ಭಾರತ-ಚೀನಾ ಸಂಘರ್ಷ: ಮೂರು ಸೇನೆಗಳಿಗೆ ಹೈ ಅಲರ್ಟ್ ಆಗಿರುವಂತೆ ಸೂಚನೆ…
ನವದೆಹಲಿ,ಜೂ,17,2020(www.justkannada.in): ಲಡಾಖ್ ನಲ್ಲಿ ಭಾರತ ಮತ್ತು ಚೀನಾ ನಡುವೆ ಸಂಘರ್ಷವೇರ್ಪಟ್ಟಿದ್ದು ನಿನ್ನೆ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಹೀಗಾಗಿ ಎರಡು ದೇಶಗಳ ನಡುವೆ ಸಂಘರ್ಷ ತಾರಕಕ್ಕೇರಿದ್ದು ಮೂರು ಸೇನಾಪಡೆಗಳಿಗೂ ಆಲರ್ಟ್ ಆಗಿರುವಂತೆ ಕೇಂದ್ರ ಸರ್ಕಾರ...
ಸೆಪ್ಟೆಂಬರ್ 26ರಿಂದ ನವೆಂಬರ್ 8ರವರೆಗೆ ಐಪಿಎಲ್: ವೇಳಾಪಟ್ಟಿ ಬಿಡುಗಡೆ, ಅಧಿಕೃತ ಘೋಷಣೆ ಬಾಕಿ
ಬೆಂಗಳೂರು, ಜೂನ್ 17, 2020 (www.justkannada.in): ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೆಪ್ಟೆಂಬರ್ ನಿಂದ ಆರಂಭಗೊಳ್ಳುವುದು ಬಹುತೇಕ ಖಚಿತವಾಗಿದೆ.
ಸೆಪ್ಟೆಂಬರ್ 26ರಿಂದ ನವೆಂಬರ್ 8ರವರೆಗೆ ಐಪಿಎಲ್ ನಡೆಸಲು ಬಿಸಿಸಿಐ ಚಿಂತಿಸಿದ್ದು ತಾತ್ಕಾಲಿಕ ವೇಳಾಪಟ್ಟಿಯನ್ನು ಬಿಡುಗಡೆ...
ಟಿ20 ವಿಶ್ವಕಪ್ ಟೂರ್ನಿ ಆಯೋಜನೆ ಇಲ್ಲ: ಮುನ್ಸೂಚನೆ ನೀಡಿದ ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯಸ್ಥ
ಸಿಡ್ನಿ, ಜೂನ್ 17, 2020 (www.justkannada.in): ಈ ವರ್ಷ ಟಿ20 ವಿಶ್ವಕಪ್ ಟೂರ್ನಿಯ ಆಯೋಜನೆ ಅವಾಸ್ತವಿಕ ಎಂದಿದ್ದಾರೆ ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯಸ್ಥ ಎರಾಲ್ ಎಡ್ಡಿಂಗ್ಸ್.
ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಬೇಕಿರುವ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಕೂಡ...
ನಾಳೆ ಪಿಯು ಪರೀಕ್ಷೆ ಹಿನ್ನಲೆ: ಪರೀಕ್ಷಾ ಕೇಂದ್ರಗಳಲ್ಲಿ ಔಷಧಿ ಸಿಂಪಡಣೆ…
ಮೈಸೂರು,ಜೂ,17,2020(www.justkannada.in): ನಾಳೆ ದ್ವಿತೀಯ ಪಿಯುಸಿ ಕೊನೆಯ ಇಂಗ್ಲೀಷ್ ವಿಷಯ ಪರೀಕ್ಷೆ ನಡೆಯಲಿದ್ದು ಈ ಹಿನ್ನಲೆ, ಮೈಸೂರಿನಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ.
ಕೊರೊನಾ ಹರಡುತ್ತಿದ್ದರಿಂದ ಲಾಕ್ ಡೌನ್ ಮಾಡಿದ್ದ ಹಿನ್ನೆಲೆ ದ್ವಿತೀಯ ಪಿಯುಸಿ...
ಪ್ರೇಕ್ಷಕರಿಲ್ಲದೇ ಖಾಲಿ ಕೋರ್ಟ್ ನಲ್ಲಿ ಯುಎಸ್ ಓಪನ್ ಟೆನಿಸ್
ವಾಷಿಂಗ್ಟನ್ , ಜೂನ್ 17, 2020 (www.justkannada.in): ಈ ಬಾರಿ ಯುಎಸ್ ಓಪನ್ ಟೆನಿಸ್ ಚಾಂಪಿಯನ್‌ಶಿಪ್ ನಡೆಯಲಿದೆ ಎಂಬ ಅಧಿಕೃತ ಮಾಹಿತಿಯೇ ಲಭ್ಯವಾಗಿದೆ.
ಆಗಸ್ಟ್ 31ಕ್ಕೆ ಯುಎಸ್ ಓಪನ್ ಟೆನಿಸ್ ಟೂರ್ನಿಗೆ ಮುಹೂರ್ತ ಫಿಕ್ಸ್...
ಚಿರಂಜೀವಿ ಸರ್ಜಾ, ಸುಶಾಂತ್ ಸಿಂಗ್ ಅಗಲಿಕೆಗೆ ಗೂಗಲ್ ಇಂಡಿಯಾ ಸಂತಾಪ
ಬೆಂಗಳೂರು, ಜೂನ್ 17, 2020 (www.justkannada.in): ಚಿರಂಜೀವಿ ಸರ್ಜಾ , ಸುಶಾಂತ್ ಸಿಂಗ್ ಅಗಲಿಕೆಗೆ ಗೂಗಲ್ ಇಂಡಿಯಾ ಸಂತಾಪ ಸೂಚಿಸಿದೆ.
ಗೂಗಲ್ ಇಂಡಿಯಾ ಟ್ವೀಟ್ ಮೂಲಕ ಚಿಕ್ಕ ವಯಸ್ಸಿನಲ್ಲಿಯೇ ಬದುಕು ಮುಗಿಸಿದ ಕಲಾವಿದರಿಗೆ ನಮನ ಸಲ್ಲಿಸಿದೆ.
ಕಷ್ಟಕರವಾದ ಸಮಯ....
ಪಿ ಆರ್ ಕೆ ಪ್ರೊಡಕ್ಷನ್ಸ್ ಮತ್ತೊಂದು ಹೊಸ ಪ್ರಯೋಗ: ‘ಫ್ಯಾಮಿಲಿ ಪ್ಯಾಕ್’ ಮೋಷನ್ ಪೋಸ್ಟರ್ ರಿಲೀಸ್!
ಬೆಂಗಳೂರು, ಜೂನ್ 17, 2020 (www.justkannada.in): ಪಿ ಆರ್ ಕೆ ಪ್ರೊಡಕ್ಷನ್ಸ್ ಮತ್ತೊಂದು ಹೊಸ ಉತ್ಸಾಹಿ ತಂಡಕ್ಕೆ ಅವಕಾಶ ನೀಡಿದೆ.
ಪುನೀತ್ ರಾಜ್ ಕುಮಾರ್ ಸಂಸ್ಥೆ ಮೂಲಕ ನಿರ್ಮಾಣವಾಗುತ್ತಿರುವ 'ಫ್ಯಾಮಿಲಿ ಪ್ಯಾಕ್' ಚಿತ್ರದ ಮೊದಲ ಮೋಷನ್...
ಮದುವೆ ಬಳಿಕ ಸಿನಿಮಾಗಾಗಿ ವರ್ಕೌಟ್ ಶುರು ಮಾಡಿದ ನಿಖಿಲ್
ಬೆಂಗಳೂರು, ಜೂನ್ 17, 2020 (www.justkannada.in): ಮದುವೆ ಬಳಿಕ ಮುಂದಿನ ಸಿನಿಮಾಗಾಗಿ ನಿಖಿಲ್ ಸಿದ್ಧತೆ ಆರಂಭಿಸಿದ್ದಾರೆ.
ಹೌದು. ಮುಂದಿನ ಸಿನಿಮಾಗಾಗಿ ಕಸರತ್ತು ಮಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಹಾಕಿದ್ದಾರೆ.
ಮದುವೆ ಬಳಿಕ ಪತ್ನಿ ರೇವತಿ ಜತೆ...
ವಿದ್ಯಾರ್ಥಿಗಳಿಗಾಗಿ ‘ವೀಡ್ ಡೇ ವಿತ್ ರಮೇಶ್’ ಪಾಠ ಮಾಡಲಿದ್ದಾರೆ ಎವರ್ ಗ್ರೀನ್ ನಟ
ಬೆಂಗಳೂರು, ಜೂನ್ 17, 2020 (www.justkannada.in): ನಟ ರಮೇಶ್ ಅರವಿಂದ್ ಸಾಮಾಜಿಕ ಕಳಕಳಿಯ ಕೆಲಸಗಳನ್ನು ಮಾಡುವುದರಲ್ಲಿ ಯಾವಾಗಲೂ ಮುಂದೆ. ಇದೀಗ ವಿದ್ಯಾರ್ಥಿಗಳಿಗಾಗಿ ಅಂತಹದ್ದೇ ಕೆಲಸ ಮಾಡಲು ಮುಂದಾಗಿದ್ದಾರೆ.
ಈಗ ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ...
ಇಂದು ನೆಲಗುಳಿಯ ಫಾರಂ ಹೌಸ್ ನಲ್ಲಿ ಚಿರು 11ನೇ ದಿನದ ಕಾರ್ಯ
ಬೆಂಗಳೂರು, ಜೂನ್ 17, 2020 (www.justkannada.in): ಚಿರಂಜೀವಿ ಸರ್ಜಾ ಹನ್ನೊಂದನೇ ದಿನದ ಕಾರ್ಯಕ್ರಮ ಇಂದು ನೆಲಗುಳಿಯ ಫಾರಂ ಹೌಸ್ ನಲ್ಲಿ ನಡೆಯಲಿದೆ.
ಚಿರು ಸರ್ಜಾ ಅಂತಿಮ ಕಾರ್ಯದಲ್ಲಿ ಸಾಕಷ್ಟು ಜನ ಸೇರಿದ್ದರು. ಹೀಗಾಗಿ ಸಾಮಾಜಿಕ...



