Tuesday, June 16, 2026

BDA Apartments

Home Blog Page 3925

ಕಿಚ್ಚ ಸುದೀಪ್ ‘ಫ್ಯಾಂಟಮ್’ಗೆ ವಿಲಿಯಮ್ ಡೇವಿಡ್ ಕ್ಯಾಮರಾ ಕೈಚಳಕ

0
ನವದೆಹಲಿ, ಜುಲೈ 15, 2020 (www.justkannada.in): ಸುದೀಪ್ ಚಿತ್ರ ಫ್ಯಾಂಟಮ್  ಗೆ ವಿಲಿಯಮ್ ಡೇವಿಡ್ ಕ್ಯಾಮರಾಮ್ಯಾನ್ ಆಗಿ ಕೈಚಳಕ ತೋರಲಿದ್ದಾರೆ. ವಿಲಿಯಮ್ ಡೇವಿಡ್ ಅನೂಪ್ ಭಂಡಾರಿಯ ಈ ಹಿಂದಿನ ನಿರ್ದೇಶನದ ರಂಗಿತರಂಗ ಮತ್ತು ರಾಜರಥಕ್ಕೆ ಸಹ...

ಬಿಸಿಸಿಐ ಮಧ್ಯಂತರ ಸಿಇಓ ಆಗಿ ಹೆಮಂಗ್‌ ಅಮಿನ್‌ ನೇಮಕ

0
ನವದೆಹಲಿ, ಜುಲೈ 15, 2020 (www.justkannada.in): ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಮಂಗ್ ಅಮಿನ್‌ ಅವರನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಮಧ್ಯಂತರ ಸಿಇಓ ಆಗಿ ಬಿಸಿಸಿಐ ನೇಮಕ ಮಾಡಿದೆ. ಕಳೆದ ವಾರ ರಾಹುಲ್‌...

ಲಾಕ್ ಡೌನ್ ಮುಗಿಯುವವರೆಗೆ ಇಲ್ಲ ಬೆಂಗಳೂರು-ಮೈಸೂರು ಬಸ್ ಸಂಚಾರ…

0
ಮೈಸೂರು,ಜು,15,2020(www.justkannada.in):  ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಪ್ರಕರಣ ಹೆಚ್ಚಾಗಿರುವ ಹಿನ್ನೆಲೆ ಒಂದು ವಾರ ಲಾಕ್ ಡೌನ್ ಮಾಡಲಾಗಿದ್ದು, ಈ ಹಿನ್ನೆಲೆ ಇಂದಿನಿಂದ ಮೈಸೂರು ಜಿಲ್ಲೆಯೊಳಗೆ ಮಾತ್ರ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ನಡೆಸಲಿವೆ. ಬೆಂಗಳೂರಿನಲ್ಲಿ ಲಾಕ್...

ಇಂಡಿಯಾ-ಆಸಿಸ್ ಟಿ-20 ಸರಣಿ ರದ್ದು ಸಾಧ್ಯತೆ !

0
ಬೆಂಗಳೂರು, ಜುಲೈ 15, 2020 (www.justkannada.in): ಅಕ್ಟೋಬರ್ 11 ರಿಂದ ಪ್ರಾರಂಭವಾಗಬೇಕಿದ್ದ ಭಾರತ-ಆಸ್ಟ್ರೇಲಿಯಾ ಟಿ 20 ಸರಣಿಯನ್ನು ರದ್ದುಗೊಳಿಸುವ ಸಾಧ್ಯತೆಯಿದೆ. ಐಪಿಎಲ್ ಅಕ್ಟೋಬರ್‌ನಲ್ಲಿ ನಡೆಯುವ ಸಾಧ್ಯತೆಯಿದೆ. ಇದು ಭಾರತ - ಆಸ್ಟ್ರೇಲಿಯಾ ಪ್ರವಾಸದ ಮೇಲೆ...

ಜಿ.ಎನ್ ಮೋಹನ್ ಸ್ಪೆಷಲ್ : ಓ ಅಲ್ಲಿ ನೋಡಿ, ಅದೇ ಮುಂಗಾರು

0
ಓ ಅಲ್ಲಿ ನೋಡಿ, ಅದೇ ಮುಂಗಾರು ----- ‘ಬಾಳೆಗಿಡ ಗೊನೆ ಹಾಕಿತು’ ಬರೆದು ಸಾಹಿತ್ಯಲೋಕಕ್ಕೆ ಅಧಿಕೃತ ಎಂಟ್ರಿ ಪಡೆದ ಬಿ.ಎಂ. ಬಶೀರ್ ಮುಂದೆ ಕುಳಿತಿದ್ದೆ. ಮಂಗಳೂರಿನ ಬೈಕಂಪಾಡಿ ಕೈಗಾರಿಕಾ ಪ್ರದೇಶದ ಅವರ ಆಫೀಸಿನಲ್ಲಿ . ‘ವಾರ್ತಾ ಭಾರತಿ’ಯ...

ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ರೈತರ, ಬಡವರ ಪಾಲಿಗೆ ಮರಣ ಶಾಸನ- ಸರ್ಕಾರಕ್ಕೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ...

0
ಮೈಸೂರು,ಜು,15,2020(www.justkannada.in): ರಾಜ್ಯ ಸರ್ಕಾರದ  ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ನಿರ್ಧಾರ,  ಬಡವರ ಪಾಲಿಗೆ ಮರಣ ಶಾಸನವಾಗಲಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಇದನ್ನ ಗಂಭೀರವಾಗಿ ಪರಿಗಣಿಸಿ ರಾಜ್ಯವ್ಯಾಪಿ ಉಗ್ರ ಹೋರಾಟ ಕೈಗೊಳ್ಳಲಾಗುವುದು...

ಮಹಾಮಾರಿ ಕೊರೋನಾಗೆ ಎಎಸ್ ಐ ಬಲಿ…

0
ಹುಬ್ಬಳ್ಳಿ,ಜು,15,2020(www.justkannada.in): ರಾಜ್ಯದಲ್ಲಿ ಕೊರೋನಾ ಅಬ್ಬರ ಹೆಚ್ಚಾಗಿದ್ದು ಈ ನಡುವೆ ಇಂದು ಕೊರೋನಾ ಸೋಂಕಿನಿಂದ ಎಎಸ್ ಐ ಒಬ್ಬರು ಸಾವನ್ನಪ್ಪಿದ್ದಾರೆ. ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯ 58 ವರ್ಷದ ಎಎಸ್ ಐ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ....

ಈ ಲಾಕ್ ಡೌನ್ ಮಹತ್ವದ್ದು: ಪೊಲೀಸ್ ಫೋರ್ಸ್ ಬಳಸುವ ಪರಿಸ್ಥಿತಿ ತರಬೇಡಿ- ಜನರಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ...

0
ಬೆಂಗಳೂರು,ಜು,15,2020(www.justkannada.in):  ಕೊರೋನಾ ಹೆಚ್ಚಾಗುತ್ತಿರುವ ಹಿನ್ನೆಲೆ,  ಬೆಂಗಳೂರು ಸೇರಿ ಕೆಲ ಜಿಲ್ಲೆಗಳಲ್ಲಿ ಲಾಕ್ ಡೌನ್ ಮಾಡಲಾಗಿದ್ದು ಪೊಲೀಸರಿಗೆ ಜನರು ಸಹಕರಿಸಬೇಕು. ಅನಗತ್ಯವಾಗಿ ಓಡಾಡಿದರೇ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ...

ಮೈಸೂರು ಜಿಲ್ಲೆ ಸಂಪೂರ್ಣ ಲಾಕ್‌ ಡೌನ್ ಮಾಡಿ-ಸಿಎಂ ಬಿಎಸ್ ವೈಗೆ ಮಾಜಿ ಸಚಿವ ಸಾ.ರಾ ಮಹೇಶ್ ಮನವಿ…

0
ಮೈಸೂರು,ಜು,15,2020(www.justkannada.in):  ಮೈಸೂರು ಜಿಲ್ಲೆಯಲ್ಲಿ ದಿನೇ ದಿನೇ ಕೊರೋನಾ ಸೋಂಕು ಹೆಚ್ಚುತ್ತಿದೆ. ಇದನ್ನ ತಡೆಗಟ್ಟಲು ಮೈಸೂರು ಜಿಲ್ಲೆಯನ್ನ ಸಂಪೂರ್ಣ ಲಾಕ್ ಡೌನ್ ಮಾಡಿ ಎಂದು ಸಿಎಂ ಬಿಎಸ್ ಯಡಿಯೂರಪ್ಪಗೆ ಮಾಜಿ ಸಚಿವ ಸಾ.ರಾ ಮಹೇಶ್...

ರಾಜ್ಯದಲ್ಲಿ ಐದು ದಿನಗಳ ಕಾಲ ಭಾರಿ ಮಳೆ…

0
ಬೆಂಗಳೂರು,ಜು,15,2020(www.justkannada.in): ರಾಜ್ಯದಲ್ಲಿ ಕೊರೋನಾ ಆರ್ಭಟದ ಜತೆಗೆ ಮಳೆಯ ಆರ್ಭಟವೂ ಜೋರಾಗಲಿದೆ. ಹೌದು, ರಾಜ್ಯದಲ್ಲಿ 5 ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ಮುಂಗಾರು ಆರ್ಭಟ ಹಿನ್ನೆಲೆ,...