Wednesday, June 10, 2026

BDA Apartments

Home Blog Page 4000

ಲವ್ ಮಾಕ್‍ಟೇಲ್ ತೆಲಗಿಗೆ ಡಬ್, ಕನ್ನಡ ನಿರ್ದೇಶಕರಿಂದಲೇ ಡೈರೆಕ್ಷನ್ !

0
ಬೆಂಗಳೂರು, ಜೂನ್ 09, 2020 (www.justkannada.in): ಲವ್ ಮಾಕ್‍ಟೇಲ್ ಚಿತ್ರದ ಕುರಿತಂತೆ ಭರ್ಜರಿ ಸುದ್ದಿಯೊಂದು ಹೊರಬಿದ್ದಿದೆ. ಕನ್ನಡಿಗರನ್ನು ರಂಜಿಸಿದ್ದ ಲವ್ ಮಾಕ್‍ಟೇಲ್ ಈಗ ತೆಲುಗು ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗುತ್ತಿದೆ. ಈಗಾಗಲೇ ತೆಲುಗು ವರ್ಷನ್‍ನ ಟೈಟಲ್...

ಶೂಟಿಂಗ್’ಗಾಗಿ ವಿದೇಶಕ್ಕೆ ಹೋಗಬೇಕಾದ ಸಂಕಷ್ಟದಲ್ಲಿ ಚಾರ್ಲಿ 777

0
ಬೆಂಗಳೂರು, ಜೂನ್ 09, 2020 (www.justkannada.in): ಚಾರ್ಲಿ 777 ಚಿತ್ರ ತಂಡ ಮಾತ್ರ ಕೊರೋನಾ ಕಾರಣದಿಂದಲೇ ವಿದೇಶಕ್ಕೆ ಹೋಗಿ ಚಿತ್ರೀಕರಣ ಮಾಡಿಕೊಂಡು ಬರಬೇಕಾದ ಅನಿವಾರ್ಯತೆಯನ್ನು ಎದುರಿಸುತ್ತಿದೆ. ರಕ್ಷಿತ ಶೆಟ್ಟಿ ಅವರ ನಿರ್ಮಾಣದ ಈ ಚಿತ್ರದಲ್ಲಿ...

ಆಷಾಢ ಮಾಸದ ವೇಳೆ ಚಾಮುಂಡಿಬೆಟ್ಟದಲ್ಲಿ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಮುಂದಿನ ವಾರ ನಿರ್ಧಾರ-ಮೈಸೂರು ಡಿಸಿ ಅಭಿರಾಂ ಜೀ ಶಂಕರ್…

0
ಮೈಸೂರು,ಜೂ,9,2020(www.justkannada.in):  ಆಷಾಢ ಮಾಸ ಸಮೀಪಿಸುತ್ತಿರುವ ಹಿನ್ನೆಲೆ. ಆಷಾಢ ಮಾಸದಲ್ಲಿ ಚಾಮುಂಡಿಬೆಟ್ಟದಲ್ಲಿ ಯಾವ ರೀತಿ ಕ್ರಮ ಕೈಗೊಳ್ಳಬೇಕೆಂದು ಮುಂದಿನ ವಾರ ನಿರ್ಧರಿಸಲಾಗುತ್ತದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ತಿಳಿಸಿದರು. ಮೈಸೂರಿನಲ್ಲಿ ಇಂದು ಮಾತನಾಡಿದ...

BREAKING NEWS : ಮೈಸೂರಿನಲ್ಲಿ ಮತ್ತೆ ಪಸರಿಸುತ್ತಿರುವ ಕೊರೊನಾ ವೈರಸ್..!

0
ಮೈಸೂರು, ಜೂ09, 2020 : ( www.justkannada.in news ) ರಾಜ್ಯದಲ್ಲಿ ವಿಧಿಸಲಾಗಿದ್ದ ಲಾಕ್ ಡೌನ್ ಮತ್ತಷ್ಟು ಸಡಿಲಿಕೆ ಬೆನ್ನಲ್ಲೇ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ. ದೆಹಲಿಯಿಂದ ಬೆಂಗಳೂರಿಗೆ ಬಂದು ಅಲ್ಲಿಂದ...

ರಾಜ್ಯಸಭೆಗೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಬಿ.ಎಲ್ ಸಂತೋಷ್ ಪಾತ್ರ: ಬಿಎಸ್ ವೈ ಸಿಎಂ ಆಗಲೂ ಅವರೇ ಕಾರಣ ಎಂದ್ರು ಸಚಿವ...

0
ಬೆಂಗಳೂರು,ಜೂ,9,2020(www.justkannada.in):  ರಾಜ್ಯಸಭೆ ಚುನಾವಣೆಗೆ ಇಬ್ಬರ ಅಭ್ಯರ್ಥಿಗಳ ಆಯ್ಕೆಯಲ್ಲಿ ಬಿ.ಎಲ್ ಸಂತೋಷ್ ಪಾತ್ರವಿದೆ. ಬಿ.ಎಸ್ ಯಡಿಯೂರಪ್ಪ ಸಹ ಸಿಎಂ ಆಗಲು ಸಂತೋಷ್ ಕಾರಣ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ...

BREAKING NOW; ಚಾಮರಾಜನಗರಕ್ಕೂ ಕಾಲಿಟ್ಟ ಕರೋನಾ : ಮುಂಬೈ ಮೂಲದ ಮೆಡಿಕಲ್ ಸ್ಟೂಡೆಂಟ್ ಗೆ ಪಾಸಿಟಿವ್ .

0
  ಚಾಮರಾಜನಗರ, ಜೂ.09, 2020 : (www.justkannada.in news) : ಕರೋನಾ ಮುಕ್ತವಾಗಿದ್ದ ಜಿಲ್ಲೆಗೂ ಇದೀಗ ಕರೋನಾ ಸೊಂಕು ತಗುಲಿದೆ. ಮುಂಬೈ ಮೂಲದ ವ್ಯಕ್ತಿಗೆ ಕೋವಿಡ್ 19 ದೃಢಪಟ್ಟಿದ್ದು, ಆತನನ್ನು ಐಸೊಲೇಷನ್ ವಾರ್ಡ್ ಗೆ...

ಬಳ್ಳಾರಿ , ವಿಜಯಪುರ, ಕಲ್ಬುರ್ಗಿಯನ್ನ ಸ್ಮಾರ್ಟ್ ಸಿಟಿಗೆ ಆಯ್ಕೆ ಮಾಡುವಂತೆ ಕೇಂದ್ರಕ್ಕೆ ಮನವಿ- ಸಚಿವ ಭೈರತಿ ಬಸವರಾಜ್…

0
ಹುಬ್ಬಳ್ಳಿ,ಜೂ,9,2020(www.justkannada.in): ಬಳ್ಳಾರಿ, ವಿಜಯಪುರ, ಕಲಬುರಗಿಯನ್ನು ಸ್ಮಾರ್ಟ್ ಸಿಟಿಗೆ ಆಯ್ಕೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ತಿಳಿಸಿದರು. ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಸಚಿವ ಭೈರತಿ ಬಸವರಾಜ್, ಸ್ಮಾರ್ಟ್...

ವೈದ್ಯರು ಸಕಾಲಕ್ಕೆ ಚಿಕಿತ್ಸೆ ನೀಡದ ಆರೋಪ: ಕ್ವಾರಂಟೈನ್ ನಲ್ಲಿದ್ದ ಗರ್ಭಿಣಿ ಹೊಟ್ಟೆಯಲ್ಲೇ ಮಗು ಸಾವು…

0
ರಾಯಚೂರು,ಜೂ,9,2020(www.justkannada.in):  ಸಕಾಲಕ್ಕೆ ಚಿಕಿತ್ಸೆ ನೀಡದ ಹಿನ್ನೆಲೆ ಕ್ವಾರಂಟೈನ್ ನಲ್ಲಿದ್ದ ಗರ್ಭಿಣಿಯ ಹೊಟ್ಟೆಯಲ್ಲೇ ಮಗು ಸಾವನ್ನಪ್ಪಿರುವ ಘಟನೆ ರಾಯಚೂರು ಕೋವಿಡ್ ಆಸ್ಪತ್ರೆಯಲ್ಲಿ ನಡೆದಿದೆ. ಕೊರೋನಾದಿಂದಾಗಿ ಗರ್ಭಿಣಿ ಮಹಿಳೆ  ರಾಯಚೂರು ಕೋವಿಡ್ ಆಸ್ಪತ್ರೆಯಲ್ಲಿದ್ದರು. ಈ ನಡುವೆ ಗರ್ಭಿಣಿ...

ಪತ್ನಿ ತ್ರಿಷಿಕಾ ಜತೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್…

0
ಮೈಸೂರು,ಜೂ,9,2020(www.justkannada.in):  ಲಾಕ್ ಡೌನ್ ಸಡಿಲಿಕೆಯಾಗಿ ಇದೀಗ ದೇವಸ್ಥಾನಗಳನ್ನೂ ತೆರೆಯಲಾಗಿದ್ದು ಮೈಸೂರಿನ ಚಾಮುಂಡಿ ಬೆಟ್ಟದ ದೇಗುಲಕ್ಕೆ ಬೆಟ್ಟಕ್ಕೆ ಬರುವ ಭಕ್ತರ ಸಂಖ್ಯೆ ಇಳಿಕೆಯಾಗಿದೆ. ಚಾಮುಂಡಿ ಬೆಟ್ಟಕ್ಕೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ತಮ್ಮ ಪತ್ನಿ...

ಇಂದಿನಿಂದ ಹಳ್ಳಿ ಹಳ್ಳಿಗೂ ಬಸ್ ಸಂಚಾರ ಶುರು…

0
ಬೆಂಗಳೂರು,ಜೂ,9,2020(www.justkannada.in): ರಾಜ್ಯದ ಎಲ್ಲಾ ಗ್ರಾಮೀಣ ಭಾಗಗಳಲ್ಲಿ ಇಂದಿನಿಂದ ಬಸ್ ಸಂಚಾರ ಶುರುವಾಗಿದೆ. ಕೊರೋನಾ ಹರಡುವ ಭೀತಿಯಿಂದ ದೇಶಾದ್ಯಂತ ಲಾಕ್ ಡೌನ್ ಮಾಡಿದ ಹಿನ್ನೆಲೆಯಲ್ಲಿ  ರಾಜ್ಯ ರಸ್ತೆ ಸಾರಿಗೆ ನಿಗಮ ಬಸ್ ಸಂಚಾರ ಸ್ಥಗಿತಗೊಳಿಸಿತ್ತು. ಲಾಕ್...