ಐದು ತಿಂಗಳ ಭ್ರೂಣ ಚರಂಡಿಯಲ್ಲಿ ಪತ್ತೆ….!

ಮೈಸೂರು,ಜೂ,9,2020(www.justkannada.in): ಗರ್ಭದಲ್ಲಿದ್ದ ಐದು ತಿಂಗಳ ಭ್ರೂಣ ಚರಂಡಿಯಲ್ಲಿ ಪತ್ತೆಯಾಗಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಚಾಮಲಾಪುರದಲ್ಲಿ ನಡೆದಿದೆ.mysore-nanjanagudu-five-month-infant-found

ಗರ್ಭದಲ್ಲಿದ್ದ ಕೂಸು ಚಾಮಲಾಪುರದಲ್ಲಿ  ಚರಂಡಿಯಲ್ಲಿ ಪತ್ತೆಯಾಗಿದೆ. ಮಗು ಯಾರದ್ದು, ಗರ್ಭಪಾತ ಆಗಿದ್ದು ಹೇಗೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇನ್ನು ಭ್ರೂಣದ ದಾರುಣ ಸ್ಥಿತಿ ಕಂಡು ಸ್ಥಳೀಯರು ಮರುಗಿದ ದೃಶ್ಯ ಕಂಡು ಬಂತು. ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ.

Key words: mysore- nanjanagudu- five month- Infant- found