JK ಫಲಶೃತಿ : ಮೈಸೂರು ವಿವಿ ಸಿಂಡಿಕೇಟ್ ಸದಸ್ಯೆ ಸಿಂಧು ಸುರೇಶ್ ನೇಮಕ ರದ್ದುಗೊಳಿಸಿದ ಸರಕಾರ.
ಮೈಸೂರು, ಮಾ.17, 2020 : (www.justkannada.in news) : ಮೈಸೂರು ವಿವಿ ಸಿಂಡಿಕೇಟ್ ಗೆ ಸದಸ್ಯರಾಗಿ ನೇಮಕಗೊಂಡಿದ್ದ ಸಿಂಧುಸುರೇಶ್ ಅವರ ನೇಮಕವನ್ನು ರದ್ದುಗೊಳಿಸಿ ಆದೇಶಿಸಲಾಗಿದೆ.
ಈ ಸಂಬಂಧ ಮಾ. 9 ರಂದು ಸರಕಾರದ ಉನ್ನತ...
ನಾಳಿನ(ಬುಧವಾರ) ಭವಿಷ್ಯ ಇಂದೇ: ತಿರುಪತಿ ತಿಮ್ಮಪ್ಪನ ಕೃಪೆಯಿಂದ ಈ ರಾಶಿಯವರಿಗೆ ದಿನ ಶುಭ ಫಲ ಹೀಗಿದೆ ನೋಡಿ..
ಬೆಂಗಳೂರು,ಮಾ,17,2020(www.justkannada.in): ತಿರುಪತಿ ತಿಮ್ಮಪ್ಪನ ಕೃಪೆಯಿಂದ ಈ ರಾಶಿಯವರಿಗೆ ನಾಳಿನ ದಿನ ಶುಭ ಫಲ ಹೀಗಿದೆ ನೋಡಿ..
ಮೇಷ: ಗಂಡಸರಲ್ಲಿ ಕೋಪ,ಮಹಿಳೆಯರಿಗೆ ಇಷ್ಟಾರ್ಥ ಸಿದ್ಧಿ, ಉದ್ಯೋಗದಲ್ಲಿ ಪ್ರಾಮಾಣಿಕತೆ, ಆತ್ಮವಿಶ್ವಾಸದಿಂದ ಕಾರ್ಯ ಮಾಡುವಿರಿ ನೆಮ್ಮದಿ ಪ್ರಾಪ್ತಿಜಮೀನು ವಿಚಾರ,ಪ್ರೀತಿಯಲ್ಲಿ...
ದಿಗ್ಬಂಧನ ಕಳೆ ಬಾಧಿತ ಪ್ರದೇಶದಿಂದ ಬೇರೆಡೆಗೆ ಪ್ರಸರಣಕ್ಕೆ ಕೃಷಿ ಇಲಾಖೆಯಿಂದ ತಡೆ- ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿಕೆ…
ಬೆಂಗಳೂರು, ಮಾ 17,2020(www.justkannada.in): ದೇಶದಲ್ಲಿಯೇ ಮೊದಲ ಬಾರಿಗೆ ಕಂಡುಬಂದ ಹೊಸ ದಿಗ್ಬಂಧನ ಕಳೆ-ಕಾಡುದವನ (ಅಂಬ್ರೋಸಿಯಾ ಸೈಲೋಸ್ಟಾಕಿಯಾ) ಸೂರ್ಯಕಾಂತಿ ಜಾತಿಯ ಬಹುವಾರ್ಷಿಕ ಬೆಳೆಯಾದ ವಿದೇಶಿ ಕಳೆಯನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ಬಾಧಿತ ಹೊರವರ್ತುಲ ಪ್ರದೇಶದಿಂದ...
ಕೊರೋನಾ ಶಂಕೆ ಹಿನ್ನೆಲೆ: ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಪರಾರಿ….
ಬೆಂಗಳೂರು,ಮಾ,17,2020(www.justkannada.in): ಕೊರೋನಾ ಮಹಾಮಾರಿ ಭೀತಿಗೆ ಇಡೀ ವಿಶ್ವವೇ ಬೆಚ್ಚಿ ಬಿದ್ದಿದೆ. ಈ ನಡುವೆ ಕೊರೋನಾ ಶಂಕೆ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕೊರೋನಾ ಶಂಕೆ ಹಿನ್ನೆಲೆ ಇತ್ತೀಚೆಗೆ ಅಮೆರಿಕಾದಿಂದ...
ನಿಮ್ಮ ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಇಲ್ಲವೇ? ಓದಿದರೂ ಒಳ್ಳೆ ರಿಸಲ್ಟ್ ಸಿಗುತ್ತಿಲ್ಲವೆ? ಚಿಂತಿಸಬೇಡಿ ಇಲ್ಲಿದೆ ಅತೀ ಸುಲಭ ಪರಿಹಾರ…
ಬೆಂಗಳೂರು,ಮಾ,17,2020(www.justkannada.in): ಜಗತ್ತಿನ ಪ್ರತಿಯೊಬ್ಬ ತಂದೆ ತಾಯಿಗೂ ಅವರ ಮಕ್ಕಳ ಭವಿಷ್ಯದ ಬಗ್ಗೆ ಬಹಳ ಕಾಳಜಿ ಇರುತ್ತದೆ.ನನ್ನ ಮಕ್ಕಳು ಜೀವನದಲ್ಲಿ ಒಳ್ಳೆ ಸ್ಥಾನವನ್ನು ಪಡಿಬೇಕೂ,ಜೀವನದ ಮೌಲ್ಯಗಳನ್ನು ಅಳವಡಸಿಕೊಂಡು ತನ್ನ ಸ್ವಂತ ಕಾಲ ಮೇಲೆ ತಾನು...
ಕೊರೋನಾ ಭೀತಿ ಹಿನ್ನೆಲೆ: ಸ್ಕ್ರೀನಿಂಗ್ ವಿಚಾರದಲ್ಲಿ ಮತ್ತಷ್ಟು ಕಠಿಣ ಕ್ರಮ- ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಹೇಳಿಕೆ…
ಬೆಂಗಳೂರು,ಮಾ,17,2020(www.justkannada.in): ರಾಜ್ಯದಲ್ಲಿ ಕೊರೋನಾ ಭೀತಿ ಹೆಚ್ಚಾದ ಹಿನ್ನೆಲೆ, ಸರ್ಕಾರ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ವಿಮಾನನಿಲ್ದಾಣದಲ್ಲಿ ಸ್ಕ್ರೀನಿಂಗ್ ವಿಚಾರದಲ್ಲಿ ಮತ್ತಷ್ಟು ಕಠಿಣ ಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್...
ಮೈಸೂರು ಜಿಲ್ಲಾಡಳಿತದಿಂದ ಪಕ್ಷಿ ಸರ್ವೇ ಮುಕ್ತಾಯ: ಗುರುತಿಸಿದಷ್ಟೂ ಪಕ್ಷಿಗಳನ್ನೂ ನಾಶಪಡಿಸಲು ನಿರ್ಧಾರ….
ಮೈಸೂರು,ಮಾ,17,2020(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೋನಾ ವೈರಸ್ ಜತೆಗೆ ಹಕ್ಕಿ ಜ್ವರ ಭೀತಿ ಎದುರಾಗಿದ್ದು, ಮೈಸೂರಿನಲ್ಲಿ ಹಕ್ಕಿ ಜ್ವರ ಇರುವುದು ಖಾತ್ರಿ ಹಿನ್ನೆಲೆ, ಮೈಸೂರು ಜಿಲ್ಲಾಡಳಿತ ಪಕ್ಷಿ ಸರ್ವೇ ನಡೆಸಿ ಪಕ್ಷಿಗಳನ್ನ ಗುರುತಿಸಿದ್ದಾರೆ.
ಜಿಲ್ಲಾಡಳಿತದಿಂದ...
ಇಟಲಿ ರೋಮ್ ವಿಮಾನ ನಿಲ್ದಾಣದಲ್ಲಿ ಸಿಲುಕಿರುವ ತನ್ನ ಮಗಳು ಹಾಗೂ ವಿದ್ಯಾರ್ಥಿಗಳನ್ನ ರಕ್ಷಿಸುವಂತೆ ಸಚಿವ ಆನಂದ್ ಸಿಂಗ್ ಮನವಿ…
ಬೆಂಗಳೂರು,ಮಾ,17,2020(www.justkannada.in): ಮಹಾಮಾರಿ ಕೊರೋನಾ ವೈರಸ್ ವಿಶ್ವದೆಲ್ಲೆಡೆ ಭೀತಿ ಹುಟ್ಟಿಸಿದೆ. ಈ ನಡುವೆ ಇಟಲಿಯ ರೋಮ್ ವಿಮಾನ ನಿಲ್ದಾಣದಲ್ಲಿ ಸಿಲುಕಿರುವ ತನ್ನ ಮಗಳು ಹಾಗೂ 90 ಮಂದಿ ವಿದ್ಯಾರ್ಥಿಗಳನ್ನ ರಕ್ಷಿಸುವಂತೆ ಅರಣ್ಯ ಸಚಿವ ಆನಂದ್...
ಹಲಗೇರಿ ಗ್ರಾಮದಲ್ಲಿ ನೀರವ ಮೌನ: ‘ಪಾಪು’ ಅವರ ಜತೆಗಿನ ಒಡನಾಟ ನೆನೆದು ದುಃಖಕ್ಕೆ ಜಾರಿದ ಕುಟುಂಬ ಸದಸ್ಯರು….
ಹಾವೇರಿ,ಮಾ,17,2020(www.justkannada.in): ಪತ್ರಿಕಾ ಲೋಕದ ಉಜ್ವಲ ತಾರೆ, ಪತ್ರಿಕಾರಂಗದ ದೊಡ್ಡಪ್ಪ ,ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿದ್ದ ಡಾ.ಪಾಟೀಲ ಪುಟ್ಟಪ್ಪ ಇನ್ನಿಲ್ಲ. ನಾಡೋಜ ಡಾ.ಪಾಟೀಲ ಪುಟ್ಟಪ್ಪ ನಿನ್ನೆ ರಾತ್ರಿ ವಿಧಿವಶರಾಗಿದ್ದಾರೆ. ಪಾಪು ವಿಧಿವಶರಾದ ಹಿನ್ನೆಲೆಯಲ್ಲಿ ಅವರ ಸ್ವಗ್ರಾಮ...
ಕೊರೋನಾ ನಿಯಂತ್ರಣಕ್ಕೆ ಬರುವವರೆಗೂ ಬಂದ್ ಮುಂದುವರಿಕೆ ಅನಿವಾರ್ಯ- ಆರೋಗ್ಯ ಸಚಿವ ಶ್ರೀರಾಮುಲು…
ಮಂಗಳೂರು,ಮಾ,17,2020(www.justkannada.in): ದೇಶದಲ್ಲಿ ಆತಂಕ ಸೃಷ್ಠಿಸಿರುವ ಮಹಾಮಾರಿ ಕೊರೋನಾ ನಿಯಂತ್ರಣಕ್ಕೆ ಬರುವವರೆಗೂ ಬಂದ್ ಮುಂದುವರೆಯುವ ಸಾಧ್ಯತೆ ಇದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.
ಈ ಬಗ್ಗೆ ಇಂದು ಮಂಗಳೂರಿನಲ್ಲಿ ಮಾತನಾಡಿದ ಸಚಿವ ಶ್ರೀರಾಮುಲು, ಕೊರೋನಾ...



