ವಿಧಾನಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಎಂ.ಕೃಷ್ಣಾರೆಡ್ಡಿ ರಾಜೀನಾಮೆ….
ಬೆಂಗಳೂರು,ಮಾ,17,2020(www.justkannada.in): ವಿಧಾನಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಎಂ.ಕೃಷ್ಣಾರೆಡ್ಡಿ ಇಂದು ರಾಜೀನಾಮೆ ನೀಡಿದ್ದಾರೆ.
ಮೈತ್ರಿ ಸರ್ಕಾರದಲ್ಲಿ ವಿಧಾನಸಭೆ ಡೆಪ್ಯೂಟಿ ಸ್ಪೀಕರ್ ಆಗಿ ಆಯ್ಕೆಯಾಗಿದ್ದ ಜೆಡಿಎಸ್ ಶಾಸಕ ಕೃಷ್ಣಾರೆಡ್ಡಿ ಅವರು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದರೂ ಉಪಸಭಾಧ್ಯಕ್ಷರಾಗಿ ಮುಂದುವರೆದಿದ್ದರು....
ಕರೋನಾ, ಹಕ್ಕಿಜ್ವರ ಭೀತಿ ಜತೆ ಇದೀಗ ಬಿಸಿಲಿನ ಹೊಡೆತಕ್ಕೆ ಮೈಸೂರಿಗರು ತತ್ತರ…..
ಮೈಸೂರು,ಮಾ,17,2020(www.justkannada.in): ಒಂದೆಡೆ ಮಹಾಮಾರಿ ಕರೋನಾ ವೈರಸ್ ಆತಂಕ, ಇನ್ನೊಂದೆಡೆ ಹಕ್ಕಿಜ್ವರದ ಭೀತಿಯ ಜತೆ ಇದೀಗ ಮೈಸೂರಿಗರು ಬಿಸಿಲಿನ ತಾಪಕ್ಕೆ ತತ್ತರಿಸಿದ್ದಾರೆ.
ಹೌದು, ಕೊರೋನಾ ಹಕ್ಕಿಜ್ವರದ ಆತಂಕದಲ್ಲಿರುವ ಮೈಸೂರಿನ ಜನತೆ ಇದೀಗ ಬಿಸಿಲಿನ ಹೊಡೆತಕ್ಕೆ ಸಿಲುಕಿ...
ಕಲ್ಬುರ್ಗಿಯಲ್ಲಿ ಮೃತ ವೃದ್ಧನಿಗೆ ಚಿಕಿತ್ಸೆ ನೀಡಿದ್ದ ವೈದ್ಯನಿಗೂ ಕೊರೋನಾ ಸೋಂಕು…
ಕಲ್ಬುರ್ಗಿ,ಮಾ,17,2020(www.justkannada.in): ಕಲಬುರಗಿಯಲ್ಲಿ ಮೂರನೇ ಕೊರೊನಾ ವೈರಸ್ ಪಾಸಿಟಿವ್ ದೃಢ ಪಟ್ಟಿದೆ. ಕೊರೋನಾದಿಂದ ಮೃತಪಟ್ಟ ವೃದ್ಧನಿಗೆ ಚಿಕಿತ್ಸೆ ನೀಡಿದ್ದ ವೈದ್ಯನಿಗೂ ಕೊರೋನಾ ಸೋಂಕು ಹರಡಿದೆ ಎಂದು ಹೇಳಲಾಗುತ್ತಿದೆ.
ಕೊರೋನಾದಿಂದ ಕಲಬುರಗಿ ವೃದ್ಧ ಸಾವನ್ನಪ್ಪಿದ್ದರು. ನಂತರ ಅವರ...
ಪೆಟ್ರೋಲ್, ಡಿಸೇಲ್ ದರ ಏರಿಕೆ ಹಿನ್ನೆಲೆ: ಕೇಂದ್ರ ಸರ್ಕಾರದ ವಿರುದ್ದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ…
ಮೈಸೂರು,ಮಾ,17,2020(www.justkannada.in): ಪೆಟ್ರೋಲ್ ಡಿಸೇಲ್ ದರ ಏರಿಕೆ ಮಾಡಿರುವ ಹಿನ್ನೆಲೆ ಕೇಂದ್ರ ಸರ್ಕಾರದ ವಿರುದ್ದ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ವಾಗ್ದಾಳಿ ನಡೆಸಿದ್ದಾರೆ.
ಆಯಿಲ್ ಲೋಟಿ ಮಾಡುವ ಸರ್ಕಾರ ಕೇಂದ್ರದ ಮೋದಿ ಸರ್ಕಾರ ಎಂದು ಕೆಪಿಸಿಸಿ...
ಮೈಸೂರಿನಲ್ಲಿ ಹಕ್ಕಿಜ್ವರದ ಎಫೆಕ್ಟ್: ಕೋಳಿ ಅಂಗಡಿಗಳು ಬಂದ್…
ಮೈಸೂರು,ಮಾ,17,2020(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಹಮಾರಿ ಕೊರೋನಾ ಜತೆಗೆ ಹಕ್ಕಿಜ್ವರದ ಭೀತಿಯೂ ಎದುರಾಗಿದೆ. ಮೈಸೂರಿನಲ್ಲಿ ಹಕ್ಕಿಜ್ವರ ದೃಢಪಟ್ಟಿದ್ದು ಈ ಹಿನ್ನೆಲೆ ನಗರದಲ್ಲಿ ಕೋಳಿ ಮಾರಾಟ ಬಂದ್ ಆಗಿದೆ.
ಹಕ್ಕಿಜ್ವರ ಭೀತಿ ಹಿನ್ನೆಲೆ ಕೋಳಿ ಮಾರಾಟ...
ಮೈಸೂರಿನ ಮಂಡಿ ಠಾಣೆ ಸಿಪಿಐ ವಿರುದ್ಧ ಮಾನವ ಹಕ್ಕು ಆಯೋಗಕ್ಕೆ ದೂರು
ಮೈಸೂರು, ಮಾರ್ಚ್ 17, 2020 (www.justkannada.in): ನಗರದ ಮಂಡಿ ಪೊಲೀಸ್ ಠಾಣೆ ಸರ್ಕಲ್ ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿ ವಿರುದ್ಧ ಆರ್ ಟಿಐ ಕಾರ್ಯಕರ್ತ ಸ್ನೇಹಮಯಿಕೃಷ್ಣ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.
ವ್ಯಕ್ತಿಯೊಬ್ಬರನ್ನು ಪೊಲೀಸ್...
ಕೊರೋನಾ ಭೀತಿ: ಮೈಸೂರಿನ ಕೋರ್ಟ್ ಆವರಣದಲ್ಲಿ ಸಿಬ್ಬಂದಿ, ಕಕ್ಷಿದಾರರ ತಪಾಸಣೆ….
ಮೈಸೂರು,ಮಾ,17,2020(www.justkannada.in): ದೇಶದಲ್ಲಿ ಕೊರೋನಾ ಸೋಂಕಿಗೆ ಈಗಾಗಲೇ ಮೂರು ಬಲಿಯಾಗಿದ್ದು, ಈ ಹಿನ್ನೆಲೆ ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ಕೋರಾನಾ ಭೀತಿ ಆತಂಕ ಹೆಚ್ಚಾಗಿದೆ. ಇದರಿಂದಾಗಿ ಜನಬೀಡ ಪ್ರದೇಶಗಳಲ್ಲಿ ಜಿಲ್ಲಾಡಳಿತ ಹೈ ಅಲರ್ಟ್ ಘೋಷಿಸಿದೆ.
ಕೊರೋನಾ ಹರಡುವ...
ಕೊಲ್ಕತ್ತಾದಲ್ಲಿನ ಪಂದ್ಯ ರದ್ದು, ಬಿಸಿಸಿಐ, ಗಂಗೂಲಿ ವಿರುದ್ಧ ಮಮತಾ ಆಕ್ರೋಶ
ಕೊಲ್ಕತ್ತಾ, ಮಾರ್ಚ್ 17, 2020 (www.justkannada.in): ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಸಿಸಿಐ ಹಾಗೂ ಅಧ್ಯಕ್ಷ ಗಂಗೂಲಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಇಲ್ಲಿನ ಈಡನ್ ಗಾರ್ಡನ್ಸ್...
ಕೊರೊನಾ ಎಫೆಕ್ಟ್: ಬಿಸಿಸಿಐ ಮುಂಬೈ ಕೇಂದ್ರ ಕಚೇರಿಗೆ ಬೀಗ !
ಮುಂಬೈ, ಮಾರ್ಚ್ 17, 2020 (www.justkannada.in): ಬಿಸಿಸಿಐ ಮುಂಬೈನಲ್ಲಿರುವ ತನ್ನ ಕೇಂದ್ರ ಕಚೇರಿಯನ್ನು ತಾತ್ಕಾಲಿಕವಾಗಿ ಮುಚ್ಚಲು ನಿರ್ಧರಿಸಿದೆ.
ಕೋವಿಡ್-19 ಭೀತಿಯಿಂದಾಗಿ ಐಪಿಎಲ್ ಹಾಗೂ ಇತರೆ ದೇಶಿ ಕ್ರಿಕೆಟ್ ಟೂರ್ನಿಗಳನ್ನು ಈಗಾಗಲೇ ಮುಂದೂಡಿರುವ ಬಿಸಿಸಿಐ ಕೇಂದ್ರ...
ಕೊರೋನಾ ವೈರಸ್ ಗೆ ಭಾರತದಲ್ಲಿ ಮೂರನೇ ಬಲಿ….
ಮುಂಬೈ,ಮಾ,17,2020(www.justkannada.in): ದಿನೇ ದಿನೇ ದೇಶದಲ್ಲಿ ಕೊರೋನಾ ವೈರಸ್ ಭೀತಿ ಹೆಚ್ಚಾಗುತ್ತಿದ್ದು ಈ ನಡುವೆ ಕೊರೋನಾ ವೈರಸ್ ಗೆ ಭಾರತದಲ್ಲಿ ಮೂರನೇ ಬಲಿಯಾಗಿದೆ.
ಮಹಾರಾಷ್ಟ್ರದ ಮುಂಬೈನಲ್ಲಿ ಕೊರೋನಾ ಸೋಂಕಿಗೆ 64 ವರ್ಷದ ವೃದ್ಧ ಬಲಿಯಾಗಿದ್ದಾರೆ ಎಂಬ...



