Saturday, October 3, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ಮೈಸೂರಿನಲ್ಲಿ ಹಕ್ಕಿಜ್ವರದ ಎಫೆಕ್ಟ್: ಕೋಳಿ ಅಂಗಡಿಗಳು ಬಂದ್…

ಮೈಸೂರಿನಲ್ಲಿ ಹಕ್ಕಿಜ್ವರದ ಎಫೆಕ್ಟ್: ಕೋಳಿ ಅಂಗಡಿಗಳು ಬಂದ್…

ಮೈಸೂರು,ಮಾ,17,2020(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಹಮಾರಿ ಕೊರೋನಾ ಜತೆಗೆ ಹಕ್ಕಿಜ್ವರದ ಭೀತಿಯೂ ಎದುರಾಗಿದೆ. ಮೈಸೂರಿನಲ್ಲಿ ಹಕ್ಕಿಜ್ವರ ದೃಢಪಟ್ಟಿದ್ದು ಈ  ಹಿನ್ನೆಲೆ ನಗರದಲ್ಲಿ ಕೋಳಿ ಮಾರಾಟ ಬಂದ್ ಆಗಿದೆ.

ಹಕ್ಕಿಜ್ವರ ಭೀತಿ ಹಿನ್ನೆಲೆ ಕೋಳಿ ಮಾರಾಟ ರದ್ದು ಮಾಡಿ ಆದೇಶದ ಹೊರಡಿಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಕೋಳಿ ಮಾಂಸದಂಗಡಿಗಳು ಬಂದ್ ಆಗಿವೆ. ಮೈಸೂರಿನ ದೇವರಾಜ ಮಾರುಕಟ್ಟೆಯಲ್ಲಿರುವ ಚಿಕನ್ ಮಾರುಕಟ್ಟೆಎಲ್ಲಾ ಕೋಳಿ ಅಂಗಡಿಗಳನ್ನ ಬಂದ್ ಮಾಡಲಾಗಿದೆ.

ವ್ಯಾಪಾರಸ್ಥರು ಅಂಗಡಿ ಬಾಗಿಲು ಮುಚ್ಚಿ ಕೋಳಿಗಳನ್ನ ಅಂಗಡಿಯಿಂದ ತೆರವು ಮಾಡುತ್ತಿದ್ದು ಹೀಗಾಗಿ ನಾಟಿಕೋಳಿ ಹಾಗೂ ಫಾರಂ ಕೋಳಿಗಳು ಮಾರಾಟ ಸಂಪೂರ್ಣ ಸ್ಥಗಿತವಾಗಿದೆ.

Key words: Effect –bird flue-Mysore- chicken-Shops- Bandh