ಸೋಮವಾರ ನೂತನ ಸಚಿವರಿಗೆ ಖಾತೆ ಹಂಚಿಕೆ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ಬೆಂಗಳೂರು, ಫೆಬ್ರವರಿ 08, 2020 (www.justkannada.in): ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗುತ್ತದೆ ಎಂಬುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದರು.
ಖಾತೆ ಹಂಚಿಕೆಯ ಪಟ್ಟಿಯನ್ನು ಸಿದ್ಧ ಪಡಿಸಿದ್ದೇನೆ. ಈ ಸಂಬಂಧ ದೆಹಲಿಗೆ ತೆರಳುವುದಿಲ್ಲ ಎಂದು...
ರಸ್ತೆ ದುರಸ್ತಿಗೆ ಒತ್ತಾಯಿಸಿ ಬೀದಿಗಿಳಿದ ಮೈಸೂರಿನ ಮಂಚೇಗೌಡನ ಕೊಪ್ಪಲು ನಿವಾಸಿಗಳು
ಮೈಸೂರು, ಫೆಬ್ರವರಿ 08, 2020 (www.justkannada.in): ಹದಗೆಟ್ಟ ಮಂಚೇಗೌಡನ ಕೊಪ್ಪಲು ಮುಖ್ಯರಸ್ತೆ ದುರಸ್ತಿ ಪಡಿಸುವಂತೆ ಒತ್ತಾಯಿಸಿ ಬಡಾವಣೆ ನಿವಾಸಗಳಿಂದ ಪ್ರತಿಭಟನೆ ನಡೆಯಿತು.
ರಸ್ತೆ ತಡೆದು ಅಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು. ರಸ್ತೆ ಅಭಿವೃದ್ಧಿ ವಿಳಂಬಕ್ಕೆ ಅಧಿಕಾರಿಗಳು ,ಜನಪ್ರತಿನಿಧಿಗಳ...
ಬಿಎಸ್ವೈ ಸಂಕಷ್ಟ ಬಂದ್ರೆ ಬೆಂಬಲಕ್ಕೆ ನಾನ್ ರೆಡಿ ಎಂದ ಕೊಳ್ಳೇಗಾಲ ಶಾಸಕ ಎನ್.ಮಹೇಶ್
ಬೆಂಗಳೂರು, ಫೆಬ್ರವರಿ 08, 2020 (www.justkannada.in): ಕೊಳ್ಳೆಗಾಲ ಶಾಸಕ ಎನ್.ಮಹೇಶ್ ತಮ್ಮ ಬದಲಾದ ತಮ್ಮ ಬೆಂಬಲದ ನಿರ್ಣಯವನ್ನು ಬಹಿರಂಗವಾಗಿ ಘೋಷಿಸಿದ್ದಾರೆ.
ಕಳೆದ ಮೈತ್ರಿ ಸರ್ಕಾರದ ಅವಧಿಯಲ್ಲಿ ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಿದ್ದ ಹಾಗೂ ಬೆಂಬಲ...
ಬಂಡಾಯ ಶಮನಕ್ಕೆ ಮತ್ತೊಮ್ಮೆ ಸಚಿವ ಸಂಪುಟನೆ ಪುನಾರಚನೆಗೆ ಸಿಎಂ ಯಡಿಯೂರಪ್ಪ ಪ್ಲಾನ್!
ಬೆಂಗಳೂರು, ಫೆಬ್ರವರಿ 08, 2020 (www.justkannada.in): ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶೀಘ್ರದಲ್ಲಿಯೇ ಸಂಪುಟ ಪುನಾರಚನೆ ಮಾಡಲು ಚಿಂತನೆ ನಡೆಸುತ್ತಿದ್ದಾರೆ.
ಸಂಪುಟ ವಿಸ್ತರಣೆಯಿಂದ ಕೇಸರಿ ಪಾಳಯದಲ್ಲಿ ಬಂಡಾಯದ ಹೊಗೆಯಾಡುವ ಎಲ್ಲಾ ಸೂಚನೆಗಳು ಎದುರಾಗುತ್ತಿರುವ ಬೆನ್ನಲ್ಲೇ ಬಂಡಾಯ...
ದೆಹಲಿ ವಿಧಾನ ಸಭೆ ಚುನಾವಣೆ: ತಪ್ಪದೇ ಮತದಾನ ಮಾಡುವಂತೆ ಮೋದಿ, ಕೇಜ್ರೀವಾಲ್ ಕರೆ
ನವದೆಹಲಿ, ಫೆಬ್ರವರಿ 08, 2020 (www.justkannada.in): ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ಮತದಾನ ಆರಂಭವಾಗಿದೆ.
ಜನರು ತಪ್ಪದೆ ಮತದಾನ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕರೆ...
ಪ್ರೇಮಿಗಳ ದಿನಕ್ಕೆ ‘ಗಿಫ್ಟ್ ಬಾಕ್ಸ್’
* ಚಿನ್ನಸ್ವಾಮಿ ವಡ್ಡಗೆರೆ
ಮಾನವ ಕಳ್ಳಸಾಗಾಟದ (ಹ್ಯೂಮನ್ ಟ್ರಾಫಿಕ್) ಜಾಲದಲ್ಲಿ ಸಿಲುಕಿದ ಅಮಾಯಕನೊಬ್ಬ ವಿಟ ಪುರುಷನಿಗೆ ಅಬಲೆಯನ್ನು ಒಪ್ಪಿಸಿ ಮನೆಗೆ ಬಂದು ತನ್ನ ಪತ್ನಿ,ಮಗಳು,ತಾಯಿಯನ್ನು ಹೇಗೆ ಎದುರುಗೊಳ್ಳುತ್ತಾನೆ ? . ಸರಿರಾತ್ರಿಯ ಅವನ ಕನಸುಗಳ...
ಸೆನ್ಸಾರ್ ಮುಗಿಸಿದ ‘ಪಾಪ್ ಕಾರ್ನ್ ಮಂಕಿ ಟೈಗರ್’..! ಶಿವರಾತ್ರಿಯಂದು ಬಿಡುಗಡೆಗೆ ಸಜ್ಜು
ಬೆಂಗಳೂರು, ಫೆಬ್ರವರಿ 08, 2020 (www.justkannada.in); ಶಿವರಾತ್ರಿಯಂದು ಬಿಡುಗಡೆಗೆ ಮಂಕಿ ಟೈಗರ್ ಸಜ್ಜಾಗಿದೆ. ಫೆ.21ಕ್ಕೆ ರಾಜ್ಯಾದ್ಯಂತ ಮಂಕಿ ಮಾದೇವ ಅಬ್ಬರಿಸಲಿದ್ದಾನೆ.
ಸುಕ್ಕಾ ಸೂರಿ ಹಾಗೂ ಡಾಲಿ ಧನಂಜಯ್ ಕಾಂಬಿನೇಷನ್‍ನಾ 'ಪಾಪ್ ಕಾರ್ನ್ ಮಂಕಿ ಟೈಗರ್'...
ಬಿಎಸ್ ವೈ ಸರ್ಕಾರ ಬೀಳಿಸಲು ಹೆಚ್.ಡಿಕೆ ಹೊರಟಿದ್ದಾರೆ-ಹೀಗೆ ಆರೋಪ ಮಾಡಿದ್ದು ಯಾರು ಗೊತ್ತೆ….?
ಕಲ್ಬುರ್ಗಿ,ಫೆ,7,2020(www.justkannada.in): ಈ ಹಿಂದೆ ಹೆಚ್.ಡಿ ಕುಮಾರಸ್ವಾಮ, ಹೆಚ್.ಡಿ ದೇವೇಗೌಡರು ಬಿಎಸ್ ವೈ ಸರ್ಕಾರ ಬೀಳಲು ಬಿಡಲ್ಲ ಎಂದಿದ್ದರು . ಆದ್ರೆ ಈಗ ಬಿಎಸ್ ವೈ ಸರ್ಕಾರ ಬೀಳಿಸಲು ಹೆಚ್.ಡಿಕೆ ಹೊರಟಿದ್ದಾರೆ ಎಂದು ಮಾಜಿ...
ಯುಜಿಸಿ ಮಾನದಂಡ ಪಾಲಿಸದವರಿಗೆ ಕಾಲೇಜು ತೆರೆಯಲು ಅನುಮತಿ ಕೊಟ್ಟರೆ ಕುಲಪತಿಗಳ ವಿರುದ್ಧ ಕ್ರಮ-ಡಿಸಿಎಂ ಡಾ. ಅಶ್ವತ್ಥನಾರಾಯಣ್ ಎಚ್ಚರಿಕೆ…
ಬೆಂಗಳೂರು,ಫೆ,7,2020(www.justkannada.in): ಯುಜಿಸಿ ಮಾನದಂಡಗಳ ಅನ್ವಯ ಕನಿಷ್ಠ ಮೂಲಸೌಲಭ್ಯಗಳಿಲ್ಲದ ಸಂಸ್ಥೆಗಳಿಗೆ ಕಾಲೇಜು ತೆರೆಯಲು ಶಿಫಾರಸು ಮಾಡಿದರೆ ವಿಶ್ವವಿದ್ಯಾಲಯದ ಕುಲಪತಿ ಹಾಗೂ ರಿಜಿಸ್ಟ್ರಾರ್ ಅವರನ್ನು ನೇರವಾಗಿ ಹೊಣೆಗಾರರನ್ನಾಗಿಸಲಾಗುವುದು. ಈ ವಿಷಯದಲ್ಲಿ ಯಾವ ರೀತಿಯ ರಕ್ಷಣೆ ಸಾಧ್ಯ...
ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ ಮಿತಿ 20 ಕ್ವಿಂಟಾಲ್ ಗೆ ಹೆಚ್ಚಳ- ಸಿಎಂ ಬಿಎಸ್ ವೈ ಘೋಷಣೆ….
ಬೀದರ್, ಫೆ,7,2020(www.justkannada.in): ಬೆಂಬಲ ಬೆಲೆಯಲ್ಲಿ ಖರೀದಿಸುವ ತೊಗರಿ ಬೆಳೆಯ ಮಿತಿಯನ್ನು 10 ರಿಂದ 20 ಕ್ವಿಂಟಾಲ್ ಗೆ ಹೆಚ್ಚಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಘೋಷಿಸಿದ್ದಾರೆ.
ಬೀದರ್ ಪಶುವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಲಾಗಿದ್ದ ಪಶು ಮೇಳ...



