Wednesday, April 29, 2026
Home Blog Page 4138

ಅಂಡರ್ 19 ವಿಶ್ವಕಪ್ ಕ್ರಿಕೆಟ್: ಸೆಮಿ ಫೈನಲ್ಸ್’ನಲ್ಲಿ ಭಾರತ-ಪಾಕಿಸ್ತಾನ ಸೆಣೆಸಾಟ ಇಂದು

0
ಪೊಚೆಫ್ ಸ್ಟ್ರೂಮ್, ಫೆಬ್ರವರಿ 04, 2020 (www.justkannada.in): ಅಂಡರ್ 19 ವಿಶ್ವಕಪ್ ಕೂಟದ ಸೆಮಿಫೈನಲ್ ಗೇರಿರುವ ಭಾರತ ತಂಡ ಇಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸೆಣಸಾಡಲಿದೆ. ಹಾಲಿ ಚಾಂಪಿಯನ್ ಭಾರತಕ್ಕೆ ಇದು ಕಠಿಣ ಸವಾಲಾಗಲಿದೆ....

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ನವದೀಪ್ ಸೈನಿ, ಮಯಾಂಕ್ ಅಗರ್ವಾಲ್ ಆಯ್ಕೆ

0
ಬೆಂಗಳೂರು, ಫೆಬ್ರವರಿ 04, 2020 (www.justkannada.in): ನ್ಯೂಜಿಲೆಂಡ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಗಾಯದಿಂದ ದೀರ್ಘಾವಧಿ ಹೊರಗುಳಿದಿದ್ದ ಪೃಥ್ವಿ ಶಾ ತಂಡಕ್ಕೆ ಮರಳಿದ್ದು, ಯುವ ವೇಗಿ ನವದೀಪ್ ಸೈನಿ...

ಸಂಚಾರಿ ನಿಯಮ ಉಲ್ಲಂಘಿಸಿದ ತಪ್ಪಿಗೆ 2 ಸಾವಿರ ದಂಡ ಕಟ್ಟಿ, ಕ್ಷಮೆ ಕೋರಿದ ಸಂಜನಾ

0
ಬೆಂಗಳೂರು, ಫೆಬ್ರವರಿ 04, 2020 (www.justkannada.in): ಕಾರು ಚಾಲನೆ ಮಾಡುತ್ತಿದ್ದ ವೇಳೆ ಮೊಬೈಲ್ ಬಳಸಿ ಸೆಲ್ಫಿ ವಿಡಿಯೋ ಮಾಡಿದ್ದ ನಟಿ ಸಂಜನಾಗೆ ಬೆಂಗಳೂರಿನ ಉಪ್ಪಾರಪೇಟೆ ಟ್ರಾಫಿಕ್ ಪೊಲೀಸರು ನೋಟಿಸ್ ನೀಡಿದ್ದರು. ಈ ತಪ್ಪನ್ನು ಸಮರ್ಥಿಸಿಕೊಂಡಿದ್ದ ನಟಿ,...

ಇದೇ ತಿಂಗಳ 10ರಿಂದ ಚಾಲೆಂಜಿಂಗ್ ಸ್ಟಾರ್ ವೀರಮದಕರಿ ನಾಯಕ ಶೂಟಿಂಗ್ ಶುರು !

0
ಬೆಂಗಳೂರು, ಫೆಬ್ರವರಿ 04, 2020 (www.justkannada.in): ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಸಿನಿಮಾ ವೀರ ಮದಕರಿನಾಯಕ ಶೂಟಿಂಗ್ ಫೆಬ್ರವರಿ 10 ರಿಂದ ಆರಂಭವಾಗುತ್ತಿದೆ. ರಾಬರ್ಟ್ ಸಿನಿಮಾ ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿರುವ ಸಿನಿಮಾ...

ಗಲ್ಲಿ ಕಿಚನ್’ನಲ್ಲಿ ತಿಂಡಿ ಸವೀರ್ಸ್ ಮುಂದುವರಿಸಿದ ಬಿಗ್ ಬಾಸ್ ಶೈನ್ ಶೆಟ್ಟಿ !

0
ಬೆಂಗಳೂರು, ಫೆಬ್ರವರಿ 04, 2020 (www.justkannada.in): ಬಿಗ್ ಬಾಸ್ ಕನ್ನಡ ಏಳನೇ ಆವೃತ್ತಿಯಲ್ಲಿ ವಿಜೇತರಾಗಿ 60 ಲಕ್ಷ ರೂ. ಬಹುಮಾನ ಮೊತ್ತ ಗೆದ್ದರೂ ಶೈನ್ ಶೆಟ್ಟಿ ಮತ್ತೆ ತಮ್ಮ ವೃತ್ತಿ ಮುಂದುವರಿಸಿದ್ದಾರೆ. ಬಿಗ್ ಬಾಸ್...

ಸ್ವಾತಂತ್ರ ಹೋರಾಟಗಾರರ ಬಗ್ಗೆ ವಿವಾದಾತ್ಮಕ ಹೇಳಿಕೆ ವಿಚಾರ: ಸಂಸದ ಅನಂತ್ ಕುಮಾರ್ ಹೆಗ್ಡೆ ಭೇಟಿ ಬಳಿಕ ನಳೀನ್ ಕುಮಾರ್...

0
ನವದೆಹಲಿ,ಫೆ,4,2020(www.justkannada.in): ಗಾಂಧೀಜಿ ಸ್ವಾತಂತ್ರ ಹೋರಾಟ ನಾಟಕ ಎಂದು ಸ್ವಾತಂತ್ರ ಹೋರಾಟಗಾರರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸಂಸದ ಅನಂತ್ ಕುಮಾರ್ ಹೆಗ್ಡೆ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್...

‘ಮೌನಂ’ ಟ್ರೈಲರ್ ರಿಲೀಸ್ ಮಾಡಲಿದ್ದಾರೆ ಡಿ ಬಾಸ್ !

0
ಬೆಂಗಳೂರು, ಫೆಬ್ರವರಿ 04, 2020 (www.justkannada.in): 'ಮೌನಂ' ಚಿತ್ರದ ಟ್ರೈಲರ್ ರಿಲೀಸ್ ಮಾಡಿಕೊಡುವ ಮೂಲಕ ರಿಲೀಸ್ ಹಂತದಲ್ಲಿರುವ ಚಿತ್ರಕ್ಕೆ ಸಾಥ್ ನೀಡಿದ್ದಾರೆ ಚಾಲೆಂಜಿಂಗ್ ಸ್ಟಾರ್. ರಾಜ್ ಪಂಡಿತ್ ನಿರ್ದೇಶನದ 'ಮೌನಂ' ಚಿತ್ರ ಸೈಕಲಾಜಿಕಲ್ ಸಬ್ಜೆಕ್ಟ್ ಒಳಗೊಂಡಿದ್ದು,...

ಶಾರುಖ್​ ಖಾನ್​-ಗೌರಿಗೆ ಇಡಿ ಶಾಕ್ !

0
ಮುಂಬೈ, ಫೆಬ್ರವರಿ 04, 2020 (www.justkannada.in): ಬಾಲಿವುಡ್​ ನಟ ಶಾರುಖ್​ ಖಾನ್​ಗೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಶಾಕ್​ ನೀಡಿದ್ದಾರೆ. ಶಾರುಖ್​ ಒಡೆತನದ ಕೋಲ್ಕತ್ತ ನೈಟ್​ ರೈಡರ್ಸ್​ ಹಾಗೂ ರೋಸ್​ ವ್ಯಾಲಿ ಗ್ರೂಪ್​ಗೆ ಸೇರಿದ 70.11 ಕೋಟಿ...

ರಾಮನಗರದಲ್ಲೇ ನಿಖಿಲ್ ಕಲ್ಯಾಣ ಎಂದ ಎಚ್ಡಿಕೆ: ಫೆ.10ಕ್ಕೆ ಎಂಗೇಜ್’ಮೆಂಟ್

0
ರಾಮನಗರ, ಫೆಬ್ರವರಿ 04, 2020 (www.justkannada.in): ನಿಖಿಲ್ ಕುಮಾರಸ್ವಾಮಿ-ರೇವತಿ ಅವರ ನಿಶ್ಚಿತಾರ್ಥ ಇದೇ ಫೆಬ್ರವರಿ 10, 2020ರಂದು ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಅದ್ದೂರಿಯಾಗಿ ನಡೆಯಲಿದೆ. ಇಬ್ಬರ ಮದುವೆಯನ್ನು ರಾಮನಗರ-ಚನ್ನಪಟ್ಟಣದ ನಡುವೆ...

ಬೀದಿನಾಯಿ ದಾಳಿಗೆ 50ಕ್ಕೂ ಹೆಚ್ಚು ಕೋಳಿ ಸಾವು: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ…

0
ಮೈಸೂರು,ಫೆ,4,2020(www.justkannada.in): ಬೀದಿ ನಾಯಿ ದಾಳಿಗೆ 50ಕ್ಕೂ ಹೆಚ್ಚು ಕೋಳಿ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನಲ್ಲಿ ನಡೆದಿದೆ. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಗದ್ದಿಗೆ ಗ್ರಾಮದ ತೋಟದ ಮನೆಯಲ್ಲಿ ಘಟನೆ ನಡೆದಿದೆ. ಸತೀಶ್...