Sunday, May 3, 2026
Home Blog Page 4100

ಬಿಜೆಪಿ ಶಾಸಕರೊಬ್ಬರ ಮೊಮ್ಮಗನ ಕಾರು ಅಪಘಾತ: ಸ್ಥಳೀಯರ ಆಕ್ರೋಶಕ್ಕೆ ಕಾರು ಬಿಟ್ಟು ಪರಾರಿ….

0
ದಾವಣಗೆರೆ,ಫೆ,24,2020(www.justkannada.in): ದಾವಣಗೆರೆ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಎಸ್ ಎ ರವೀಂದ್ರನಾಥ್ ಅವರ ಮೊಮ್ಮಗನ ಕಾರು ಅಪಘಾತವಾಗಿರುವ ಘಟನೆ ನಡೆದಿದೆ. ದಾವಣಗೆರೆಯ ಹೊರವಲಯದಲ್ಲಿರುವ ಶಾಮನೂರಿನಲ್ಲಿ ಈ ಘಟನೆ ನಡೆದಿದೆ. ಶಾಸಕ ಎಸ್ ಎ ರವೀಂದ್ರನಾಥ್...

ಟೆಸ್ಟ್ ಕ್ರಿಕೆಟ್: ಟೀಂ ಇಂಡಿಯಾ ವಿರುದ್ಧ ಭರ್ಜರಿ ಜಯ ಸಾಧಿಸಿದ ನ್ಯೂಜಿಲ್ಯಾಂಡ್

0
ವೆಲ್ಲಿಂಗ್ಟನ್, ಫೆಬ್ರವರಿ 24, 2020 (www.justkannada.in): ನ್ಯೂಜಿಲೆಂಡ್ ತಂಡ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಭಾರತದ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಟಿಮ್ ಸೌಥಿ ಹಾಗೂ ಟ್ರೆಂಟ್ ಬೌಲ್ಟ್ ಅವರ ಮಾರಕ ದಾಳಿಯ...

 ಭಾರತಕ್ಕೆ ಬರಲು ನಾನು ತೀವ್ರ ಕಾತರನಾಗಿದ್ದೇನೆ- ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್…

0
ನವದೆಹಲಿ,ಫೆ,24,2020(www.justkannada.in): ಅಮೇರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಎರಡುದಿನಗಳ ಕಾಲ ಭಾರತ ಪ್ರವಾಸ ಕೈಗೊಂಡಿದ್ದು ಇಂದು ಅಹ್ಮದಾಬಾದ್ ಗೆ ಪತ್ನಿ ಜತೆ ಆಗಮಿಸಲಿದ್ದಾರೆ. ಪತ್ನಿ ಮೆಲಾನಿಯಾ ಮತ್ತು ಉನ್ನತ ಮಟ್ಟದ ನಿಯೋಗದೊಂದಿಗೆ ಇಂದು ಬೆಳಗ್ಗೆ ಅಹ್ಮದಾಬಾದ್ ನ ಸರದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ  ಡೊನಾಲ್ಡ್ ಟ್ರಂಪ್ ಬಂದಿಳಿಯಲಿದ್ದಾರೆ. ಟ್ರಂಪ್ ಅವರನ್ನ ಸ್ವಾಗತಿಸಲು ಪ್ರಧಾನಿ ಮೋದಿ...

ಕಾಡಾನೆ ದಾಳಿಯಿಂದ ಯುವಕನಿಗೆ ಗಾಯ…

0
ಮೈಸೂರು,ಫೆ,24,2020(www.justkannada.in): ಕಾಡಾನೆ ದಾಳಿಯಿಂದ ಯುವಕ ಗಾಯಗೊಂಡಿರುವ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲ್ಲೂಕಿನಲ್ಲಿ ನಡೆದಿದೆ. ಶಿವು ಆನೆದಾಳಿಗೆ ಸಿಲುಕಿ ಗಾಯಗೊಂಡ ಗಾಯಾಳು. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಬಳ್ಳೆ ಹಾಡಿಯಲ್ಲಿ ಈ ಘಟನೆ ನಡೆದಿದೆ....

ದೇಶದ್ರೋಹಿಗಳ ವಿರುದ್ದ ಕಠಿಣ ಕ್ರಮ ನಿಶ್ಚಿತ- ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಹೇಳಿಕೆ…

0
ಕೊಡಗು,ಫೆ,23,2020(www.justkannada.in):  ಪಾಕಿಸ್ತಾನ ಪರ ಅಮೂಲ್ಯ ಘೋಷಣೆ ಕೂಗಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ, ದೇಶದ್ರೋಹಿಗಳ ವಿರುದ್ದ ಕಠಿಣ ಕ್ರಮ ನಿಶ್ಚಿತ ಎಂದು ಹೇಳಿದ್ದಾರೆ. ಕೊಡಗು ಜಿಲ್ಲೆ  ಆಲೂರು ಸಿದ್ದಾಪುರದಲ್ಲಿ...

29 ವರ್ಷದ ಬಳಿಕ ತಾಯಿಗಾಗಿ ಮಗಳ ಹುಡುಕಾಟ: ಸ್ವೀಡನ್ ನಿಂದ ಮಂಡ್ಯಗೆ ಬಂದ ಪುತ್ರಿಗೆ ಶಾಕ್…..

0
ಮಂಢ್ಯ,ಫೆ,23,2020(www.justkannada.in):  29 ವರ್ಷದ ಬಳಿಕ ತನ್ನ ತಾಯಿಯನ್ನ ಹುಡುಕಿಕೊಂಡು ಪುತ್ರಿಯೊಬ್ಬರು ಸ್ವೀಡನ್ ನಿಂದ ಮಂಡ್ಯಗೆ ಬಂದಿದ್ದಾರೆ. ಹೌದು ಜೋಲಿ ಎಂಬುವವರು ತನ್ನ ಪತಿ ಜತೆ ಸ್ವೀಡನ್ ದೇಶದಿಂದ ಮಂಡ್ಯ ಜಿಲ್ಲೆ ಮದ್ದೂರಿಗೆ ತಂದೆ-ತಾಯಿಯನ್ನು ಹುಡುಕಿಕೊಂಡು...

ದೇಶದ ವಿಚಾರದಲ್ಲಿ ರಾಜಕೀಯ ಬೇಡ: ಪಾಕ್ ಪರ ಘೋಷಣೆ ಕೂಗಿದ್ರೆ ನಾನು ಸಹಿಸಲ್ಲ-ಮಾಜಿ ಸಚಿವ ಡಿ.ಕೆ ಶಿವಕುಮಾರ್…

0
ಬೆಂಗಳೂರು,ಫೆ,23,2020(www.justkannada.in):  ಪಾಕಿಸ್ತಾನ ಪರ ಅಮೂಲ್ಯ ಘೋಷಣೆ ಕೂಗಿದ ಪ್ರಕರಣ ಸಂಬಂಧ ಪಾಕ್ ಪರ ಘೋಷಣೆ ಕೂಗಿದ್ರೆ ನಾನೂ ಸಹಿಸಲ್ಲ. ಆದರೆ ದೇಶದ ವಿಚಾರದಲ್ಲಿ ರಾಜಕೀಯ ಬೇಡ ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್...

ಪತ್ನಿ ಕೊಲೆಗೈದು ಬಳಿಕ ದಂತವೈದ್ಯ ಆತ್ಮಹತ್ಯೆ ಪ್ರಕರಣ: ಪ್ರಿಯಕರನ ಸುಸೈಡ್ ವಿಚಾರ ತಿಳಿದು ಪ್ರಿಯತಮೆಯೂ ನೇಣಿಗೆ ಶರಣು…..

0
ಬೆಂಗಳೂರು,ಫೆ,23,2020(www.justkannada.in):  ಚಿಕ್ಕಮಗಳೂರು ಜಿಲ್ಲೆ  ಕಡೂರು ತಾಲ್ಲೂಕಿನ ಗೃಹಿಣಿ ಕವಿತ ಬರ್ಬರ ಕೊಲೆ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪತಿ ದಂತವೈದ್ಯ ರೇವಂತ್ ಕವಿತಾ ಅವರನ್ನ ಕೊಲೆ ಮಾಡಿ ಬಳಿಕ ಬಂಧನ ಭೀತಿಯಿಂದ...

ಮೈಸೂರಿನಲ್ಲೊಂದು ಅಚ್ಚರಿ: ಬೋರ್ ವೆಲ್ ನಲ್ಲಿ ಬರ್ತಿದೆ ಪೆಟ್ರೋಲ್ ಮಿಶ್ರಿತ ನೀರು…

0
ಮೈಸೂರು,ಫೆ,23,2020(www.justkannada.in): ಇತ್ತೀಚೆಗೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ಚಿನ್ನದ ಗಣಿ ವದಂತಿ ಹಬ್ಬಿತ್ತು. ಈ ಬೆನ್ನಲೇ ಇದೀಗ ಮೈಸೂರಿನಲ್ಲೂ ಪೆಟ್ರೋಲ್ ನಿಕ್ಷೇಪ ವದಂತಿ ಕೇಳಿ ಬಂದಿದೆ. ಹೌದು, ಶ್ರೀರಂಗಪಟ್ಟಣಕ್ಕೆ ಹೊಂದಿಕೊಂಡಂತಿರುವ ಮೈಸೂರಿನ ಸಿದ್ದಲಿಂಗಪುರದಲ್ಲಿ ಮನೆಯೊಂದರ ಬೋರ್‌...

62ನೇ ಮನ್ ಕೀ ಬಾತ್ : ಇಸ್ರೋ ವಿಜ್ಞಾನಿಗಳ ಸಾಧನೆ ಬಗ್ಗೆ ಪ್ರಶಂಸೆ: ದೇಶದ ಅಭಿವೃದ್ಧಿಗೆ ಮಹಿಳೆಯರ ಕೊಡುಗೆಯನ್ನ...

0
ನವದೆಹಲಿ,ಫೆ,23,2020(www.justkannada.in):  ಇಸ್ರೋ ವಿಜ್ಞಾನಿಗಳು ಯುವಕರಿಗೆ ಆದರ್ಶವಾಗಿದ್ದಾರೆ.  ಪ್ರೇರಕ ಶಕ್ತಿಯಾಗಿದ್ದಾರೆ ಅವರ ಸಾಧನೆ ಯುವಕರನ್ನ ವಿಜ್ಷಾನದತ್ತ ಸೆಳೆಯುತ್ತಿದೆ ಎಂದು ಇಸ್ರೋ ವಿಜ್ಞಾನಿಗಳ ಸಾಧನೆಯನ್ನ ಪ್ರಧಾನಿ ಮೋದಿ ಪ್ರಶಂಸಿಸಿದರು. ಇಂದಿನ 62ನೇ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ...