Sunday, May 10, 2026
Home Blog Page 4055

ಮೈಸೂರಿನಲ್ಲಿ ಇಂದಿನಿಂದ ಎಲ್ಲಾ ಆಧಾರ್ ಕೇಂದ್ರಗಳು ತಾತ್ಕಾಲಿಕ ಬಂದ್..

0
ಮೈಸೂರು,ಮಾ,18,2020(www.justkannada.in): ರಾಜ್ಯದಲ್ಲಿ ಕೊರೋನಾ ಭೀತಿ ಹೆಚ್ಚಾಗಿದ್ದರೂ ಸಹ ಆಧಾರ್ ಕಾರ್ಡ್ ತಿದ್ದುಪಡಿಗಾಗಿ ಆಧಾರ್ ಕೇಂದ್ರದಲ್ಲಿ ನೂರಾರು ಸಂಖ್ಯೆಯಲ್ಲಿ ಜನ ಸೇರುತ್ತಿದ್ದ ಹಿನ್ನೆಲೆ ಮೈಸೂರಿನಲ್ಲಿ ಎಲ್ಲಾ ಆಧಾರ್ ಕೇಂದ್ರಗಳನ್ನ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಮೈಸೂರಿನ ವಿಜಯನಗರ...

ಪ್ರಭಾಸ್ ನಡುವಿನ ಗಾಸಿಪ್ ಕುರಿತು ಮಾತನಾಡಿದ ಅನುಷ್ಕಾ !

0
ಬೆಂಗಳೂರು, ಮಾರ್ಚ್ 18, 2020 (www.justkannada.in): ಪ್ರಭಾಸ್ ನಡುವೆ ಇರುವ ಗಾಸಿಫ್​ಗಳ ಬಗ್ಗೆ ಅನುಷ್ಕಾ ಶೆಟ್ಟಿ ಮಾತನಾಡಿದ್ದಾರೆ. ಅಭಿಮಾನಿಗಳು ಸಹ ಅನುಷ್ಕಾ ವಿವಾಹದ ಸುದ್ದಿಗಳ ಬಗ್ಗೆ ತುಂಬಾ ಉತ್ಸುಕರಾಗಿದ್ದಾರೆ. ಅನುಷ್ಕಾ ಶೆಟ್ಟಿ ಚಿತ್ರರಂಗಕ್ಕೆ ಕಾಲಿಟ್ಟು...

ದಳಪತಿ ವಿಜಯ್‌ ‘ಮಾಸ್ಟರ್’ ಕನ್ನಡಕ್ಕೆ ಡಬ್ !

0
ಬೆಂಗಳೂರು, ಮಾರ್ಚ್ 18, 2020 (www.justkannada.in): ದಳಪತಿ ವಿಜಯ್‌ ಇನ್ನು ಮುಂದೆ ಕನ್ನಡದಲ್ಲೂ ಮಾತನಾಡಲಿದ್ದಾರೆ! ವಿಜಯ್ ಅಭಿನಯದ 'ಮಾಸ್ಟರ್' ಚಿತ್ರ ಕನ್ನಡಲ್ಲೂ ಡಬ್‌ ಆಗಿ ತೆರೆಗೆ ಬರಲಿದೆ. ವಿಜಯ್ ಸಿನಿಮಾಗಳು ತಮಿಳು-ತೆಲುಗಿನಲ್ಲಿ ನಿರ್ಮಾಣವಾಗುತ್ತಿದ್ದವು. ಆದರೆ,...

ಮೈಸೂರಿನಲ್ಲಿ ಹಕ್ಕಿಜ್ವರ ಮತ್ತು ಕೊರೋನಾ ಭೀತಿ: ದಿಢೀರ್ ಕುಸಿದ ಮೊಟ್ಟೆ ಬೆಲೆ…

0
ಮೈಸೂರು,ಮಾ,18,2020(www.justkannada.in):  ಮೈಸೂರಿನಲ್ಲಿ  ಹಕ್ಕಿಜ್ವರ ಕಾಣಿಸಿಕೊಂಡಿದ್ದು ಇದರ ಜತೆ ಕೊರೋನಾ ಸೋಂಕಿನ ಭೀತಿ ಆವರಿಸಿದೆ. ಈ ಪರಿಣಾಮ ವ್ಯಾಪಾರ ವಹಿವಾಟಿನ ಮೇಲೆ ಬಿದಿದ್ದು ಮೊಟ್ಟೆ ವ್ಯಾಪಾರದಲ್ಲಿ ಭಾರಿ ಕುಸಿತ ಉಂಟಾಗಿದೆ. ಹಕ್ಕಿ ಜ್ವರ ಹಾಗೂ ಕೊರೊನಾ...

ರಾಜ್ಯದಲ್ಲಿ ಇನ್ನು ಒಂದು ವಾರಗಳ ಕಾಲ ಬಂದ್ ಮುಂದುವರಿಕೆ- ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ….

0
ಬೆಂಗಳೂರು,ಮಾ,18,2020(www.justkannada.in): ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಈ ಹಿನ್ನೆಲೆ ಇನ್ನು ಒಂದು ವಾರಗಳ ಕಾಲ ರಾಜ್ಯದಲ್ಲಿ ಬಂದ್ ಮುಂದುವರಿಸಲಾಗುತ್ತದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ಇಂದು ಈ ಬಗ್ಗೆ ಮಾತನಾಡಿದ ಸಿಎಂ...

ಮೈಸೂರಿನಲ್ಲಿ ಹಕ್ಕಿಜ್ವರ ಹಿನ್ನೆಲೆ: ಇಂದು ಮುಂದುವರೆಯಲಿದೆ ಪಕ್ಷಿಗಳ ಕೊಲ್ಲುವಿಕೆ ಕಾರ್ಯ…

0
ಮೈಸೂರು,ಮಾ,18,2020(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಕ್ಕಿಜ್ವರ  ಕಂಡು ಬಂದಿರುವ ಹಿನ್ನೆಲೆ ಗುರುತಿಸಲಾಗಿರುವ ಪಕ್ಷಿಗಳನ್ನ ಕೊಲ್ಲಲಾಗುತ್ತಿದ್ದು ಇಂದು ಸಹ  ಪಕ್ಷಿ ಸಂಹಾರ ಮುಂದುವರೆಯಲಿದೆ. ನೆನ್ನೆ ರ್ಯಾಪಿಡದ ರೆಸ್ಪಾನ್ಸ್ ಟೀಮ್ 4100 ಪಕ್ಷಿಗಳನ್ನ ಕೊಲ್ಲಲಾಗಿತ್ತು. ವೈಜ್ಞಾನಿಕವಾಗಿ 4100...

ಕೊರೋನಾ ಸೋಂಕು ಭೀತಿ ಹಿನ್ನೆಲೆ:  ತುರ್ತು ಸಚಿವ ಸಂಪುಟ ಸಭೆ ಕರೆದ ಸಿಎಂ ಬಿಎಸ್ ವೈ…

0
ಬೆಂಗಳೂರು,ಮಾ,18,2020(www.justkannada.in):  ಪ್ರಪಂಚದಾದ್ಯಂತ ಭಾರಿ ಆತಂಕ ಸೃಷ್ಠಿಸಿರುವ ಕೊರೋನಾ ವೈರಸ್ ಭೀತಿ ರಾಜ್ಯದಲ್ಲಿ ಹೆಚ್ಚಾಗುತ್ತಿದ್ದು ಈ ಹಿನ್ನೆಲೆ ಸಿಎಂ ಬಿಎಸ್ ಯಡಿಯೂರಪ್ಪ ಮಧ್ಯಾಹ್ನಕ್ಕೆ ತುರ್ತು ಸಚಿವ ಸಂಪುಟ ಸಭೆ ಕರೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕೊರೋನಾ...

BREAKING NEWS : Another positive case in Karnataka.

0
  67 year old female (Patient 11) who is resident of Bangalore returned from Dubai via Goa on 9 th March. She is a known case of...