾಹನಗಳ ಪ್ರವೇಶಕ್ಕೆ ನಿರ್ಬಂಧ….
ಮೈಸೂರು,ಫೆ,4,2020(www.justkannada.in): ಪರಿಸರ ಸಂರಕ್ಷಣೆ ವಿವಿಯ ಭದ್ರತೆ ದೃಷ್ಟಿಯಿಂದ ಮೈಸೂರು ವಿವಿ ಮಾನಸ ಗಂಗೋತ್ರಿ ಆವರಣಕ್ಕೆ ಖಾಸಗಿ ವಾಹನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.
ಮಾನಸ ಗಂಗೋತ್ರಿ ಪರಿಸರ ಸಂರಕ್ಷಣೆ ವಿವಿಯ ಭದ್ರತೆ ದೃಷ್ಟಿಯಿಂದ ಪ್ರಾಯೋಗಿಕವಾಗಿ ವಾಹನ...
ಮೈಸೂರು: ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆಗೆ ಶರಣು…
ಮೈಸೂರು,ಫೆ,4,2020(www.justkannada.in): ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.
ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಮೈಲಾಂಬೂರು ಗ್ರಾಮದ ರೈತ ಸೂರೇಗೌಡ (55) ಪಟ್ಟವರು. ರೈತ ಸೂರೇಗೌಡ ಪಿರಿಯಾಪಟ್ಟಣದ ಕಾವೇರಿ ಗ್ರಾಮೀಣ...
ಸಿ.ಪಿ ಯೋಗೇಶ್ವರ್ ಸಚಿವ ಸ್ಥಾನ ನೀಡುವ ವಿಚಾರ: ರಾಮನಗರ ಬಿಜೆಪಿ ಜಿಲ್ಲಾಧ್ಯಕ್ಷರಿಂದಲೇ ವಿರೋಧ….
ಬೆಂಗಳೂರು,ಫೆ,4,2020(www.justkannada.in): ಸಿ.ಪಿ ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡಲು ಮೂಲ ಬಿಜೆಪಿಗರು ವಿರೋಧ ವ್ಯಕ್ತಪಡಿಸಿರುವ ಬೆನ್ನಲ್ಲೆ ಇದೀಗ ಸಿ.ಪಿ ಯೋಗೇಶ್ವರ್ ಅವರ ಜಿಲ್ಲೆ ರಾಮನಗರದಲ್ಲೇ ಆಕ್ಷೇಪ ಕೇಳಿ ಬಂದಿದೆ.
ಹೌದು, ಸಿ.ಪಿ ಯೋಗೇಶ್ವರ್ ಗೆ...
ಹಾಡಹಗಲೇ ಮಹಿಳೆಯ ಕೊಲೆ ; ಬೆಚ್ಚಿಬಿದ್ದ ಜನತೆ
ಪಿರಿಯಾಪಟ್ಟಣ, ಫೆ.03, 2020 : ( www.justkannada.in news ) ಇಲ್ಲಿನ ಬ್ರಾಹ್ಮಣ ಬೀದಿಯ ವಾಸವಾಗಿದ್ದ ಮಹಿಳೆಯೊಬ್ಬಳನ್ನು ಹಾಡಹಗಲೇ ಕೊಲೆ ಮಾಡಿದ ಘಟನೆ ನಡೆದಿದೆ. ಇಂದ್ರೇಶ್ ಎಂಬುವವರ ಪತ್ನಿ ಕಲಾವತಿ ಹತ್ಯೆಗೀಡಾದ ಮಹಿಳೆ.
ಈಕೆ...
ಮಿಡತೆ ದಾಳಿ : ಪಾಕಿಸ್ತಾನದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ
ಇಸ್ಲಾಮಾಬಾದ್, ಫೆ.3, 2020 : ( www.justkannada.in news ) ಮರುಭೂಮಿ ಮಿಡತೆಗಳ ಆಕ್ರಮಣದಿಂದ ವ್ಯಾಪಕ ಪ್ರಮಾಣದಲ್ಲಿ ಬೆಳೆಗಳು ನಾಶಗೊಂಡಿದೆ. ಈ ಮಿಡತೆ ಹಿಂಡುಗಳನ್ನು ತೊಡೆದುಹಾಕಲು ಮುಂದಾಗಿರುವ ಪಾಕಿಸ್ತಾನ ಸರ್ಕಾರ, ರಾಷ್ಟ್ರೀಯ ತುರ್ತು...
ಎಲ್ಲರಿಗೂ ಒಂದೇ ಬಾರಿ ಮಂತ್ರಿಯಾಗಬೇಕು ಅಂದ್ರೆ ಅಸಾಧ್ಯ-ಡಿಸಿಎಂ ಗೋವಿಂದ ಕಾರಜೋಳ…..
ಬಾಗಲಕೋಟೆ,ಫೆ,3,2020(www.justkannada.in): ಫೆಬ್ರವರಿ 6ಕ್ಕೆ ಸಚಿವ ಸಂಪುಟ ವಿಸ್ತರಣೆ ಸಮಯ ನಿಗದಿಯಾಗಿದ್ದು ಈ ನಡುವೆ ಸಚಿವಾಕಾಂಕ್ಷಿಗಳ ಪಟ್ಟು ಜೋರಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಡಿಸಿಎಂ ಗೋವೀಂದ ಕಾರಜೋಳ, ಎಲ್ಲರಿಗೂ ಒಂದೇ ಬಾರಿ ಮಂತ್ರಿಯಾಗಬೇಕು ಅಂದ್ರೆ...
ವಿಧಾನ ಪರಿಷತ್ ಮಾಜಿ ಸಭಾಪತಿ ಡಿ. ಮಂಜುನಾಥ್ ನಿಧನಕ್ಕೆ ಸಿಎಂ ಬಿಎಸ್ ವೈ ಸಂತಾಪ …
ಬೆಂಗಳೂರು, ಫೆ,3,2020(www.justkannada.in): ವಿಧಾನ ಪರಿಷತ್ ಮಾಜಿ ಸಭಾಪತಿ ಡಿ. ಮಂಜುನಾಥ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸರಳತೆ, ಸಜ್ಜನಿಕೆಯ ರಾಜಕಾರಣಿಯಾಗಿದ್ದ ಡಿ. ಮಂಜುನಾಥ್ ಅವರು ಅರಣ್ಯ,...
ಶಿಕ್ಷಣ ಸಚಿವರ ಮನವಿಗೆ ಸ್ಪಂದಿಸಿ ಪ್ರತಿಭಟನೆ ಕೈ ಬಿಟ್ಟ ಬಿಸಿಯೂಟ ಕಾರ್ಯಕರ್ತೆಯರು…
ಬೆಂಗಳೂರು,ಫೆ,3,2020(www.justkannada.in): ಕನಿಷ್ಟ ವೇತನ ಜಾರಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಬಿಸಿಯೂಟ ಕಾರ್ಯಕರ್ತೆಯರು ಇದೀಗ ಪ್ರತಿಭಟನೆಯನ್ನ ವಾಪಸ್ ಪಡೆದಿದ್ದಾರೆ.
ಬಿಸಿಯೂಟ ನೌಕರರಿಗೆ ಕನಿಷ್ಠ ವೇತನ ಜಾರಿ, ಈ ನೌಕರರನ್ನು ಡಿ...
ನಾಳೆ ಸಂಜೆ 4 ಗಂಟೆಗೆ ಸಚಿವ ಸಂಪುಟ ಸಭೆ ನಿಗದಿ…
ಬೆಂಗಳೂರು,ಫೆ,3,2020(www.justkannada.in): ಸಿಎಂ ಬಿಎಸ್ ಯಡಿಯೂರಪ್ಪ ವಿದೇಶಿ ಪ್ರವಾಸ, ಸಂಪುಟ ವಿಸ್ತರಣೆ ಕುರಿತು ಚರ್ಚಿಸಲು ದೆಹಲಿ ಪ್ರವಾಸ ಹೀಗೆ ಹಲವು ಅಡೆತಡೆಗಳಿಂದ ಕಳೆದ ಎರಡು ವಾರಗಳಿಂದ ಮುಂದೂಡಿಕೆಯಾಗಿದ್ದ ಸಚಿವ ಸಂಪುಟ ಸಭೆಗೆ ಸಮಯ ನಿಗದಿಯಾಗಿದೆ.
ನಾಳೆ...
ಸಿ.ಪಿ ಯೋಗೇಶ್ವರ್ ಗೆ ಮಂತ್ರಿಸ್ಥಾನ ನೀಡಿದ್ರೆ ಬಿಜೆಪಿಯಲ್ಲಿ ಅಸಮತೋಲನ ಮುಂದುವರೆಯುತ್ತೆ- ಬಿಜೆಪಿ ಶಾಸಕ ರಾಜುಗೌಡ…
ಬೆಂಗಳೂರು,ಫೆ,3,2020(www.justkannada.in): ಮುಖ್ಯಮಂತ್ರಿ ಯಡಿಯೂರಪ್ಪ ಫೆಭ್ರವರಿ 6 ರಂದು ತಮ್ಮ ಸಂಪುಟ ವಿಸ್ತರಣೆಗೆ ಮುಂದಾಗಿದ್ದಾರೆ. ಇದಕ್ಕೂ ಮೊದಲೇ ರಾಜ್ಯಬಿಜೆಪಿಯಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ಸಿ.ಪಿ ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡುವ ಬಗ್ಗೆ ಮಾಹಿತಿ ಮಾಹಿತಿ ಲಭ್ಯವಾದ...



