Monday, June 15, 2026

BDA Apartments

Home Blog Page 3928

ಲಾಕ್ ಡೌನ್ ಎಫೆಕ್ಟ್! ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿದ ಕಿರುತೆರೆ ನಟ ಶ್ರೀನಾಥ್ ವಸಿಷ್ಠ

0
ಬೆಂಗಳೂರು, ಜುಲೈ 14, 2020 (www.justkannada.in): ಹಿರಿಯ ನಟ ಶ್ರೀನಾಥ್ ವಸಿಷ್ಠ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿದ್ದಾರೆ. ಶ್ರೀನಾಥ್ ವಸಿಷ್ಠ ಅಪಾರ್ಟ್‍ಮೆಂಟ್‍ನಲ್ಲಿದ್ದ ಸೆಕ್ಯೂರಿಟಿ ಗಾರ್ಡ್‌ಗೆ ಕೊರೊನಾ ಪಾಸಿಟಿವ್ ಬಂದಿದೆ. ಹೀಗಾಗಿ ಇತರ ಸಿಬ್ಬಂದಿ ಕೂಡ...

ದ್ವಿತೀಯ ಪಿಯು ಫಲಿತಾಂಶ  ಪ್ರಕಟ: ಈ ಬಾರಿ 61.80 ರಷ್ಟು ವಿದ್ಯಾರ್ಥಿಗಳು ಪಾಸ್…

0
ಬೆಂಗಳೂರು,ಜು,14,2020(www.justkannada.in):  ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟಗೊಂಡಿದ್ದು ಈ ಬಾರಿ 61.80 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಪಿಯು ಫಲಿತಾಂಶದ ಕಿರುಹೊತ್ತಿಗೆ ಬಿಡುಗಡೆ ಮಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ...

ನಾಪತ್ತೆಯಾಗಿದ್ದ ಹಾಲಿವುಡ್ ಖ್ಯಾತ ನಟಿ ನಯಾ ರಿವೇರಾ ಶವವಾಗಿ ಪತ್ತೆ

0
ಬೆಂಗಳೂರು, ಜುಲೈ 14, 2020 (www.justkannada.in): ನಾಪತ್ತೆಯಾಗಿದ್ದ ಹಾಲಿವುಡ್ ಖ್ಯಾತ ನಟಿ ನಯಾ ರಿವೇರಾ ಶವವಾಗಿ ಪತ್ತೆಯಾಗಿದ್ದಾರೆ. ಕಳೆದ 6 ದಿನಗಳ ಹಿಂದೆ 4 ವರ್ಷದ ಪುತ್ರ ಜೋಸಿ ಜೊತೆ ಬೋಟ್ ನಲ್ಲಿ ತೆರಳಿದ್ದ ನಟಿ...

ಭಜರಂಗಿ 2 ಟೀಸರ್ ಗೆ ಸಿಕ್ಕ ಭರ್ಜರಿ ರೆಸ್ಪಾನ್ಸ್ ಕಂಡು ಶಿವಣ್ಣ ಖುಷ್ !

0
ಬೆಂಗಳೂರು, ಜುಲೈ 14, 2020 (www.justkannada.in): ಭಜರಂಗಿ 2 ಟೀಸರ್ ಗೆ ಸಿಕ್ಕ ಭರ್ಜರಿ ರೆಸ್ಪಾನ್ಸ್ ಕಂಡು ಶಿವಣ್ಣ ಖುಷ್ ಆಗಿದ್ದಾರೆ. ಕೊರೋನಾ ಸಂಕಷ್ಟ ಮುಗಿದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರವನ್ನು ತೆರೆಗೆ ತರುವ...

ದೇಶದಲ್ಲಿ ಕೊರೋನಾ ಆರ್ಭಟ: ಒಂದೇ ದಿನ  28,498 ಕೊರೋನಾ ಕೇಸ್ ಪತ್ತೆ…

0
ನವದೆಹಲಿ,ಜು,14,2020(www.justkannada.in):  ದೇಶದಲ್ಲಿ ಮಹಾಮಾರಿ ಕೊರೋನಾ ಆರ್ಭಟ ಜೋರಾಗಿದ್ದು ಒಂದೇ ದಿನದಲ್ಲಿ ಹೊಸದಾಗಿ 28,498 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಒಂದೇ ದಿನ 28 ಸಾವಿರಕ್ಕೂ ಹೆಚ್ಚು ಕೊರೋನಾ ಪಾಸಿಟಿವ್ ಪ್ರಕರಣ ಕಾಣಿಸಿಕೊಳ್ಳುವ ಮೂಲಕ ದೇಶದಲ್ಲಿ ಕೊರೋನಾ...

ಅಧಿಕೃತ ಘೋಷಣೆಗೂ ಮುನ್ನವೇ ದ್ವಿತೀಯ ಪಿಯು ಫಲಿತಾಂಶ ಪ್ರಕಟ…

0
ಬೆಂಗಳೂರು,ಜು,14,2020(www.justkannada.in): ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ವಿದ್ಯಾರ್ಥಿಗಳು www.karresults.nic.in ವೆಬ್ ಸೈಟ್ ನಲ್ಲಿ ಫಲಿತಾಂಶ ನೋಡಬಹುದಾಗಿದೆ. ಅಧಿಕೃತ ಘೋಷಣೆಗೂ ಮೊದಲೇ ವೆಬ್ ಸೈಟ್ ನಲ್ಲಿ ಫಲಿತಾಂಶ ಪ್ರಕಟವಾಗಿದೆ. ಇಂದು ಬೆಳಿಗ್ಗೆ 11.30ಕ್ಕೆ...

ಜಿ.ಎನ್ ಮೋಹನ್ ಸ್ಪೆಷಲ್ : ಎಲ್ಲಿ ಹೋದಿರಿ ತೇಜಸ್ವಿ…?

0
ಎಲ್ಲಿ ಹೋದಿರಿ ತೇಜಸ್ವಿ…? ---- ಪತ್ರಿಕೆ ಎನ್ನುವುದು ಪೆಪ್ಸಿ ಕೋಲಾ ಅಲ್ಲ’ ಎಂದೆ. ಅದುವರೆಗೂ ಪಕ್ಕದಲ್ಲಿದ್ದ ಕಥೆಗಾರ ಜಿ ಎಸ್ ಸದಾಶಿವ ಅವರೊಂದಿಗೆ ಶತಮಾನದ ಗುಟ್ಟನ್ನು ಹಂಚಿಕೊಳ್ಳುವವರಂತೆ ಮಾತನಾಡುತ್ತಾ ಕುಳಿತಿದ್ದ ತೇಜಸ್ವಿ ತಕ್ಷಣ ನನ್ನತ್ತ ತಿರುಗಿದರು. ನಾನು ಮಾತು...

ಕೊರೋನಾ ಭೀತಿ: ಯೂಟ್ಯೂಬ್ ಮೂಲಕ ಜಯಚಾಮರಾಜ ಒಡೆಯರ್ ಶತಮಾನತ್ಸೋವದ ಸಮಾರೋಪ ಸಮಾರಂಭ…

0
ಮೈಸೂರು,ಜು,14,2020(www.justkannada.in):  ರಾಜ್ಯದಲ್ಲಿ ಕೊರೊನಾ ವೈರಸ್ ಭೀತಿ ಹಿನ್ನೆಲೆ ಜಯಚಾಮರಾಜ ಒಡೆಯರ್ ಶತಮಾನತ್ಸೋವದ ಸಮಾರೋಪ ಸಮಾರಂಭವನ್ನ ಯೂಟ್ಯೂಬ್ ಮೂಲಕ ಆಯೋಜನೆ ಮಾಡಲಾಗಿದೆ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಫೌಂಡೇಶನ್  ವತಿಯಿಂದ ರಾಜವಂಶಸ್ಥೆ ಡಾ.ಪ್ರಮೋದದೇವಿ ಒಡೆಯರ್ ನೇತೃತ್ವದಲ್ಲಿ ಜು.18ರಂದು...

ತಿ.ನರಸೀಪುರ ತಾಲ್ಲೂಕಿನಲ್ಲಿ ಮತ್ತೆ 7 ಹೊಸ ಕೊರೋನಾ ಪಾಸಿಟಿವ್ ಕೇಸ್ ಪತ್ತೆ…

0
ಮೈಸೂರು,ಜು,14,2020(www.justkannada.in): ಮೈಸೂರಿನ ಗ್ರಾಮಾಂತರ ಭಾಗಗಳಲ್ಲಿ ಮಹಾಮಾರಿ ಕೊರೋನಾ ವೈರಸ್ ಅತಂಕ ಸೃಷ್ಠಿಸಿದ್ದು ಇದೀಗ ಮತ್ತೆ ತಿ.ನರಸೀಪುರ ತಾಲ್ಲೂಕಿನಲ್ಲಿ 7 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ತಿ.ನರಸೀಪುರ ತಾಲ್ಲೂಕಿನಲ್ಲಿ ಕೊರೊನ ಸೋಂಕಿತರ ಸಂಖ್ಯೆ ಮುಂದುವರೆದಿದ್ದು, ತಾಲ್ಲೂಕಿನಲ್ಲಿ...

‘ ಅನಂತ ಸಂಪತ್ತು ‘ ಕೋರ್ಟ್ ಐತಿಹಾಸಿಕ ತೀರ್ಪು : ಈ ಚಿತ್ರವೇ ಹೇಳುತ್ತದೆ ಸಾವಿರ ಪದಗಳನ್ನು.

0
  ಮೈಸೂರು, ಜು.13, 2020 : (www.justkannada.in news) ಕೇರಳದ ಐತಿಹಾಸಿಕ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನ ರಾಜಮನೆತನದ ಸುಪರ್ದಿಗೆ ಸೇರಿದ್ದು ಎಂಬ ಸುಪ್ರೀಂಕೋರ್ಟ್ ತೀರ್ಪು ಕೇಳಿ ಟ್ರಾವಂಕೂರ್ ರಾಜಮನೆತನದ ಸಂತಸಕ್ಕೆ ಪಾರವೇ ಇಲ್ಲ. ರಾಜಮನೆತನಕ್ಕೆ...