ನಟಿ ಜಾಕ್ವೆಲಿನ್ ಹಾಟ್ ಫೋಟೋ ವೈರಲ್ ಆಯ್ತು !

ಬೆಂಗಳೂರು, ಜೂನ್ 09, 2020 (www.justkannada.in): ನಟಿ ಜಾಕ್ವೆಲಿನ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಫೋಟೋ ವೈರಲ್ ಆಗಿದೆ.

ಇನ್ಸ್ಟಾಗ್ರಾಮ್’ನಲ್ಲಿ ತಾನು ಬೆಡ್ ರೂಮ್ ನಲ್ಲಿರುವ ಬೋಲ್ಡ್ ಭಾವಚಿತ್ರವನ್ನು ಹಂಚಿಕೊಂಡು ಪಡ್ಡೆಗಳ ಮೈ ಬಿಸಿ ಮಾಡಿದ್ದಾರೆ ಜಾಕ್ವೆಲಿನ್! ಅಂದಹಾಗೆ ಈ ಬೋಲ್ಡ್ ನಟಿ ಹಾಟ್ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಮತ್ತೊಂದು ಫೋಟೋ ಭಾರಿ ವೈರಲ್ ಆಗಲಾರಂಭಿಸಿದೆ.

ಫೋಟೋದಲ್ಲಿ ಜಾಕ್ವೆಲಿನ್ ಮಾರ್ನಿಂಗ್ ಸೇಲ್ಫಿ ಮಿರರ್ ಹಾಟ್ ರೂಪದಲ್ಲಿ ಕಂಡುಬಂದಿದ್ದಾರೆ. ಈ ಫೋಟೋಗಳನ್ನು ಹಂಚಿಕೊಂಡಿರುವ ಜಾಕ್, ‘Rise and Shine’ ಎಂಬ ಶೀರ್ಷಿಕೆಯನ್ನು ಕೂಡ ಕೊಟ್ಟಿದ್ದಾರೆ.