Tuesday, June 16, 2026

BDA Apartments

Home Blog Page 3927

ರಾಜಧಾನಿ ‘ ಲಾಕ್ ಡೌನ್ ‘ : ಏನಿದೆ, ಏನಿರಲ್ಲ ಕಂಪ್ಲೀಟ್ ಡಿಟೈಲ್ ಇಲ್ಲಿದೆ.

0
ಬೆಂಗಳೂರು, ಜು.14, 2020 : (www.justkannada.in news ) ರಾಜಧಾನಿ ಬೆಂಗಳೂರಿನಲ್ಲಿ (ಬಿಬಿಎಂಪಿ, ಬೆಂಗಳೂರು ನಗರ ಮತ್ತು ಗ್ರಾಮೀಣ ಜಿಲ್ಲೆ ) ಇಂದು ರಾತ್ರಿ 8 ಗಂಟೆಯಿಂದ ಒಂಬತ್ತು ದಿನಗಳ ಲಾಕ್‌ಡೌನ್ ಜಾರಿಗೆ...

ದ್ವಿತೀಯ ಪಿಯು ರಿಸಲ್ಟ್: ರಾಜ್ಯಕ್ಕೆ ಮೈಸೂರಿನ ವಿದ್ಯಾರ್ಥಿನಿ ಸೆಕೆಂಡ್ ಟಾಪರ್ : ಮೂರನೇ ಸ್ಥಾನ‌ ಗಿಟ್ಟಿಸಿದ ಬಾಲಕ…

0
ಮೈಸೂರು,ಜು,14,2020(www.justkannada.in): ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟವಾಗಿದ್ದು, ಫಲಿತಾಂಶದಲ್ಲಿ ಮೈಸೂರು ಈ ಬಾರಿ 15ನೇ ಸ್ಥಾನಕ್ಕೆ ಕುಸಿದೆ. ಈ ನಡುವೆ ಮೈಸೂರಿನ ವಿದ್ಯಾರ್ಥಿನಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಸೆಕೆಂಡ್ ಟಾಪರ್ ಆದರೇ ವಿಜ್ಞಾನ...

ಬೆಳಗಾವಿಯಲ್ಲಿ ಕೊರೋನಾದಿಂದ 27 ವರ್ಷದ ಯುವಕ ಸಾವು: ರಾಯಚೂರಿನಲ್ಲಿ  ಮಹಾಮಾರಿಗೆ ಇಬ್ಬರು ಬಲಿ…

0
ಬೆಳಗಾವಿ/ರಾಯಚೂರು,ಜು,14,2020(www.justkannada.in):  ರಾಜ್ಯದಲ್ಲಿ ಮಹಾಮಾರಿ ಕೊರೋನಾ ವೈರಸ್ ಹಾವಳಿ ಹೆಚ್ಚಾಗಿದ್ದು ಈ ನಡುವೆ ಕೊರೋನಾದಿಂದ ಬೆಳಗಾವಿಯಲ್ಲಿ 27 ವರ್ಷದ ಯುವಕ ಸಾವನ್ನಪ್ಪಿದ್ದಾನೆ. ಬೆಳಗಾವಿ ಜಿಲ್ಲೆ ರಾಯಭಾಗ ತಾಲ್ಲೂಕಿನ ಚಿಂಚಿಲಿ ಗ್ರಾಮದ 27 ವರ್ಷದ ಯುವಕ ಕೊರೋನಾಗೆ...

ಪಿಯು ಫಲಿತಾಂಶ: 15ನೇ ಸ್ಥಾನಕ್ಕೆ ಕುಸಿದ ಮೈಸೂರು: ಕಾಲೇಜಿನ 48 ವರ್ಷದ ಇತಿಹಾಸದಲ್ಲೇ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ..

0
ಮೈಸೂರು,ಜು,14,2020(www.justkannada.in): ಇಂದು ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು ಕಳೆದ ಬಾರಿಗಿಂತ ಈ ಬಾರಿ ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆ ನಾಲ್ಕು ಸ್ಥಾನ ಕುಸಿತ ಕಂಡಿದೆ. ದ್ವಿತೀಯ ಪಿಯು ಫಲಿತಾಂಶದಲ್ಲಿ ಈ ಬಾರಿ...

ದ್ವಿತೀಯ ಪಿಯು ಫಲಿತಾಂಶ: ಈ ಬಾರಿ ವಿದ್ಯಾರ್ಥಿನೀಯರದ್ಧೇ ಮೇಲುಗೈ: ಉಡುಪಿಗೆ ಮೊದಲ ಸ್ಥಾನ..

0
ಬೆಂಗಳೂರು,ಜು,14,2020(www.justkannada.in):  ರಾಜ್ಯದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಗೊಂಡಿದ್ದು ಈ ಬಾರಿಯೂ ವಿದ್ಯಾರ್ಥಿನೀಯರೇ ಮೇಲುಗೈ ಸಾಧಿಸಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಇಂದು ಸುದ್ಧಿಗೋಷ್ಠಿ ನಡೆಸಿ ದ್ವಿತೀಯ ಪಿಯು ಫಲಿತಾಂಶ...

ಇಂಗ್ಲಿಷರ ನೆಲದಲ್ಲಿ ನಾಟ್‌ವೆಸ್ಟ್ ಸರಣಿ ಗೆದ್ದು ಸಂಭ್ರಮಿಸಿದ ನೆನಪು…

0
ಬೆಂಗಳೂರು, ಜುಲೈ 14, 2020 (www.justkannada.in): ಭಾರತದ ನಾಟ್‌ವೆಸ್ಟ್ ಸರಣಿ ಗೆದ್ದು ಸಂಭ್ರಮಿಸಿ ಇಂದಿಗೆ 18 ವರ್ಷ ತುಂಬಿದೆ. ಇಂಗ್ಲೆಂಡ್‌ ಲಾರ್ಡ್ಸ್‌ ಕ್ರಿಕೆಟ್‌ ಮೈದಾನದಲ್ಲಿ ಇದೇ ದಿನ 2002 ರಂದು ಭಾರತ ತಂಡದ ಸಂಭ್ರಮ ಮುಗಿಲು...

ಬ್ಯಾಟ್ ಹಿಡಿದು ಮತ್ತೆ ಫೀಲ್ಡಿಗಿಳಿದ ರಿಷಭ್ ಪಂತ್, ಸುರೇಶ್ ರೈನಾ

0
ಗಾಜಿಯಾಬಾದ್, ಜುಲೈ 14, 2020 (www.justkannada.in): ರಿಷಭ್ ಪಂತ್ ಮತ್ತು ಸುರೇಶ್ ರೈನಾ ಅಭ್ಯಾಸ ಪುನರಾರಂಭಿಸಿದ್ದಾರೆ. ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಇಬ್ಬರೂ ನೆಟ್ ಅಭ್ಯಾಸ ಮಾಡಿದ್ದಾರೆ. ಸುರೇಶ್ ರೈನಾ, ಅಭ್ಯಾಸ ನಡೆಸುತ್ತಿರುವ ವೀಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ...

ಮತ್ತೆ ಲಾಕ್ ಡೌನ್: ಕೆಜಿಎಫ್ 2 ಶೂಟಿಂಗ್ ಕೂಡ ಪೋಸ್ಟ್’ಪೋನ್ಡ್!

0
ಬೆಂಗಳೂರು, ಜುಲೈ 14, 2020 (www.justkannada.in): ಇನ್ನು ಒಂದು ತಿಂಗಳ ಕಾಲ ಶೂಟಿಂಗ್​ ಪ್ರಾರಂಭಿಸದಿರಲು ಕೆಜಿಎಫ್​ ಟೀಂ, ನಿರ್ಧರಿಸಿದೆ. ಕೆಜಿಎಫ್​-2 ಚಿತ್ರದ 20 ದಿನಗಳ ಶೂಟಿಂಗ್​ ಮಾತ್ರ ಬಾಕಿಯಿದೆ. ಲಾಕ್​ಡೌನ್​ ಶುರುವಾದ ದಿನದಿಂದಲೂ ಶೂಟಿಂಗ್​ಗೆ ಬ್ರೇಕ್​...

ನಾಲ್ಕು ಭಾಷೆಗಳಿಗೆ ಡಬ್ ಆಗುತ್ತಿದೆ ‘ಕನ್ನಡ್ ಗೊತ್ತಿಲ್ಲ’

0
ಬೆಂಗಳೂರು, ಜುಲೈ 14, 2020 (www.justkannada.in): ಹರಿಪ್ರಿಯಾ ನಟನೆಯ 'ಕನ್ನಡ್ ಗೊತ್ತಿಲ್ಲ' ಚಿತ್ರ ನಾಲ್ಕು ಭಾಷೆಗಳಿಗೆ ಡಬ್ ಆಗುತ್ತಿದೆ. 'ಕನ್ನಡ್ ಗೊತ್ತಿಲ್ಲ' ಚಿತ್ರಮಂದಿರದಲ್ಲಿ ಪ್ರೇಕ್ಷಕರಿಂದ ಅಷ್ಟೇನೂ ಉತ್ತಮ ಪ್ರತಿಕ್ರಿತೆ ಸಿಗದೆ ಹೋದರೂ ಅಮೆಜಾನ್ ಪ್ರೈಮ್ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ...