Tuesday, September 22, 2026

BDA Apartments

ಭಜರಂಗಿ 2 ಟೀಸರ್ ಗೆ ಸಿಕ್ಕ ಭರ್ಜರಿ ರೆಸ್ಪಾನ್ಸ್ ಕಂಡು ಶಿವಣ್ಣ ಖುಷ್ ! BDA JK_Adv BDA Adv
Home Cinema ಭಜರಂಗಿ 2 ಟೀಸರ್ ಗೆ ಸಿಕ್ಕ ಭರ್ಜರಿ ರೆಸ್ಪಾನ್ಸ್ ಕಂಡು ಶಿವಣ್ಣ ಖುಷ್ !

ಭಜರಂಗಿ 2 ಟೀಸರ್ ಗೆ ಸಿಕ್ಕ ಭರ್ಜರಿ ರೆಸ್ಪಾನ್ಸ್ ಕಂಡು ಶಿವಣ್ಣ ಖುಷ್ !

ಬೆಂಗಳೂರು, ಜುಲೈ 14, 2020 (www.justkannada.in): ಭಜರಂಗಿ 2 ಟೀಸರ್ ಗೆ ಸಿಕ್ಕ ಭರ್ಜರಿ ರೆಸ್ಪಾನ್ಸ್ ಕಂಡು ಶಿವಣ್ಣ ಖುಷ್ ಆಗಿದ್ದಾರೆ.

ಕೊರೋನಾ ಸಂಕಷ್ಟ ಮುಗಿದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರವನ್ನು ತೆರೆಗೆ ತರುವ ಆಶಯದಲ್ಲಿ ಚಿತ್ರತಂಡವಿದೆ.
ಚಿತ್ರದ ಹಕ್ಕುಗಳು ಮತ್ತು ಡಬ್ಬಿಂಗ್ ರೈಟ್ಸ್ ಗಳಿಗೆ ಬೇರೆ ಭಾಷೆಗಳಿಂದಲೂ ಸಾಕಷ್ಟು ಬೇಡಿಕೆ ಬಂದಿದೆಯಂತೆ.

ಎ ಹರ್ಷ ನಿರ್ದೇಶನದ ಚಿತ್ರದಲ್ಲಿ ಭಾವನಾ, ಶೃತಿ, ಲೋಕಿ, ಚೆಲುವರಾಜ್ ಮೊದಲಾದವರು ನಟಿಸಿದ್ದಾರೆ. ಕಳೆದ ಭಾನುವಾರ ಬಿಡುಗಡೆಯಾದ ಚಿತ್ರದ ಟೀಸರ್ ಗೆ ಸಾಕಷ್ಟು ಸಂಖ್ಯೆಯಲ್ಲಿ ಜನರು ಪ್ರಶಂಸೆಯ ಸುರಿಮಳೆ ಹರಿಸಿದ್ದಾರೆ.

ದಕ್ಷಿಣ ಭಾರತದ ಇತರ ಭಾಷೆಗಳ ಕಲಾವಿದರು, ತಂತ್ರಜ್ಞರು, ಚಿತ್ರೋದ್ಯಮಿಗಳು ಸೇರಿದಂತೆ ಬಾಲಿವುಡ್ ಕಡೆಯಿಂದಲೂ ಪ್ರಶಂಸೆ ಸಿಕ್ಕಿದೆ.