Tuesday, September 22, 2026

BDA Apartments

ನಾಪತ್ತೆಯಾಗಿದ್ದ ಹಾಲಿವುಡ್ ಖ್ಯಾತ ನಟಿ ನಯಾ ರಿವೇರಾ ಶವವಾಗಿ ಪತ್ತೆ BDA JK_Adv BDA Adv
Home Cinema ನಾಪತ್ತೆಯಾಗಿದ್ದ ಹಾಲಿವುಡ್ ಖ್ಯಾತ ನಟಿ ನಯಾ ರಿವೇರಾ ಶವವಾಗಿ ಪತ್ತೆ

ನಾಪತ್ತೆಯಾಗಿದ್ದ ಹಾಲಿವುಡ್ ಖ್ಯಾತ ನಟಿ ನಯಾ ರಿವೇರಾ ಶವವಾಗಿ ಪತ್ತೆ

ಬೆಂಗಳೂರು, ಜುಲೈ 14, 2020 (www.justkannada.in): ನಾಪತ್ತೆಯಾಗಿದ್ದ ಹಾಲಿವುಡ್ ಖ್ಯಾತ ನಟಿ ನಯಾ ರಿವೇರಾ ಶವವಾಗಿ ಪತ್ತೆಯಾಗಿದ್ದಾರೆ.

ಕಳೆದ 6 ದಿನಗಳ ಹಿಂದೆ 4 ವರ್ಷದ ಪುತ್ರ ಜೋಸಿ ಜೊತೆ ಬೋಟ್ ನಲ್ಲಿ ತೆರಳಿದ್ದ ನಟಿ ನಯಾ ಕಣ್ಮರೆಯಾಗಿದ್ದರು. ನಯಾ ತೆರಳಿದ್ದ ಬೋಟ್ ಮತ್ತು ಪುತ್ರ ಪತ್ತೆಯಾಗಿದ್ರು, ಆದರೆ ನಯಾ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರಬಹುದು ಎಂದು ಶಂಕೆ ವ್ಯಕ್ತಪಡಸಲಾಗಿತ್ತು.

ಕ್ಯಾಲಿಫೋರ್ನಿಯಾದ ಪಿರು ಸರೋವರದಲ್ಲಿ ನಯಾ ನಾಪತ್ತೆಯಾಗಿದ್ದದ್ರು. ನಯಾಗಾಗಿ ಸಾಕಷ್ಟು ಹುಡುಕಾಟ ನಡೆಸಲಾಗಿತ್ತು, ಆದರೂ ನಯಾ ಪತ್ತೆಯಾಗಿರಲಿಲ್ಲ. 6 ದಿನಗಳ ಬಳಿಕ ರಿಯಾ ಮೃತ ದೇಹ ಪತ್ತೆಯಾಗಿದೆ.