Wednesday, June 10, 2026

BDA Apartments

Home Blog Page 3999

ಪ್ರತಿ ಜಿಲ್ಲೆಯ ಸಾಮಾನ್ಯ ಕಾರ್ಯಕರ್ತರ ಪಟ್ಟಿಯನ್ನೂ ಹೈಕಮಾಂಡ್ ತರಿಸಿಕೊಂಡಿರುತ್ತೆ- ರಾಜ್ಯಸಭೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಕುರಿತು ಕೇಂದ್ರ ಸಚಿವ...

0
ಬೆಂಗಳೂರು,ಜೂ,9,2020(www.justkannada.in):  ರಾಜ್ಯಸಭೆ ಚುನಾವಣೆಗೆ ಇಬ್ಬರು ಬಿಜೆಪಿ ಅಭ್ಯರ್ಥಿಗಳನ್ನ ಆಯ್ಕೆ ಮಾಡಿರುವ ಸಂಬಂಧ ಕೇಂದ್ರದ ನಿರ್ಧಾರ ಕಾರ್ಯಕರ್ತರಿಗೆ ಹುಮ್ಮಸ್ಸು, ಶಕ್ತಿ ತಂದು ಕೊಟ್ಟಿದೆ ಎಂದು ರೈಲ್ವೆ ರಾಜ್ಯಸಚಿವ ಸುರೇಶ್ ಅಂಗಡಿ ತಿಳಿಸಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಇಂದು...

ಮೆಂಟಲ್ ಗಳು ಏನೇನೋ ಮಾತಾಡ್ತಾರೆ ಎಂದಿದ್ದ ಡಿ.ಕೆ ಶಿವಕುಮಾರ್ ಗೆ ಟಾಂಗ್ ಕೊಟ್ಟ ಸಚಿವ ರಮೇಶ್ ಜಾರಕಿಹೊಳಿ….

0
ಬೆಂಗಳೂರು,ಜೂ,9,2020(www.justkannada.in):  ಕಾಂಗ್ರೆಸ್ ಶಾಸಕರ ರಾಜೀನಾಮೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿ ಮೆಂಟಲ್ ಗಳು ಏನೇನೋ ಮಾತಾಡ್ತಾರೆ ಎಂದಿದ್ದ  ಕೆಪಿಸಿಸಿ ಅಧ್ಯಕ್ಷ   ಡಿ.ಕೆ ಶಿವಕುಮಾರ್ ಗೆ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಟಾಂಗ್ ನೀಡಿದ್ದಾರೆ. ಮೆಂಟಲ್...

ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ದುರಂತ: ಲೈನ್ ಮೆನ್ ಸಾವು…

0
ಮಂಡ್ಯ,ಜೂ,9,2020(www.justkannada.in): ಕರ್ತವ್ಯ ನಿರ್ವಹಿಸುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ಲೈನ್ ಮನ್ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನಲ್ಲಿ ನಡೆದಿದೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಹೊನಗಾನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಲೋಕೇಶ್ (25)...

ಐದು ತಿಂಗಳ ಭ್ರೂಣ ಚರಂಡಿಯಲ್ಲಿ ಪತ್ತೆ….!

0
ಮೈಸೂರು,ಜೂ,9,2020(www.justkannada.in): ಗರ್ಭದಲ್ಲಿದ್ದ ಐದು ತಿಂಗಳ ಭ್ರೂಣ ಚರಂಡಿಯಲ್ಲಿ ಪತ್ತೆಯಾಗಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಚಾಮಲಾಪುರದಲ್ಲಿ ನಡೆದಿದೆ. ಗರ್ಭದಲ್ಲಿದ್ದ ಕೂಸು ಚಾಮಲಾಪುರದಲ್ಲಿ  ಚರಂಡಿಯಲ್ಲಿ ಪತ್ತೆಯಾಗಿದೆ. ಮಗು ಯಾರದ್ದು, ಗರ್ಭಪಾತ ಆಗಿದ್ದು ಹೇಗೆ ಎಂಬುದರ...

ಟಿಕ್​ಟಾಕ್​ನಲ್ಲಿ ಆಸ್ಟ್ರೇಲಿಯಾ ಬ್ಯಾಟ್ಸ್ ಮನ್​ ಡೇವಿಡ್ ವಾರ್ನರ್ ಫುಲ್​ ಹವಾ

0
ಬೆಂಗಳೂರು, ಜೂನ್ 09, 2020 (www.justkannada.in): ಟಿಕ್​ಟಾಕ್​ನಲ್ಲಿ ಆಸ್ಟ್ರೇಲಿಯಾ ಬ್ಯಾಟ್ಸ್ ​​ಮನ್​ ಡೇವಿಡ್ ವಾರ್ನರ್ ಫುಲ್​ ಹವಾ ಕ್ರಿಯೇಟ್ ಮಾಡಿದ್ದಾರೆ! ವಾರ್ನರ್​ರ​ ಒಂದೊಂದು ವಿಡಿಯೋಗೂ, ಲಕ್ಷ​ಗಟ್ಟಲೇ ವೀವ್ಸ್​, ಲಕ್ಷಗಟ್ಟಲೇ ಲೈಕ್ಸ್​ ಬರುತ್ತಿವೆ. ಸದ್ಯ ವಾರ್ನರ್​ರ...

ಆಸ್ಟ್ರೇಲಿಯಾ ಫುಟ್ ಬಾಲ್ ತಂಡದ ಗೋಲ್ ಕೀಪರ್’ಗೆ ಕೊರೊನಾ ಸೋಂಕು

0
ಸಿಡ್ನಿ, ಜೂನ್ 09, 2020 (www.justkannada.in): ಆಸ್ಟ್ರೇಲಿಯಾ ಫುಟ್ ಬಾಲ್ ತಂಡದ ಗೋಲ್ ಕೀಪರ್ ಮಿಚೆಲ್ ಲ್ಯಾಂಗೆರಕ್ ಗೆ ಕೊರೊನಾ ಸೋಂಕು ತಗುಲಿದೆ. ಆಸೀಸ್ ಫುಟ್ ಬಾಲ್ ಗೋಲ್ ಕೀಪರ್ ಮಿಚೆಲ್ ಜಪಾನ್ ನ...

ರಾಜ್ಯಸಭೆಗೆ ಬಿಜೆಪಿಯಿಂದ ಅಚ್ಚರಿ ಅಭ್ಯರ್ಥಿಗಳ ಆಯ್ಕೆ ವಿಚಾರ: ಹೊಸ ಬಾಂಬ್ ಸಿಡಿಸಿದ ಶಾಸಕ ಮುರುಗೇಶ್ ನಿರಾಣಿ…

0
ಮೈಸೂರು,ಜೂ,9,2020(www.justkannada.in): ಜೂನ್ 19 ರಂದು ನಡೆಯುವ ರಾಜ್ಯಸಭೆ ಚುನಾವಣೆಗೆ ಬಿಜೆಪಿಯಿಂದ ಅಭ್ಯರ್ಥಿಯಾಗಿ ಅಶೋಕ್ ಗಸ್ತಿ ಮತ್ತು ಈರಣ್ಣ ಕಡಾಡಿ ಅವರನ್ನ ಅಚ್ಚರಿಯಾಗಿ ಹೈಕಮಾಂಡ್ ಆಯ್ಕೆ ಮಾಡಿದೆ. ಈ ಕುರಿತು ಮೈಸೂರಿನಲ್ಲಿ ಪ್ರತಿಕ್ರಿಯಿಸಿರುವ ಶಾಸಕ ಮುರುಗೇಶ್...

ನಟಿ ಜಾಕ್ವೆಲಿನ್ ಹಾಟ್ ಫೋಟೋ ವೈರಲ್ ಆಯ್ತು !

0
ಬೆಂಗಳೂರು, ಜೂನ್ 09, 2020 (www.justkannada.in): ನಟಿ ಜಾಕ್ವೆಲಿನ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಫೋಟೋ ವೈರಲ್ ಆಗಿದೆ. ಇನ್ಸ್ಟಾಗ್ರಾಮ್'ನಲ್ಲಿ ತಾನು ಬೆಡ್ ರೂಮ್ ನಲ್ಲಿರುವ ಬೋಲ್ಡ್ ಭಾವಚಿತ್ರವನ್ನು ಹಂಚಿಕೊಂಡು ಪಡ್ಡೆಗಳ ಮೈ ಬಿಸಿ ಮಾಡಿದ್ದಾರೆ...

ಮಾಸ್ಕ್ ಇಲ್ಲದೇ ಮಗು ಜತೆ ಮನೆಯಿಂದ ಹೊರಬಂದು ಟೋಲ್ ಆದ ಸೈಫ್-ಕರೀನಾ !

0
ಬೆಂಗಳೂರು, ಜೂನ್ 09, 2020 (www.justkannada.in): ಸೈಫ್​ ಹಾಗೂ ಕರೀನಾ ಕಪೂರ್​ ನಿನ್ನೆ ಮಗ ತೈಮೂರ್​ ಜೊತೆ ಮರೀನ್​ ಡ್ರೈವ್​ಗೆ ಬಂದಿದ್ದರು. ಈ ಫೋಟೋ ಟ್ರೋಲಿಗರ ಕೈಗೆ ಆಹಾರವಾಗಿದೆ. ಸೈಫ್, ಕರೀನಾ ಮನೆಯಿಂದ ಹೊರಗಡೆ...